ETV Bharat / state

ಅವತ್ತು ಆ್ಯಂಬುಲೆನ್ಸ್​​ಗೆ ದಾರಿ ತೋರಿದ್ದ ಬಾಲಕ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆ.. - ದೇವದುರ್ಗ ತಾಲೂಕಿನ ಹಿರೇರಾಯಕುಂಪಿ

2019ರ ಅಗಸ್ಟ್‌ 10ರಂದು ಕೃಷ್ಣಾ ನದಿಯಲ್ಲಿ ಭಾರಿ ಪ್ರವಾಹ ಬಂದಿತ್ತು. ಈ ವೇಳೆ ಹಿರೇರಾಯಕುಂಪಿ ಹಾಗೂ ಗೂಗಲ್ ಮಧ್ಯೆದಲ್ಲಿ ನದಿಯು ತುಂಬಿ ಹರಿಯುತ್ತಿತ್ತು. ಇದೇ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಒಂದು ಬರುತ್ತಿತ್ತು. ಅದು ಪ್ರವಾಹ ದಾಟಿ ಹೋಗುವುದು ಅಸಾಧ್ಯವಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬ್ಯುಲೆನ್ಸ್ಗೆ ಹರಿಯುವ ನೀರಿನ್ನೂ ಲೆಕ್ಕಿಸದೇ ದಾರಿ ತೋರಿಸುವ ಮೂಲಕ ಬಾಲಕ ಸಾಹಸ ಮೆರೆದಿದ್ದ.

national-shourya-award
ಆ್ಯಂಬುಲೆನ್ಸ್​​ಗೆ ದಾರಿ ತೋರಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
author img

By

Published : Jan 21, 2020, 8:33 PM IST

ರಾಯಚೂರು: ಪ್ರಾಣದ ಹಂಗು ತೊರೆದು ಪ್ರವಾಹದ ನಡುವೆ ಆ್ಯಂಬುಲೆನ್ಸ್​​ಗೆ ದಾರಿ ತೋರಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಲಭಿಸಿದೆ. ದೇವದುರ್ಗ ತಾಲೂಕಿನ ಹಿರೇರಾಯಕುಂಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ವೆಂಕಟೇಶ್​​ಗೆ ಪ್ರಶಸ್ತಿ ಲಭಿಸಿದೆ.

2019ರ ಅಗಸ್ಟ್‌ 10ರಂದು ಕೃಷ್ಣಾ ನದಿಯಲ್ಲಿ ಭಾರಿ ಪ್ರವಾಹ ಬಂದಿತ್ತು. ಈ ವೇಳೆ ಹಿರೇರಾಯಕುಂಪಿ ಹಾಗೂ ಗೂಗಲ್ ಮಧ್ಯೆದಲ್ಲಿ ನದಿಯು ತುಂಬಿ ಹರಿಯುತ್ತಿತ್ತು. ಇದೇ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಒಂದು ಬರುತ್ತಿತ್ತು. ಅದು ಪ್ರವಾಹ ದಾಟಿ ಹೋಗುವುದು ಅಸಾಧ್ಯವಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬ್ಯುಲೆನ್ಸ್ಗೆ ಹರಿಯುವ ನೀರಿನ್ನೂ ಲೆಕ್ಕಿಸದೇ ದಾರಿ ತೋರಿಸುವ ಮೂಲಕ ಬಾಲಕ ಸಾಹಸ ಮೆರೆದಿದ್ದ.

ಆ್ಯಂಬುಲೆನ್ಸ್​​ಗೆ ದಾರಿ ತೋರಿದ್ದ ಬಾಲಕ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆ..

