ETV Bharat / state

ಸಚಿವ ನಾಡಗೌಡರನ್ನ ಸಂಪುಟದಿಂದ ಕೈಬಿಡಿ: ಟಿಯುಸಿಐಯಿಂದ ಪ್ರತಿಭಟನೆ - undefined

ಸಿಎಂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾರ್ಮಿಕರು ಬಸ್ ಗೆ ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿ ಸಿಪಿಐ ದತ್ತಾತ್ರೆಯ ಕಾರ್ನಾಡ್ ಮತ್ತು ಪಿಎಸ್ಐ ಲಿಂಗಪ್ಪ ಅವರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ಟಿಯುಸಿಐ ಇಂದು ಪ್ರತಿಭಟನೆ ನಡೆಸಿತು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಸಚಿವ ವೆಂಕಟರಾವ್ ನಾಡಗೌಡ ಅವರನ್ನುಸಚಿವ ಸಂಪುಟದಿಂದ ಕೈಬಿಡಬೇಕೆಂದು ಟಿಯುಸಿಐಯಿಂದ ಪ್ರತಿಭಟನೆ
author img

By

Published : Jul 1, 2019, 2:40 PM IST

ರಾಯಚೂರು: ಸಿಎಂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾರ್ಮಿಕರು ಬಸ್​​​ಗೆ ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿ ಸಿಪಿಐ ದತ್ತಾತ್ರೆಯ ಕಾರ್ನಾಡ್ ಮತ್ತು ಪಿಎಸ್ಐ ಲಿಂಗಪ್ಪ ಅವರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ಟಿಯುಸಿಐ ಇಂದು ಪ್ರತಿಭಟನೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಚಿವ ವೆಂಕಟರಾವ್ ನಾಡಗೌಡ ಅವರನ್ನುಸಚಿವ ಸಂಪುಟದಿಂದ ಕೈಬಿಡಬೇಕೆಂದು ಟಿಯುಸಿಐಯಿಂದ ಪ್ರತಿಭಟನೆ

ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಹಾಗೂ ಯರಮರಸ್ ಥರ್ಮಲ್ ಪವರ್ ಸೆಕ್ಟರ್ ವೈಟಿಪಿಎಸ್ ಕಾರ್ಮಿಕರು ಸತತ ಹೋರಾಟ ಮಾಡುತ್ತಾ ಬಂದರೂ ಕ್ಯಾರೆ ಎನ್ನದ ಕಾರಣ ಸಿಎಂ ಅವರು ಗ್ರಾಮ ವಾಸ್ತವ್ಯದ ನಿಮಿತ್ತ ನಗರಕ್ಕೆ ಆಗಮಿಸಿದಾಗ ಸಿಎಂ ಬಸ್ ನಿಲ್ಲಿಸಿ ಬೇಡಿಕೆಗೆ ಒತ್ತಾಯಿಸಿದಾಗ ಭದ್ರತಾ ಲೋಪವೆಸಗಿದ್ದಾರೆ ಎಂಬ ಕಾರಣ ನೀಡಿ ಅಮಾನತು ಮಾಡಿದ್ದು ಖಂಡನಾರ್ಹ ಎಂದು ದೂರಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಡಿಸಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Intro:ಸಿಎಂ ಗ್ರಾಮ ವಾಸ್ತವ್ಯದ ಸಂಧರ್ಬದಲ್ಲಿ ಕಾರ್ಮಿಕರು ಬಸ್ ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿ ಸಿಪಿಐ ದತ್ತಾತ್ರೆಯ ಕಾರ್ನಾಡ್ ಮತ್ತು ಪಿಎಸ್ಐ ಲಿಂಗಪ್ಪ ಅವರನ್ನು ಅಮಾನತ್ ಮಾಡಿದ್ದನ್ನು ಖಂಡಿಸಿ ಟಿಯುಸಿಐ ಇಂದು ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

Body:ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಡಿಸಿ ಅವರಿಗೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಹಾಗೂ ಯರಮರಸ್ ಥರ್ಮಲ್ ಪವರ್ ಸೆಕ್ಟರ್ ವೈಟಿಪಿಎಸ್ ಕಾರ್ಮಿಕರು ಸತತ ಹೋರಾಟ ಮಾಡುತ್ತಾ ಬಂದರೂ ಕ್ಯಾರೆ ಎನ್ನದ ಕಾರಣ ಸಿ.ಎಂ ಅವರು ಗ್ರಾಮ ವಾಸ್ತವ್ಯ ದ ನಿಮಿತ್ತ ನಗರಕ್ಕೆ ಅಗಮಿಸಿದಾಗ ಬಸ್ ಸಿ.ಎಂ ಬಸ್ ನಿಲ್ಲಿಸಿ ಬೇಡಿಕೆಗೆ ಒತ್ತಾಯಿಸಿದಾಗ ಭದ್ರತೆಯ ಲೋಪ ವೆಸಗಿ ಅಮನತ್ ಮಾಡಿದ್ದು ಖಂಡನಾರ್ಹ ಎಂದು ದೂರಿದರು.
ಮುಖ್ಯಮಂತ್ರಿ ಗಳು ಜಿಲ್ಲೆಗೆ ಆಗಮಿಸಿ ನಾಗರಿಕರ ಹಾಗೂ ಕಾರ್ಮಿಕರ ಸಮಸ್ಯೆ ಆಲಿಸುತ್ತೇನೆಂದು ಹೇಳಿದಾಗ ಕಾರ್ಮಿಕರು ಸರ್ಕಿಟ್ ಹೌಸ್ನಲ್ಲಿ ಸೇರಿದ್ದಾರೆ ಅವರು ಸಮಸ್ಯೆ ಅಲಿಸಿದಿದ್ದಾಗ ಬಸ್ ತಡೆದು ಸಮಸ್ಯೆ ತಿಳಿಸಬೇಕಾಯಿತು ಅದ್ರೆ ಇದನ್ನೇ ನೆಪ ಮಾಡಿಕೊಂಡು ಅಮಾಯಕ ಪೋಲಿಸರನ್ನು ಅಮಾನತ್ ಮಾಡಿದ್ದು ಸರಿಯಲ್ಲ ಎಂದು ಖಂಡಿಸಿ ಜಿಲ್ಲೆಯ ಕಾರ್ಮಿಕರ ಸಮಸ್ಯೆ ತಿಳಿಸುವ ಲ್ಲಿ ವಿಫಲಾರಾಗಿದ್ದು ಅವರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರದೇ ವಿಫಲರಾಗಿದ್ದು ಅವರನದನು ಸಚಿವ ಸಂಪುಟದಿಂದ ಕೈಬಬಿಡಬೇಕು ಎಂದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.