ETV Bharat / state

ಹುಚ್ಚು ನಾಯಿ ದಾಳಿ : 5ಕ್ಕೂ ಹೆಚ್ಚು ಜನರಿಗೆ ಗಾಯ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಹುಚ್ಚು ನಾಯಿ ದಾಳಿಗೆ ಐದು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಚ್ಚು ನಾಯಿ ದಾಳಿ
Five people are injured by dog attack at Raichur
author img

By

Published : Jan 10, 2020, 10:55 PM IST

ರಾಯಚೂರು : ಹುಚ್ಚು ನಾಯಿ ದಾಳಿಯಿಂದ 5ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಸಂಭವಿಸಿದೆ.

ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ದಾಳಿ ನಡೆಸಿದ ಬಳಿಕ ಗ್ರಾಮದಲ್ಲಿನ ನಾಲ್ವರು ಹೆಚ್ಚು ಜನರ ಮೇಲೆ ಎರಗಿ ಕಿವಿ, ತಲೆ, ಮೂಗು ಸೇರಿದಂತೆ ದೇಹದ ನಾನಾ ಕಡೆ ಗಾಯಗೊಳಿಸಿದೆ. ಗಾಯಗೊಂಡವರನ್ನು ಸಿಂಧನೂರು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಾಯಿಯ ಶೋಧ ನಡೆಸುತ್ತಿದ್ದಾರೆ.

ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Intro:ಸ್ಲಗ್:ಹುಚ್ಚು ನಾಯಿ ದಾಳಿ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೦-೦೧-೨೦೨೦
ಸ್ಥಳ: ರಾಯಚೂರು

ಆಂಕರ್: ಹುಚ್ಚು ನಾಯಿ ದಾಳಿಯಿಂದ ೫ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. Body:ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ದಾಳಿ ನಡೆಸಿದ ಬಳಿಕ ಗ್ರಾಮದಲ್ಲಿನ ನಾಲ್ವರು ಹೆಚ್ಚು ಜನರ ಮೇಲೆ ಮೈ ಎರಗಿ, ಕಿವಿ, ತಲೆ, ಮೂಗು ಸೇರಿದಂತೆ ದೇಹದ ನಾನಾ ಕಡೆ ಗಾಯಗಳಾಗಿವೆ. ಗಾಯಗೊಂಡವರನ್ನ ಅಂಬ್ಯುಲೇನ್ಸ್ ಮೂಲಕ ಸಿಂಧನೂರು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಯಿತು. ಗ್ರಾಮದಲ್ಲಿ ಘಟನೆಯಿಂದ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು, ನಾಯಿಯನ್ನು ಶೋಧ ನಡೆಸುತ್ತಿದ್ದಾರೆ.
Conclusion:ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.