ETV Bharat / state

ರಾಯಚೂರಿಗೆ ಡಿಸಿ ನೇಮಿಸದ ಸರಕಾರ... ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ - raichurdcnews

ರಾಯಚೂರು ಜಿಲ್ಲೆಯಲ್ಲಿ ಪುನಃ ಪ್ರವಾಹ ಸಂಭವಿಸುವ ಪರಿಸ್ಥಿತಿ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲೆಗೆ ಸರ್ಕಾರ ಡಿಸಿಯನ್ನೇ ನೇಮಕ ಮಾಡಿಲ್ಲ.

ರಾಯಚೂರಿಗೆ ಜಿಲ್ಲಾಧಿಕಾರಿ ನೇಮಿಸದ ಸರಕಾರ...!
author img

By

Published : Sep 6, 2019, 8:23 PM IST

ರಾಯಚೂರು: ಜಿಲ್ಲೆಯಲ್ಲಿ ಪುನಃ ಪ್ರವಾಹ ಎದುರಾಗುವ ಭೀತಿ ಎದುರಾಗಿದೆ. ಆದರೆ, ಅದನ್ನು ಸಮರ್ಥವಾಗಿ ನಿಭಾಯಿಸಲು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೇ ಇಲ್ಲ. ರಾಯಚೂರು ಡಿಸಿ ಹುದ್ದೆ ಖಾಲಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಹೆಚ್ಚುವರಿ ಹೊಣೆಗಾರಿಕೆ ನೀಡಿ, ಸರಕಾರ ರಾಯಚೂರು ಜಿಲ್ಲಾಧಿಕಾರಿ ನೇಮಕ ಮಾಡುವುದಕ್ಕೆ ನಿರ್ಲಕ್ಷ್ಯವಹಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆ ಮೂರು ತಾಲೂಕುಗಳಿಗೆ ಕೋಟ್ಯಂತರ ಹಾನಿ ಸಂಭವಿಸಿತ್ತು. ಪ್ರವಾಹ ಅಪ್ಪಳಿಸಿದಾಗ ಕೇಂದ್ರ ಸೇನೆ ಪಡೆ ಹಾಗೂ ಎನ್​ಡಿಆರ್​ಎಫ್ ತಂಡ ಸಹಕಾರದೊಂದಿಗೆ ಹಿಂದಿನ ಜಿಲ್ಲಾಧಿಕಾರಿ, ಇರುವ ಸಂಪನ್ಮೂಲದೊಂದಿಗೆ ಪ್ರವಾಹ ನಿಭಾಯಿಸಿದ್ರು. ಇದೀಗ ಮತ್ತೆ ಕೃಷ್ಣಾ ನದಿಯಿಂದ ಪ್ರವಾಹ ಶುರುವಾಗಿದ್ದು, ಸರಕಾರ ಜಿಲ್ಲೆಗೆ ಜಿಲ್ಲಾ ದಂಡಾಧಿಕಾರಿಗಳನ್ನ ನಿಯೋಜನೆ ಮಾಡದೇ ಜಿಲ್ಲೆಯನ್ನ ಕಡೆಗಣಿಸಿದೆ ಅನ್ನೋ ಮಾತು ಕೇಳಿ ಬರ್ತಿದೆ.

ರಾಯಚೂರಿಗೆ ಜಿಲ್ಲಾಧಿಕಾರಿ ನೇಮಿಸದ ಸರಕಾರ...!

ಇನ್ನೂ ರಾಜ್ಯ ಸರಕಾರ ಕಳೆದ ಆ.29ರಂದು ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ಬಿ. ಅವರನ್ನ ಕಲಬುರಗಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಅದಾದ ಬಳಿಕ ಜಿಲ್ಲಾಧಿಕಾರಿ ಹೊಣೆಗಾರಿಕೆಯನ್ನ ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೀಕಾಂತ್ ರೆಡ್ಡಿಯವರಿಗೆ ವಹಿಸಲಾಗಿದೆ. ಜಿ.ಪಂ. ಸಿಇಒ ಎರಡೂ ಅಧಿಕಾರವನ್ನ ನಿಭಾಯಿಸುತ್ತಿದ್ದಾರೆ. ಆದ್ರೆ ಕೃಷ್ಣ ನದಿಗೆ ನೆರೆಗೆ ತತ್ತರಿಸಿದವರು ಚೇತರಿಸಿಕೊಳ್ಳವಾಗಲೇ ಮತ್ತೊಮ್ಮೆ ನೆರೆ ಭೀತಿ ಎದುರಾಗಿದೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ತತಕ್ಷಣ ಜಿಲ್ಲಾಧಿಕಾರಿಯನ್ನ ನಿಯೋಜಿಸಿದೇ ಸರಕಾರ ನಿರ್ಲಕ್ಷ್ಯವಹಿಸಿರುವುದು ಖಂಡನೀಯ ಎಂದಿದ್ದಾರೆ.

