ETV Bharat / state

ನಾರಾಯಣಪುರ ಡ್ಯಾಂನಿಂದ 5.60 ಲಕ್ಷ ಕ್ಯೂಸೆಕ್‌ ನೀರು ಕೃಷ್ಣೆಗೆ.. ಪ್ರವಾಹಕ್ಕೆ ಸಿಲುಕಿದ ಜನರು..

author img

By

Published : Aug 10, 2019, 1:01 PM IST

ನಾರಾಯಣಪುರ ಜಲಾಶಯದಿಂದ 5.60 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿದು ಬಿಡಲಾಗಿದೆ. ಪರಿಣಾಮವಾಗಿ ಪ್ರವಾಹ ಹೆಚ್ಚಳವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

rain

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ 5 ಗ್ರಾಮಗಳು, 3 ನಡುಗಡ್ಡೆ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರು ಪ್ರವಾಹಕ್ಕೆ ಸಿಲುಕ್ಕಿದ್ದಾರೆ. ಶೀಲಹಳ್ಳಿ, ಯರಗೋಡಿ, ಜಲದುರ್ಗ ಸೇತುವೆಗಳು ನದಿ ನೀರಿನಿಂದ ಮುಳುಗಡೆಗೊಂಡು, ಯರಗೋಡಿ, ಜಲದುರ್ಗ, ಯಳಗೊಂದಿ, ಕರಕಲ್‌ಗಡ್ಡಿ, ಕಡದರಗಡ್ಡಿ, ಮ್ಯಾದರಗಡ್ಡಿ ಸೇರಿದಂತೆ ಐದು ಗ್ರಾಮಗಳು ಹಾಗೂ ಮೂರು ನಡುಗಡ್ಡೆ ಪ್ರದೇಶಗಳು ನೀರಿನಲ್ಲಿ ಸಿಲುಕಿದ್ದರಿಂದ ಜನರಲ್ಲಿ ಆತಂಕ ಶುರುವಾಗಿದೆ.

ನಾರಾಯಣಪುರ ಜಲಾಶಯದಿಂದ 5.60 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರನ್ನ ಕೃಷ್ಣ ನದಿಗೆ ಹರಿದು ಬಿಡಲಾಗಿದೆ. ಇದರ ಪರಿಣಾಮ ಪ್ರವಾಹ ಹೆಚ್ಚಳವಾಗಿದ್ದು, ಮತ್ತಷ್ಟು ಹೆಚ್ಚು ನೀರು ಬಂದಿದ್ದೇ ಆದ್ರೇ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.

ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ

ದೇವದುರ್ಗ ತಾಲೂಕಿನ ಹೀರೆರಾಯಕುಂಪಿ ಗ್ರಾಮಕ್ಕೆ ನೀರು ನುಗ್ಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ.‌ ಅಲ್ಲದೇ ಹಿರೇರಾಯಕುಂಪಿ, ಶಾಂವತಗೇರಾ, ಹಿರೇಬೂದೂರು ಗ್ರಾಮಗಳ ಸಂಪರ್ಕ ಕಡಿತ‌ಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೊಪ್ಪರ ಗ್ರಾಮದ ನದಿ ತೀರದಲ್ಲಿನ ದೇವಾಲಯದವರೆಗೂ ನೀರು ಬಂದಿದೆ.

Intro:ಸ್ಲಗ್: ಅಪಾಯಮಟ್ಟ ಮೀರಿ ಹರಿಯುತ್ತಿರುವ ನೀರು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೦-೦೮-೨೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಪ್ರವಾಹ ಹೆಚ್ಚಳಗೊಂಡಿದೆ. Body:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ೫ ಗ್ರಾಮಗಳು, ೩ ನಡುಗಡ್ಡೆ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರು ಪ್ರವಾಹಕ್ಕೆ ಸಿಲುಕ್ಕಿದ್ದಾರೆ. ಶೀಲಹಳ್ಳಿ, ಯರಗೋಡಿ, ಜಲದುರ್ಗ ಸೇತುವೆಗಳು ನದಿಯಿಂದ ನೀರಿನಿಂದ ಮುಳುಗಡೆಗೊಂಡು, ಯರಗೋಡಿ, ಜಲದುರ್ಗ, ಯಳಗೊಂದಿ, ಕರಕಲ್‌ಗಡ್ಡಿ, ಕಡದರಗಡ್ಡಿ, ಮ್ಯಾದರಗಡ್ಡಿ ಸೇರಿದಂತೆ ಐದು ಗ್ರಾಮಗಳು, ಮೂರು ನಡುಗಡ್ಡೆ ಪ್ರದೇಶಗಳು ಸಿಲುಕಿ ಪ್ರಾಣ ಭೀತಿ ಶುರುವಾಗಿದೆ. ನಾರಾಯಣಪುರ ಜಲಾಶಯದಿಂದ ೫.೬೦ಲಕ್ಷ ಹೆಚ್ಚು ಕ್ಯೂಸೆಕ್ಸ್ ನೀರನ್ನ ಕೃಷ್ಣ ನದಿಗೆ ಹರಿದು ಬೀಡಲಾಗಿದೆ. ಇದರ ಪರಿಣಾಮ ಪ್ರವಾಹ ಹೆಚ್ಚಳವಾಗಿದ್ದು, ಮತ್ತೊಷ್ಟು ಹೆಚ್ಚು ನೀರು ಬಂದಿದ್ದೆ ಆದ್ರೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.

Conclusion:ದೇವದುರ್ಗ:   ತಾಲ್ಲೂಕಿನ ಹೀರೆರಾಯಕುಂಪಿ ಗ್ರಾಮಕ್ಕೆ ನೀರು ನುಗ್ಗಿದ್ದು, ಬಸ್ ಸಂಚಾರ ಸ್ಥಗೀಯಗೊಂಡಿದೆ.‌ ಅಲ್ಲದೇ ಹಿರೇರಾಯಕುಂಪಿ, ಶಾಂವತಗೇರಾ, ಹಿರೇಬೂದೂರು ಗ್ರಾಮಗಳ ಸಂಪರ್ಕ ಕಡಿತ‌ಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ಕೊಪ್ಪರ ಗ್ರಾಮದ ನದಿ ತೀರದಲ್ಲಿ ದೇವಾಲಯಕ್ಕೆ ನೀರು ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.