ETV Bharat / state

ರಾಜಕಾರಣಿಗಳ ದುರ್ನಡತೆಗೆ ನಲುಗಿದ ರಾಯಚೂರು... ಶಾಸಕನ ವಿರುದ್ಧ ತೀವ್ರ ಆಕ್ರೋಶ - people were frustrated due to the politicians behavior

ಆಪರೇಷನ್​ ಕಮಲಕ್ಕೆ ಒಳಗಾಗಿರುವ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್​ ವಿರುದ್ಧ ರಾಯಚೂರು ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

people were frustrated due to the politicians behavior
author img

By

Published : Jul 30, 2019, 11:19 PM IST

ರಾಯಚೂರು: ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಜಿಲ್ಲೆ ರಾಯಚೂರು. ರಾಜಕೀಯ ಕೇಸರೆರಚಾಟದ ಮಧ್ಯೆ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಇದಕ್ಕೆಲ್ಲ ಕಾರಣ ರಾಜ್ಯ ರಾಜ್ಯ ರಾಜಕೀಯ ಬೆಳವಣಿಗೆಯಿಂದಾಗಿ ಎಂದು ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

2008ರಲ್ಲೂ ರಾಯಚೂರಿನಲ್ಲಿಆಪರೇಷನ್ ನಡೆದಿತ್ತು. ಅದೇ ರೀತಿ ಇದೀಗ ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮರುಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಶಾಸಕ ಪ್ರತಾಪ್​ಗೌಡ ಪಾಟೀಲ್ ಅವರ ರಾಜಕೀಯ ನಡೆಯಿಂದಾಗಿ ಈ ಪರಿಸ್ಥಿತಿ ಬಂದೊದಗಿದೆ.

ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಉದ್ದೇಶದಿಂದ ಅಸಮಾಧಾನಗೊಂಡಿದ್ದ ಶಾಸಕರನ್ನ ಸೆಳೆದು ಬಿಜೆಪಿ ಸರ್ಕಾರ ರಚಿಸಿದೆ. ಇದರಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಮಸ್ಕಿ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಸಹ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ರಾಜೀನಾಮೆ ನೀಡಿ, ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಕಾರಣ, ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸದ್ಯ ಅವರು ಪಕ್ಷದಿಂದ ಅಹರ್ನಗೊಂಡಿದ್ದಾರೆ.

ಶಾಸಕರ ನಡತೆಗೆ ಜನರ ಆಕ್ರೋಶ

ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಶಾಸಕರು ಪಕ್ಷಾಂತರ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನ ಕಗ್ಗೋಲೆ ಮಾಡುತ್ತಿದ್ದಾರೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರ ಗದ್ದುಗೆ ಗುದ್ದಾಟಕ್ಕೆ ರಾಜಕೀಯ ಚದುರಂಗಾಟದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಶಾಸಕರ ದುರ್ನಡತೆಯಿಂದ ಈಗ ಮತ್ತೆ ಚುನಾವಣೆ ಚುನಾವಣೆ ಎದುರಿಸುವ ಸಂಭವವಿದೆ. ಇದೆಲ್ಲಾ ಆರ್ಥಿಕ ಹೊರೆ. ಅಲ್ಲದೆ, ರಾಜಕೀಯ ಪ್ರಸಹನದಿಂದ ಜಿಲ್ಲೆ ಅಪಖ್ಯಾತಿಗೆ ಗುರಿಯಾಗುತ್ತಿದೆ ಎಂದು ಜನರು ಕಿಡಿಕಾರುತ್ತಿದ್ದಾರೆ.

