ETV Bharat / state

ರಿಮ್ಸ್‌ನಲ್ಲಿ ಕೈ ಕೊಟ್ಟ ಲಿಫ್ಟ್: ಕೆಲಕಾಲ ಹೈರಾಣದ ಜನ - ರಿಮ್ಸ್ ಆಸ್ಪತ್ರೆಯಲ್ಲಿ ರೋಗಿ

ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಆಸ್ಪತ್ರೆಗೆ ಬರುವವರಿಗೆ ಮಹಡಿ ಮೇಲೆ‌ ತೆರಳಲು ಅನುಕೂಲಕ್ಕಾಗಿ ಲಿಫ್ಟ್ ಆಳವಡಿಸಲಾಗಿದೆ. ಆದ್ರೆ ಚಲಿಸುತ್ತಿದ್ದ ಲಿಫ್ಟ್ ಕೆಟ್ಟುನಿಂತ ಪರಿಣಾಮ ಕೆಲಕಾಲ ರೋಗಿಗಳು ಪರದಾಡಿದ್ರು.

ರಿಮ್ಸ್‌ನಲ್ಲಿ ಕೈ ಕೊಟ್ಟ ಲಿಫ್ಟ್
author img

By

Published : Nov 19, 2019, 9:07 PM IST

ರಾಯಚೂರು: ಚಲಿಸುತ್ತಿದ್ದ ಲಿಫ್ಟ್ ಕೆಟ್ಟುನಿಂತ ಪರಿಣಾಮ ಕೆಲ ಕಾಲ ರೋಗಿಗಳು ಪರದಾಡಿರುವ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ನಗರದ ಹೊರವಲಯದಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಆಸ್ಪತ್ರೆಗೆ ಬರುವವರಿಗೆ ಮಹಡಿ ಮೇಲೆ‌ ತೆರಳಲು ಅನುಕೂಲಕ್ಕಾಗಿ ಲಿಫ್ಟ್ ಅಳವಡಿಸಲಾಗಿದೆ. ನಿನ್ನೆ ಲಿಫ್ಟ್​ ಮೇಲಿಂದ ಕೆಳಗೆ ಬರುವ ವೇಳೆ ಏಕಾಏಕಿ ಕೆಟ್ಟು ನಿಂತಿದೆ. ಈ ವೇಳೆ ಕೆಲಕಾಲ ಲಿಫ್ಟ್​​‌ನಲ್ಲಿರುವವರು ಆತಂಕಕ್ಕೆ ಒಳಗಾಗಿ, ಹೈರಾಣಾಗಿದ್ದಾರೆ.

ರಿಮ್ಸ್‌ನಲ್ಲಿ ಕೈ ಕೊಟ್ಟ ಲಿಫ್ಟ್

ಲಿಫ್ಟ್ ಕೆಟ್ಟು ನಿಂತು ಜನರು ಸಿಲುಕಿಕೊಂಡಿರುವ ಸುದ್ದಿ ತಿಳಿದ ಹೋಮ್ ಗಾರ್ಡ್ ಲಿಫ್ಟ್ ಮೇಲ್ಭಾಗದಿಂದ ಒಬ್ಬೊಬ್ಬರನ್ನ ಹೊರಗಡೆ ಸುರಕ್ಷಿತವಾಗಿ ಕರೆತಂದಿದ್ದಾರೆ. ಇನ್ನೂ ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಘಟನೆಗೆ ಕಾರಣವೆಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರಿ ದೂರವಾಣಿ ಮೂಲಕ ಮಾತನಾಡಿ, ವಿದ್ಯುತ್ ಹೋಗಿದ್ದರಿಂದ ಈ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಹೋಮ್ ಗಾರ್ಡ್ ಲಿಫ್ಟ್​ನಲ್ಲಿರುವವರನ್ನ ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ ಎಂದರು.