Intro:ಸ್ಲಗ್: ರಾಯಚೂರು ಜಿಲ್ಲಾಧಿಕಾರಿಯನ್ನ ನಿಯೋಜನೆ ಮಾಡದ ಸರಕಾರ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 06-೦9-2019
ಸ್ಥಳ: ರಾಯಚೂರು
ಆಂಕರ್: ಬಿಸಿಲೂರು ರಾಯಚೂರು ಭೀಕರ ಪ್ರವಾಹ ಅಪ್ಪಳಿಸಿ ಕೋಟ್ಯಾಂತರ ಹಾನಿ ಉಂಟು ಮಾಡಿದೆ. ಇದೀಗ ಪ್ರವಾಹದಿಂದ ಚೇತರಿಕೆ ಮುನ್ನವೇ ಮತ್ತೆ ಪ್ರವಾಹ ಫಜತಿ ಎದುರಾಗಿದೆ. ಪ್ರವಾಹವನ್ನ ನಿಭಾಯಿಸಲು ಆಯಾ ಜಿಲ್ಲಾಧಿಕಾರಿಗಳು ಮುನ್ನಚರಿಕೆಗಳು ಕ್ರಮ ಕೈಗೊಳ್ಳಬೇಕು. ಆದ್ರೆ ರಾಯಚೂರ ಜಿಲ್ಲಾಧಿಕಾರಿ ಹುದ್ದೆ ಖಾಲಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಹೆಚ್ಚುವರಿ ಹೊಣೆಗಾರಿಕೆ ನೀಡಿ, ಸರಕಾರ ರಾಯಚೂರು ಜಿಲ್ಲಾಧಿಕಾರಿ ನೇಮಕ ಮಾಡುವುದಕ್ಕೆ ನಿರ್ಲಕ್ಷ್ಯವಹಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.Body:
ವಾಯ್ಸ್ ಓವರ್.1: ಕೃಷ್ಣ ನದಿಯ ಪ್ರವಾಹದಿಂದ ರಾಯಚೂರು ಜಿಲ್ಲೆ ಮೂರು ತಾಲೂಕುಗಳಿಗೆ ಕೋಟ್ಯಾಂತರ ಹಾನಿ ಸಂಭವಿಸಿತ್ತು. ಪ್ರವಾಹ ಅಪ್ಪಳಿಸಿದಾಗ ಕೇಂದ್ರ ಸೇನೆ ಪಡೆ ಹಾಗೂ ಎನ್ ಡಿಆರ್ ಎಫ್ ತಂಡ ಸಹಕಾರದೊಂದಿಗೆ ಹಿಂದಿನ ಜಿಲ್ಲಾಧಿಕಾರಿ ಇರುವ ಸಂಪನ್ಮೂಲದೊಂದಿಗೆ ಪ್ರವಾಹ ನಿಭಾಯಿಸಿತ್ತು. ಇದೀಗ ಮತ್ತೆ ಕೃಷ್ಣ ನದಿಯಿಂದ ಪ್ರವಾಹ ಶುರುವಾಗಿದ್ದು, ಸರಕಾರ ಜಿಲ್ಲೆಗೆ ಜಿಲ್ಲಾ ದಂಡಾಧಿಕಾರಿಗಳನ್ನ ನಿಯೋಜನೆ ಮಾಡದೆ ಜಿಲ್ಲೆಯನ್ನ ಕಡೆಗಣಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ವಾಯ್ಸ್ ಓವರ್.2: ಇನ್ನೂ ರಾಜ್ಯ ಸರಕಾರ ಕಳೆದ ಆ.29ರಂದು ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ಬಿ.ಯವರನ್ನ ಕಲಬುರಗಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಆದಾದ ಬಳಿಕ ಜಿಲ್ಲಾಧಿಕಾರಿ ಹೊಣೆಗಾರಿಕೆಯನ್ನ ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೀಕಾಂತ್ ರೆಡ್ಡಿಯವರಿಗೆ ವಹಿಸಲಾಗಿದೆ. ಜಿ.ಪಂ. ಸಿಇಒ ಎರಡು ಅಧಿಕಾರವನ್ನ ನಿಭಾಯಿಸುತ್ತಿದ್ದಾರೆ. ಆದ್ರೆ ಕೃಷ್ಣ ನದಿಗೆ ನೆರೆಗೆ ತತ್ತರಿಸಿದ, ಚೇತರಿಸಿಕೊಳ್ಳವಾಗಲೆ ಮತ್ತೊಮ್ಮೆ ನೆರೆ ಭೀತಿ ಎದುರಾಗಿದೆ. ವಾಸ್ತವ ಪರಿಸ್ಥಿತಿ ಈಗಿರುವಾಗ ತತ್ ಕ್ಷಣ ಜಿಲ್ಲಾಧಿಕಾರಿಯನ್ನ ನಿಯೋಜಿಸಿದ ಸರಕಾರ ನಿರ್ಲಕ್ಷ್ಯವಹಿಸಿರುವುದು ಸರಕಾರಕ್ಕೆ ಹಿಂದುಳಿದ ಪ್ರದೇಶದ ಮೇಲೆ ಇರುವ ಮಮಕಾರ ಬಯಲಾಗಿದೆ.
ವಾಯ್ಸ್ ಓವರ್.3: ಒಟ್ನಿಲ್ಲಿ, ಮೊದಲ ಹಲವು ಇಲಾಖೆ ಹುದ್ದೆಗಳ ಪ್ರಭಾರಿ ಮೇಲೆ ಆಡಳಿತ ನಡೆಸುತ್ತಿರುವ ಮಧ್ಯ ಇದೀಗ ಜಿಲ್ಲಾಧಿಕಾರಿಯನ್ನ ಪ್ರಭಾರಿ ಮೇಲೆ ನಿರ್ವಹಿಸಬೇಕಾದ ಪರಿಸ್ಥಿತಿಯಿದ್ದು, ಅದಷ್ಟು ಬೇಗ ಸರಕಾರ ಜಿಲ್ಲಾಧಿಕಾರಿಯನ್ನ ನಿಯೋಜನೆ ಮಾಡುವುದಕ್ಕೆ ಮುಂದಾಗಬೇಕಾಗಿದೆ.

Conclusion:ಬೈಟ್.1: ಅಶೋಕ್ ಜೈನ್, ಪ್ರಗತಿಪರ ಸಂಘಟನೆ ಮುಖಂಡ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.