Intro:ಸ್ಲಗ್: ಶಿಲಹಳ್ಳಿ ಸೇತುವೆ ಮುಳುಗಡೆ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 30-೦7-2019
ಸ್ಥಳ: ರಾಯಚೂರು
ಆಂಕರ್: ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವುದು ಭಾರತ. ಜನರಿಂದ, ಜನರಿಗೋಸ್ಕರ ಸೇವೆ ಮಾಡಬೇಕು. ಚುನಾಯಿತ ಪ್ರತಿನಿಧಿಗಳು ಜನರ ಹಿತಾಕಿಂತ ಸ್ವ ಹಿತಾಸಕ್ತಿ ಯತ್ತ ಗಮನ ಹರಿಸುತ್ತಿದ್ದಾರೆ. ರಾಜ್ಯದಲ್ಲಿ ಸರಕಾರ ರಚಿಸಲು ಬಹುಮತ ಸಾಭೀತು ಮಾಡಲು ಅನ್ಯ ಪಕ್ಷದ ಶಾಸಕರನ್ನು ಸೆಳೆಯಲು ಅಪರೇಷನ್ ಎನ್ನುವ ಹೊಸ ಅಸ್ತ್ರವನ್ನು ಸಿದ್ಧಗೊಳಿಸುವ ಮೂಲಕ ಶಾಕಸರು ಪಕ್ಷಾಂತರ ಮಾಡುತ್ತಿದ್ದಾರೆ. ಇದರ ಪರಿಣಾಮ ಅವಧಿಗೂ ಮುನ್ನವೇ ಮರುಚುನಾವಣೆ ಎದುರಾಗಿ, ರಾಯಚೂರು ಜಿಲ್ಲೆಯ ಮರುಚುವಾಣೆಗೆ ಸಿದ್ದತ ಮಾಡಿಕೊಳ್ಳಬೇಕಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ರಾಯಚೂರು ಜಿಲ್ಲೆಗೆ ಆಪರೇಷನ್ ಕಮಲ ಖ್ಯಾತಿ, ಅಪಖ್ಯಾತಿ ಹೊಂದಿದೆ. 2008ರಲ್ಲಿ ರಾಜ್ಯದಲ್ಲಿ ನಡೆದಂತಹ ಅಪರೇಷನ್ ಕಮಲದಿಂದ ಜಿಲ್ಲೆಯ ಅನಿವಾರ್ಯದಿಂದ ಮರುಚುನಾವಣೆ ನಡೆಯಿತು. ಇದೀಗ ಮತ್ತೆ ಮಸ್ಕಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ರಾಜಕೀಯ ನಡೆಯಿಂದಾಗಿ ಅನಿವಾರ್ಯವಾಗಿ ಮರುಚುನಾವಣೆ ಎದುರಿಸಬೇಕಾಗಿದೆ.
ವಾಯ್ಸ್ ಓವರ್.2: ಜೆಡಿಎಸ್-ಕಾಂಗ್ರೆಸ್ ನ ಮೈತ್ರಿ ಸರಕಾರವನ್ನ ಪತನಗೊಳಿಸಲು ಬಿಜೆಪಿ ಮೈತ್ರಿ ಸರಕಾರದ ಅಸಮಾಧಾನಗೊಂಡಿದ್ದ ಶಾಸಕರನ್ನ ಸೆಳೆಯುವ ಮೂಲಕ, ಪತನಗೊಳಿಸಿದ್ರು. ಅಸಮಾಧಾನಗೊಂಡಿರುವ ಶಾಸಕರಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲು ಇರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಸಹ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವಪಕ್ಷ ವಿರುದ್ದ ತಿರುಗಿ ಬಿದ್ದರು. ಆಗ ಕಾಂಗ್ರೆಸ್ ಪಕ್ಷದ ದೂರಿನ ಅನ್ವಯ ಪಕ್ಷಾಂತರ ಕಾಯಿದೆ ಅನ್ವಯ ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ ಜತೆಗೆ ಅನರ್ಹತೆಯನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೋರೆ ಹೋಗಿದ್ರೂ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮಸ್ಕಿ ಕ್ಷೇತ್ರದ ಮರುಚುನಾವಣೆ ಬರುವುದರಿಂದ ಜಿಲ್ಲೆಯ ಜನರು ಅಪರೇಷನ್ ಕಮಲ ನಡೆದಾಗಲ್ಲ ಮರುಚುನಾವಣೆ ಎದುರಾಗುತ್ತಿದ್ದು, ಪಕ್ಷಾಂತರ ಮಾಡುವ ಇಂತಹ ಶಾಸಕರಿಂದ ಮರುಚುನಾವಣೆಯಲ್ಲದೆ, ಪ್ರಜಾಪ್ರಭುತ್ವವನ್ನ ಕಗ್ಗೋಲೆ ಮಾಡುತ್ತಿದ್ದರೆ ಎಂದು ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಯ್ಸ್ ಓವರ್.3: ಅಧಿಕಾರ ಗದ್ದುಗೆ ಗುದ್ದಾಟಕ್ಕೆ ರಾಜಕೀಯ ಚದುರಂಗಾಟದಿಂದ ಜಿಲ್ಲೆ ಯಾವುದಾರೂ ಕ್ಷೇತ್ರದಿಂದ ಮರುಚುನಾವಣೆ ನಡೆಯುವುದರಿಂದ ಆರ್ಥಿಕ ಹೊರೆ ಆಗುವುದಿಲ್ಲದೆ, ರಾಜಕೀಯ ಪ್ರಸಹನದಿಂದ ಜಿಲ್ಲೆಯ ಮಾರಕ ಅಖ್ಯಾತಿಗೆ ಗುರಿಯಾಗಿರುವುದರ ಜತೆಗೆ ಅಭಿವೃದ್ದಿ ಕುಠಿತಗೊಳುತ್ತಿದೆ ವಿಪರ್ಯಾಸವೇ ಸರಿ.
Conclusion:ಬೈಟ್.1: ಆರ್.ಮಾನಸಯ್ಯ, ಮುಖಂಡ, ಪ್ರಗತಿಪರ ಸಂಘಟನೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.