ETV Bharat / state

ರಾಯಚೂರು ಜಿಲ್ಲೆಗೆ ಸಿಗದ ಮಂತ್ರಿಗಿರಿ: ಭುಗಿಲೆದ್ದ ಆಕ್ರೋಶ

ರಾಯಚೂರು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದ್ರೆ ಜಿಲ್ಲೆಗೆ ಮಂತ್ರಿಸ್ಥಾನ ನೀಡಬೇಕಿತ್ತು. ಆದರೆ, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆ ಪ್ರಾತಿನಿಧ್ಯ ವಂಚಿತವಾಗಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು.

ರಾಯಚೂರು ಜಿಲ್ಲೆಗೆ ಪ್ರತಿನಿಧಿ ನೀಡದಿದ್ದಕ್ಕೆ  ಆಕ್ರೋಶ
author img

By

Published : Aug 28, 2019, 7:19 PM IST

ರಾಯಚೂರು: ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡದಿರುವುದರಿಂದ ಅಸಮಾಧಾನಗೊಂಡ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ಪ್ರದರ್ಶಿಸಿದ್ರು.

ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯವಿಲ್ಲ, ಆಕ್ರೋಶ

ಒಂದೆಡೆ ನೆರೆಹಾವಳಿಯಿಂದ ಜಿಲ್ಲೆಯ ಜನರು ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇನ್ನೊಂದೆಡೆ ಸತತ ಬರದಿಂದ ಕಂಗೆಟ್ಟಿರುವ ರೈತರು ಗುಳೆ ಹೊರಟಿದ್ದಾರೆ. ಇದೇ ವೇಳೆ ಜಿಲ್ಲೆಯ ಇಬ್ಬರು ಶಾಸಕರಾದ ಶಿವನಗೌಡ ಹಾಗೂ ಶಿವರಾಜ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಿರುವುದನ್ನು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಖಂಡಿಸಿದ್ದಾರೆ.

ಪ್ರಗತಿಯಲ್ಲಿ ಹೆಚ್ಚು ನಿಗಾವಹಿಸಬೇಕಾದ ಜಿಲ್ಲೆಯೇ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿದೆ. ಬಿಜೆಪಿ ಸರ್ಕಾರದ ಈ ಕ್ರಮ ಸರಿಯಲ್ಲ. ಮುಂದೆ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಾದರೂ ಮಂತ್ರಿಗಿರಿ ನೀಡಬೇಕೆಂದು ಒತ್ತಾಯಿಸಿದ್ರು.

Intro:ಯಡಿಯೂರಪ್ಪ ನೇತೃತ್ವದ ಸರ್ಕಾರ ದಲ್ಲಿ ರಾಯಚೂರು ಜಿಲ್ಲೆಗೆ ಪ್ರತಿನಿಧಿ ನೀಡದಿದ್ದಕ್ಕೆ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Body:ಜಿಲ್ಲೆಯಲ್ಲಿ ಒಂದುಕಡೆ ನೆರೆಹಾವಳಿಯಿಂದ ಜನ ಜೀವನ ಸಂಕಷ್ಟದಲ್ಲಿದ್ದು ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗುತ್ತಾರೆ, ಒಂದು ಕಡೆ ಸತತ ಬರದಿಂದ ಕಂಗೆಟ್ಟಿರುವ ಜಿಲ್ಲೆ ಲಯ ರೈತರು ಗುಳೆ ಹೊರಟಿದ್ದಾರೆ ಆ ಸಂದರ್ಭದಲ್ಲಿ ಇಬ್ಬರು ಶಾಸಕರು ಶಿವನಗೌಡ ಹಾಗೂ ಶಿವರಾಜ್ ಪಾಟೀಲ್ ಅವರಿಗೆ ನಿರ್ಲಕ್ಷ್ಯವಹಿಸಿದ್ದಾರೆ.
ಜಿಲ್ಲೆಗೆ ಮಂತ್ರಿಸ್ಥಾನ ಕೊಟ್ಟಿದ್ದರೆ ಜಿಲ್ಲೆಯ ರೈತರ ಹಾಗೂ ಜನರ ಸಮಸ್ಯೆ ಆಲಿಸಿ ಅವರ ಬೆನ್ನೆಲುಬಾಗಿ ಕೆಲಸ ಮಾಡಬಹುದಾಗಿತ್ತು ಬಿಜೆಪಿ ಸರ್ಕಾರ ನೆಲೆಸಿದ್ದು ಸರಿಯಲ್ಲ ಮುಂದೆ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಾದರೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬೈಟ್: ಗುರು ಪ್ರತಾಪ್, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಹೈ.ಕ.ಅಧ್ಯಕ್ಷ .

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.