ETV Bharat / state

13 ವರ್ಷಕ್ಕೆ ಮಗಳಿಗೆ ಮದುವೆ ಮಾಡಲು ಮುಂದಾದ ಪೋಷಕರು: ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತಾಂಡವೊಂದರ 13 ವರ್ಷದ ಬಾಳಕಿಯನ್ನು ಅದೇ ಗ್ರಾಮದ 18 ವರ್ಷದ ಯುವಕ ಜೊತೆನೆ ಪೊಷಕರು ಮದುವೆ ಮಾಡಲು ನಿಶ್ಚಯಿಸಿ ಇಂದು ಮದುವೆ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಅಧಿಕಾರಿಗಳು ಅದನ್ನು ತಡೆದಿದ್ದಾರೆ.

ಬಾಲ್ಯ ವಿವಾಹ ತಡೆದ ಅಧಿಕಾರಿಗಳು
author img

By

Published : Aug 23, 2019, 11:44 PM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋರೆಬಾಳದಲ್ಲಿ ಪೋಷಕರು ಬಾಲಕಿಯನ್ನು ಮದುವೆ ಮಾಡಿಸಲು ಮುಂದಾಗಿದ್ದು, ಬಾಲ್ಯ ವಿವಾಹವನ್ನ ತಡೆಯುವಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಯಶ್ವಸಿಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತಾಂಡವೊಂದರ 13 ವರ್ಷದ ಬಾಳಕಿಯನ್ನು ಅದೇ ಗ್ರಾಮದ 18 ವರ್ಷದ ಯುವಕ ಜೊತೆನೆ ಪೊಷಕರು ಮದುವೆ ಮಾಡಲು ನಿಶ್ಚಯಿಸಿ ಇಂದು ಮದುವೆ ಮಾಡುವುದಕ್ಕೆ ಮುಂದಾಗಿದ್ದರು.

ಈ‌ ಬಾಲ್ಯ ವಿವಾಹದ ಖಚಿತ ಮಾಹಿತಿ ಮೆರೆಗೆ ಶಿಶು ಯೋಜನಾಭಿವೃದ್ದಿ ಅಧಿಕಾರಿ ಹಾಗೂ ಪೊಲೀಸರು ದಾಳಿ ನಡೆಸಿ ಬಾಲ್ಯವಿವಾಹನ್ನ ತಡೆಯುವ ಮೂಲಕ ಅಪ್ರಾಪ್ತ ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ.

Intro:ಸ್ಲಗ್: ಬಾಲ್ಯ ವಿವಾಹ ತಡೆ ಅಧಿಕಾರಿಗಳು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೩-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ಅಪ್ರಾಪ್ತ ಬಾಲಕಿಯನ್ನ ಬ್ಯಾಲ ವಿವಾಹ ಮಾಡುತ್ತಿರುವ ವೇಳೆ ಅಧಿಕಾರಿಗಳು ದಾಳಿ, ಬಾಲ್ಯ ವಿವಾಹವನ್ನ ತಡೆಯುವಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಯಶ್ವಸಿಯಾಗಿದ್ದಾರೆ. Body:ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋರೆಬಾಳ ತಾಂಡ-೨ ೭ನೇ ತರಗತಿ ವಿದ್ಯಾಬ್ಯಾಸ ೧೩ ಬಾಲಕಿಯನ್ನ , ಅದೇ ಗ್ರಾಮದ ೧೮   ಯುವಕ ಜೊತೆನೆ ಪೊಷಕರು ಮದುವೆ ಮಾಡಲು ನಿಶ್ಚಿಸಿ ಇಂದು ಮದುವೆ ಮಾಡುವುದಕ್ಕೆ ಮುಂದಾಗಿದ್ದರು. Conclusion:ಈ‌ ಬಾಲ್ಯ ವಿವಾಹದ ಖಚಿತ ಮಾಹಿತಿ ಮೆರೆಗೆ ಶಿಶು ಯೋಜನಾಭಿವೃದ್ದಿ ಅಧಿಕಾರಿ ಹಾಗೂ ಪೊಲೀಸರು ದಾಳಿ ನಡೆಸಿ ಬಾಲ್ಯವಿವಾಹನ್ನ ತಡೆಯುವ ಮೂಲಕ ಅಪ್ರಾಪ್ತ ಬಾಲಕಿಯನ್ನ ರಕ್ಷಣೆ ಮಾಡಿದ್ದು, ಬಾಲಕಿಯನ್ನ ರಕ್ಷಣೆ ಸಮಿತಿಯ ವಾಪ್ಪಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.