ETV Bharat / state

ರಾಯಚೂರಿನಲ್ಲಿ ಎಸ್.ಯು.ಸಿ.ಐ ವತಿಯಿಂದ ಪ್ರತಿಭಟನೆ: ಪ್ರತಿಭಟನಾಕಾರರ ಬಂಧನ

ಸಿಎಎ ಹಾಗೂ ಎನ್ಆರ್​ಸಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಜಿಲ್ಲೆಯಲ್ಲಿನ ಭಗತ್ ಸಿಂಗ್ ವೃತ್ತದಲ್ಲಿ ಎಸ್.ಯು.ಸಿ.ಐ( ಕಮ್ಯೂನಿಸ್ಟ್) ವತಿಯಿಂದ ಪ್ರತಿಭಟನೆ ನಡೆಯಿತು.

Protest by SUCI in Raichur
ಎಸ್.ಯು.ಸಿಐ ಪ್ರತಿಭಟನೆ
author img

By

Published : Dec 21, 2019, 3:38 PM IST

ರಾಯಚೂರು: ದೇಶಾದ್ಯಂತ ಸಿಎಎ ಹಾಗೂ ಎನ್ಆರ್​ಸಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ತೀವ್ರ ಸ್ವರೂಪದ ಹೋರಾಟ ನಡೆಯುತ್ತಿದ್ದು, ಇತ್ತ 144 ಸೆಕ್ಷನ್ ಜಾರಿಯ ನಡುವೆ ಜಿಲ್ಲೆಯಲ್ಲಿನ ಭಗತ್ ಸಿಂಗ್ ವೃತ್ತದಲ್ಲಿ ಎಸ್.ಯು.ಸಿ.ಐ (ಕಮ್ಯೂನಿಸ್ಟ್) ವತಿಯಿಂದ ಪ್ರತಿಭಟನೆ ನಡೆಯಿತು.

ರಾಯಚೂರಿನಲ್ಲಿ ಎಸ್.ಯು.ಸಿ.ಐ ವತಿಯಿಂದ ಪ್ರತಿಭಟನೆ

ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಭಟನೆ ನಡೆಸದಂತೆ ಪೊಲೀಸರು ಮನವಿ ಮಾಡಿದರೂ ಭಗತ್ ಸಿಂಗ್ ವೃತ್ತದಲ್ಲಿ ಹಲವಾರು ಕಾರ್ಯಕರ್ತರು, ನಾಗರಿಕರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾಕಾರರ ಮನವೊಲಿಸಿದ್ರೂ ಅವರು ಬಗ್ಗಲಿಲ್ಲ. ಕೆಲ ಕಾಲ ಶಾಂತಿಯುತವಾಗಿ ನಡೆಸಿ ನಂತರ ಉಗ್ರ ಸ್ವರೂಪ ಪಡೆದ ಪ್ರತಿಭಟನೆ ಹತೋಟಿಗೆ ತರಲು ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.

Intro:ದೇಶಾದ್ಯಂತ ಸಿಎಎ ಹಾಗೂ ಎನ್ ಆರ್ಸಿ ಕಾಯ್ದೆ ರದ್ದು ಪಡಿಸಲು ಆಗ್ರಹಿಸಿ ತೀವ್ರ ಸ್ವರೂಪದ ಹೋರಾಟ ನಡೆಯುತಿದ್ದು ಇತ್ತ 144 ಸೆಕ್ಷನ್ ಜಾರಿಯ ನಡುವೆ ರಾಯಚೂರಿನ ಭಗತ್ ಸಿಂಗ್ ವೃತ್ತದಲ್ಲಿ ಎಸ್.ಯು.ಸಿಐ( ಕಮ್ಯೂನಿಸ್ಟ್) ವತಿಯಿಂದ ಪ್ರತಿಭಟನೆ ನಡೆಸಿದರು.Body:ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಭಟನೆ ನಡೆಸದಂತೆ ಪೊಲೀಸರು ಮನವಿ ಮಾಡಿದರೂ ಭಗತ್ ಸಿಂಗ್ ವೃತ್ತದಲ್ಲಿ ಹಲವಾರು ಕಾರ್ಯಕರ್ತರು,ನಾಗರಿಕರು ಜಮಾಯಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಕಾರರನ್ನು ಮನ ಒಲಿಸಿದರೂ ಬಗ್ಗಲಿಲ್ಲ, ಕೆಲ ಕಾಲ ಶಾಂತಿಯುತವಾಗಿ ನಡೆಸಿ ನಂತರ ಉಗ್ರ ಸ್ವರೂಪ ಪಡೆದ ಪ್ರತಿಭಟನೆ ಖಂಡಿಸಿ ಪೊಲೀಸರು ಪ್ರತಿಭಟನಾ ಕಾರರನ್ನು ಬಂದಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.