ಆ ವಿಡಿಯೋ ಒಂದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸನ್ಮಾನಿಸಿತ್ತು. ಹಾಗೂ ಕೇರಳದ ಸ್ವಯಂಸೇವಾ ಸಂಸ್ಥೆ ಬಾಲಕನ ಮನೆ ಕಟ್ಟಿಸಿ ಕೊಡುವುದಕ್ಕೆ ಮುಂದಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ. ಈ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯ ಮೊದಲ ಬಾಲಕ ವೆಂಕಟೇಶ್​ ಎಂಬುದು ವಿಶೇಷ. ಜನವರಿ 26ರ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿಯನ್ನ ಬಾಲಕ ಸ್ವೀಕರಿಸಲಿದ್ದಾನೆ.

Intro:ಸ್ಲಗ್: ಪ್ರವಾಹದಲ್ಲಿ ದಾರಿ ತೋರಿಸಿದ ಸಹಾಸಿ ಬಾಲಕಿನಿಗೆ ಒಲಿದ ಶೌರ್ಯ ಪ್ರಶಸ್ತಿ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 21-01-2020
ಸ್ಥಳ: ರಾಯಚೂರು
ಆಂಕರ್: ಕೃಷ್ಣ ನದಿಯ ಪ್ರವಾಹದ ವೇಳೆ ಅಂಬ್ಯುಲೇನ್ಸ್ ದಾರಿ ತೋರಿಸಿದ ಸಾಹಸಿ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಒಲಿದು ಬಂದಿದೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯನಕುಂಪಿ ಗ್ರಾಮದ 11 ವರ್ಷದ ಬಾಲಕ ವೆಂಕಟೇಶ ಶೌರ್ಯ ಪ್ರಶಸ್ತಿ ಲಭಿಸಿದೆ. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ವೆಂಕಟೇಶ್, ಕಳೆದ ವರ್ಷ 2019 ಆ.10ರದು ಕೃಷ್ಣ ನದಿಯಲ್ಲಿ ಅಪ್ಪಳಿಸಿದ ಪ್ರವಾಹದಿಂದ ಬಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಈ ವೇಳೆ ಗೂಗಲ್-ಹಿರೇರಾಯನಕುಂಪಿ ಮಧ್ಯ ಬಾರಿ ಪ್ರಮಾಣದಲ್ಲಿ ಹರಿಯುತ್ತಿದ್ದವು. ಆಗ ರೋಗಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಅಂಬ್ಯುಲೆನ್ಸ್ ಗೆ ಹರಿಯುವ ನೀರಿನ ಲೆಕ್ಕಿಸದೇ ಅಂಬ್ಯುಲೆನ್ಸ್ ಗೆ ದಾರಿ ತೋರಿಸುವ ಮೂಲಕ ಸಾಹಸ ಮೆರದಿದೆ. Conclusion:ಬಾಲಕ ಈ ಕಾರ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಸಾರ್ವಜನಿಕ ಮೆಚ್ಚುಗೆ ಪಾತ್ರರಾಗಿದ್ದರೆ. ಅಲ್ಲದೇ ಜಿಲ್ಲಾಡಳಿತದಿಂದ ಸಹ ಬಾಲಕನಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಕೇರಳ ಸಂಸ್ಥೆಯೊಂದು ಬಾಲಕನಿಗೆ ಸನ್ಮಾನಿಸಿ, ಮನೆ ಕಟ್ಟಿಕೊಂಡುವುದಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೆ ಕೇಂದ್ರ ಸರಕಾರ ನೀಡುವ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಈ ಮೂಲಕ ರಾಯಚೂರು ಜಿಲ್ಲೆಯ ಪ್ರಥಮ ರಾಷ್ಟ್ರೀಯ ಶೌರ್ಯ ಪುರಸ್ಕೃತ ಬಾಲಕ ಎಂಬ ಕಿರ್ತಿಗೆ ಪಾತ್ರವಾಗಿದ್ದಾನೆ.

ಬರುವ 2020 ಜ.26ರಂದು ಗಣರಾಜ್ಯೋತ್ಸವದಂದು ಪ್ರಶಸ್ತಿಯನ್ನ ಶೌರ್ಯ ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾನೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.