ETV Bharat / state

ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಅನಾಹುತ: ಬೈಕ್​ ಸವಾರನನ್ನು ಬಲಿಪಡೆದ ಲಾರಿ - Man killed in lorry accident at Raichuru

ನಂದೀಶ್ವರ ದೇವಾಲಯದ ತಿರುವಿನ ಬಳಿ ಟ್ರಾಕ್ಟರ್ ಅಡ್ಡಬಂದಿದೆ. ಇದೇ ಸಮಯಕ್ಕೆ ಬಂದ ಲಾರಿ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್​ ಸವಾರನಿಗೆ ಗುದ್ದಿದೆ. ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ರಾಯಚೂರಲ್ಲಿ ಅಪಘಾತವಾಗಿ ವ್ಯಕ್ತಿ ಸಾವು , man-killed-in-lorry-accident
ರಾಯಚೂರಲ್ಲಿ ಅಪಘಾತವಾಗಿ ವ್ಯಕ್ತಿ ಸಾವು
author img

By

Published : Jan 2, 2020, 4:30 PM IST

ರಾಯಚೂರು: ಬೈಕ್ ಸವಾರನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ನಂದೀಶ್ವರ ದೇವಾಲಯದ ಬಳಿಯ ಹೆದ್ದಾರಿಯಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ಮೃತ ಬೈಕ್ ಸವಾರನ್ನ ಐಡಿಎಂಎಸ್ ಲೇ ಔಟ್ ನಿವಾಸಿ ವೆಂಟಕೇಶ್(40) ಎಂದು ಗುರುತಿಸಲಾಗಿದೆ. ಜೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್, ಎಂದಿನಂತೆ ಬೈಕ್​ನಲ್ಲಿ ಕಚೇರಿಗೆ ತೆಳುತ್ತಿದ್ದ ವೇಳೆ ಈ ಅನಾಹುತ ನಡೆದಿದೆ.

ರಾಯಚೂರಲ್ಲಿ ಅಪಘಾತವಾಗಿ ವ್ಯಕ್ತಿ ಸಾವು

ನಂದೀಶ್ವರ ದೇವಾಲಯದ ತಿರುವಿನ ಬಳಿ ಟ್ರಾಕ್ಟರ್ ಅಡ್ಡಬಂದಿದೆ. ಇದೇ ಸಮಯಕ್ಕೆ ಬಂದ ಲಾರಿ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್​ ಸವಾರನಿಗೆ ಗುದ್ದಿದೆ. ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ಕಾರಣವಾದ ಲಾರಿ ಚಾಲಕ ಹಾಗೂ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್​ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಸ್ಲಗ್: ಲಾರಿ ಡಿಕ್ಕಿ ಹೊಡೆದ ಸ್ಥಳದಲ್ಲೇ ಮೃತ ಬೈಕ್ ಸವಾರ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 02-01-2020
ಸ್ಥಳ: ರಾಯಚೂರು
ಆಂಕರ್: ಭತ್ತದ ಲಾರಿ ಮೊಟ್ಟೆಗಳನ್ನ ಹೊತ್ತುಯ್ಯುತ್ತಿದ್ದ ಲಾರಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. Body:ನಗರದ ನಂದೀಶ್ವರ ದೇವಾಲಯದ ಬಳಿಯ ಹೆದ್ದಾರಿ ಭೀಕರ ದುರ್ಘಟನೆ ನಡೆದಿದೆ. ಮೃತ ಬೈಕ್ ಸವಾರನ್ನ ಐಡಿಎಂಎಸ್ ಲೇ ಔಟ್ ನಿವಾಸಿ ವೆಂಟಕೇಶ್(40) ಎಂದು ಗುರುತಿಸಲಾಗಿದೆ. ಜೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಎಂದಿನಂತೆ ಬೈಕ್ ತೆಗೆದುಕೊಂಡು ಕಚೇರಿಗೆ ತೆಳುತ್ತಿದ್ದಾನೆ. ಈ ವೇಳೆ ನಂದೀಶ್ವರ ದೇವಾಲಯದ ಬಳಿ ತಿರುವಿನ ಬಳಿ ಟ್ರಾಕ್ಟರ್ ಒಂದು ಅಡ್ಡಾದಡಿನಿಂತಿದೆ. ಅದೇ ರಸ್ತೆಯಲ್ಲಿ ಭತ್ತದ ಮೊಟ್ಟೆಗಳನ್ನ ತುಂಬಿಕೊಂಡು ವೇಗವಾಗಿ ಬರುತ್ತಿತ್ತು. ಈ ವೇಳೆ ತಿರುವಿನ ಬಳಿ ಅಡ್ಡಾದಿಡಿಯಾಗಿ ನಿಂತಿದ್ದ ಟ್ರಾಕ್ಟರ್ ಡಿಕ್ಕಿ ಉಳಿಸಲು ಹೋಗಿ ಟ್ರಾಕ್ಟರ್ ಪಕ್ಕದಲ್ಲಿ ತೆರಳುತ್ತಿದ್ದ ಬೈಕ್ ಸವಾರ ವೆಂಕಟೇಶ್ ಮೇಲೆ ಹಾಯ್ದಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟದ್ದು, ಲಾರಿ ಪಲ್ಪಿಯಾಗಿ ರಸ್ತೆ ಪಕ್ಕದ ಹೋಟೇಲ್ ಬಳಿ ಬಿದಿದ್ದೆ. ಅಲ್ಲದೇ ಹೋಟೇಲ್ ಬಳಿ ನಿಂತಿ ಕೆಲವೊಂದು ಬೈಕ್, ಸೈಕಲ್ ಗಳು ಸಹ ಜಖಂ ಆಗಿದೆ. ಘಟನೆ ಕಾರಣವಾದ ಲಾರಿ ಚಾಲಕ ಹಾಗೂ ಟ್ರಾಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ನಡೆದ ದೃಶ್ಯ ಸ್ಥಳೀಯವಾಗಿ ಆಳವಡಿಸಿದ ಸಿಸಿ ಕ್ಯಾಮರ್ ದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. Conclusion:
ಬೈಟ್.1: ಡಾ.ಸಿ.ಬಿ.ವೇದಮೂರ್ತಿ, ಎಸ್ಪಿ, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.