Intro:ಸ್ಲಗ್: ರಿಮ್ಸ್‌ನಲ್ಲಿ ಲಿಫ್ಟ್ ಕೆಟ್ಟು ಕೆಲ ಕಾಲ ಹೈರಾಣದ ಜನ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ:೧೯-೧೧-೨೦೧೯
ಸ್ಥಳ: ರಾಯಚೂರು

ಆಂಕರ್: ಚಲಿಸುತ್ತಿದ್ದ ಲಿಫ್ಟ್ ಕೆಟ್ಟ ನಿಂತ ಪರಿಣಾಮ ಕೆಲ ಕಾಲ ರೋಗಿಗಳು ಪರದಾಡಿರುವ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. Body:ನಗರದ ಹೊರವಲಯದಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಆಸ್ಪತ್ರೆಗೆ ಬರುವವರಿಗೆ ಮಹಡಿ ಮೇಲೆ‌ ತೆರಳಲು ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ ಲಿಫ್ಟ್ ಆಳವಡಿಸಲಾಗಿದೆ. ನಿನ್ನೆ ಲಿಫ್ಟ್ ನಿಂದ ಮೇಲಿಂದ ಕೆಳಗೆ ಬರುವ ವೇಳೆ ಏಕಾಏಕಿ ಕೆಟ್ಟು ನಿಂತಿದೆ. ಈ ವೇಳೆ ಕೆಲ ಕಾಲ ಲಿಫ್ಟ್ ‌ನಲ್ಲಿರುವ ಆತಂಕಕ್ಕೆ ಒಳಗಾಗಿ, ಹೈರಾಣ ಆಗಿದ್ದಾರೆ. ಲಿಫ್ಟ್ ಕೆಟ್ಟು ನಿಂತು ಜನರು ಸಿಲುಕಿಕೊಂಡಿರುವುದು ಸುದ್ದಿ ತಿಳಿದ ಹೋಮ್ ಗಾರ್ಡ್ ಲಿಫ್ಟ್ ಮೇಲ್ಭಾಗದಿಂದ ಒಬ್ಬರನ್ನ ಹೊರಗಡೆ ಸುರಕ್ಷಿತವಾಗಿ ಸೇರಿದ್ದಾರೆ. ಇನ್ನೂ ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಘಟನೆ  ಕಾರಣವೆಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Conclusion:ನೀರ್ದಶಕರ ಹೇಳಿಕೆ: ಇನ್ನೂ ಘಟನೆಯ ಕುರಿತು ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರಿಗೆ ದೂರವಾಣಿ ಮೂಲಕ ಈಟಿವಿ ಭಾರತ್ ಸಂಪರ್ಕಿಸಿದಾಗ, ಆರಂಭದಲ್ಲಿ ಘಟನೆ ಬಗ್ಗೆ ಮಾಹಿತಿಯಿಲ್ಲ. ಬಳಿಕ ಕೆಲ ಸಮಯದ ನಂತರ ಬಳಿಕ ಪುನಃ ಕರೆ ಮಾಡಿ ನಿನ್ನೆ ಮೇಲಿಂದ ಕೆಳಗೆ ಬರುವಾಗ ಈ ಘಟನೆ ನಡೆದಿದೆ. ಪವರ್ ಹೋದ್ದರಿಂದ ಘಟನೆ ಕಾರಣವಾಗಿದೆ. ಈ ವೇಳೆ ಲಿಫ್ಟ್‌ನಲ್ಲಿರುವ ತಪ್ಪದೆ ಬಟನ್ ಒತ್ತಿದ್ದಾರೆ. ಇದರಿಂದ ಘಟನೆ ನಡೆದಿದೆ. ಲಿಫ್ಟ್ ತಿಳಿದ ಕೂಡಲೇ ಹೋಮ್ ಗಾರ್ಡ್ ಲಿಫ್ಟ್ ಸುರಕ್ಷಿತವಾಗಿ ಹೊರಗೆ ಬಂದಿದ್ದು, ಲಿಫ್ಟ್ ದುರಸ್ತಿ ಗೊಳಿಸಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.