ETV Bharat / state

ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗೆ ನೀರು ಪೂರೈಸಲು ಮನವಿ..

ಒಂದು ವೇಳೆ ನೀರು ದೊರೆಯದೆ ಇದ್ದಲ್ಲಿ ರೈತರು ಎದುರಾಗುವ ಕಷ್ಟಗಳನ್ನ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರಲಾಯಿತು. ನಿಯೋಗದ ಮನವಿ ಆಲಿಸಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

mlc-member-and-farmers-delegation-who-met-the-district-collector
mlc-member-and-farmers-delegation-who-met-the-district-collector
author img

By

Published : Jan 22, 2020, 10:08 PM IST

ರಾಯಚೂರು: ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗಳಿಗೆ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳುವಂತೆ ಎಂಎಲ್​​ಸಿ ಎನ್‌ ಎಸ್‌ ಬೋಸರಾಜ್‌ ನೇತೃತ್ವದಲ್ಲಿ ರೈತರನ್ನೊಳಗೊಂಡ ನಿಯೋಗ ಜಿಲ್ಲಾಧಿಕಾರಿ ಭೇಟಿ ಮಾಡಿದೆ.

ಜಿಲ್ಲಾಧಿಕಾರಿಗೆ ನೀರು ಹರಿಸುವಂತೆ ಮನವಿ ಮಾಡಿದ ನಿಯೋಗ..

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೆಳ ಭಾಗದ ರೈತರಿಗೆ ನೀರು ಒದಗಿಸುವ ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ನಿಯೋಗ ಭೇಟಿ ಮಾಡಿ ಚರ್ಚಿಸಲಾಯಿತು. ತುಂಗಭದ್ರಾ ಎಡದಂಡ ಕಾಲುವೆಯ 69ನೇ ಮೈಲಿಗೆ ಕನಿಷ್ಠ ಸಾವಿರ ಕ್ಯೂಸೆಕ್ ನೀರು ಹರಿಸಿದರೆ, ಈಗಿರುವ ಬೆಳೆಗಳಿಗೆ ಅನುಕೂಲವಾಗುತ್ತದೆ. ಒಂದು ವೇಳೆ ನೀರು ದೊರೆಯದೆ ಇದ್ದಲ್ಲಿ ರೈತರು ಎದುರಾಗುವ ಕಷ್ಟಗಳನ್ನ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರಲಾಯಿತು. ನಿಯೋಗದ ಮನವಿ ಆಲಿಸಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ರೈತ ಮುಖಂಡ ಚಾಮರಸ ಪಾಟೀಲ್, ಪ್ರಗತಿಪರ ಸಂಘಟನೆ ಮುಖಂಡ ರಾಘವೇಂದ್ರ ಕುಷ್ಠಗಿ ಸೇರಿ ಹಲವು ಮುಖಂಡರು, ರೈತರು ಇದ್ದರು.

Intro:ಸ್ಲಗ್: ವಿಧಾನಪರಿಷತ್ ಸದಸ್ಯ ಹಾಗೂ ರೈತರ ನಿಯೋಗ ಭೇಟಿ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 22-01-2020
ಸ್ಥಳ: ರಾಯಚೂರು
ಆಂಕರ್: ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗಳಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಎಂಎಲ್ ಸಿ ಎನ್.ಎಸ್.ಬೋಸರಾಜ್ ನೇತೃತ್ವದಲ್ಲಿ ರೈತರನೊಳಗೊಂಡ ನಿಯೋಗ ಭೇಟಿ ಮಾಡಿದೆ. Body:ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೆಳ ಭಾಗದ ರೈತರಿಗೆ ನೀರು ಒದಗಿಸುವ ಪೂರೈಕೆ ಮಾಡುವ ಹಿನ್ನಲೆಯಲ್ಲಿ ನಿಯೋಗ ಭೇಟಿ ಮಾಡಿ ಚರ್ಚಿಸಲಾಯಿತು. ತುಂಗಭದ್ರಾ ಎಡದಂಡ ಕಾಲುವೆಯ 69 ನೇ ಮೈಲಿಗೆ ಕನಿಷ್ಠ ಸಾವಿರ ಕ್ಯೂಸೆಕ್ ನೀರು ಹರಿಸಿದರೆ, ಈಗಿರುವ ಬೆಳೆಗಳಿಗೆ ಅನುಕೂಲವಾಗುತ್ತದೆ. ಒಂದು ವೇಳೆ ನೀರು ದೊರೆಯದೆ ಇದ್ದಲ್ಲಿ ರೈತರು ಎದುರಾಗುವ ಕಷ್ಟಗಳನ್ನ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರಲಾಯಿತು. ನಿಯೋಗದ ಮನವಿ ಆಲಿಸಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು. Conclusion:ನಿಯೋಗದಲ್ಲಿ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ರೈತ ಮುಖಂಡ ಚಾಮರಾಜ ಪಾಟೀಲ್, ಪ್ರಗತಿಪರ ಸಂಘಟನೆ ಮುಖಂಡ ರಾಘವೇಂದ್ರ ಕುಷ್ಟಗಿ ಸೇರಿದಂತೆ ಹಲವು ಮುಖಂಡರು, ರೈತರು ಇದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.