ETV Bharat / state

ಮಣ್ಣೆತ್ತಿನ ಅಮವಾಸ್ಯೆ...ಕಾಮಧೇನುಗಳ ಮೆರವಣಿಗೆಯಲ್ಲಿಯೇ ಸಾಗಿದ ಮಂಗ! - undefined

ಆದಾಪುರದಲ್ಲಿ ನಡೆದ ಅದ್ಧೂರಿ ಮಣ್ಣೆತ್ತಿನ ಅಮವಾಸ್ಯೆ ಆಚರಣೆಯಲ್ಲಿ ಮಂಗನ ಕುಣಿತ ಅಚ್ಚರಿಗೆ ಕಾರಣವಾಗಿ ವಿಶೇಷವಾಗಿತ್ತು. ಮಂಗನನ್ನು ಕಂಡ ಮಕ್ಕಳು ಕುಣಿದು ಖುಷಿ ಪಟ್ಟರು.

ಕೋತಿ
author img

By

Published : Jul 2, 2019, 10:56 PM IST

ರಾಯಚೂರು: ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ನಡೆದ ಜೋಡಿ ಎತ್ತುಗಳ ಮೆರವಣಿಗೆಯಲ್ಲಿ ಮಂಗವೊಂದು ಸಾಗಿರುವ ಅಪರೂಪದ ಘಟನೆ ರಾಯಚೂರಿನ ಮಾನ್ವಿಯ ಆದಾಪುರದಲ್ಲಿ ನಡೆದಿದೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಮೆರವಣಿಗೆಯಲ್ಲಿ ಸಾಗಿದ ಮಂಗ

ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಎತ್ತಿನ ಜೋಡಿ ಮೇಲೆ ಕಾಮಧೇನುವಿನ ಮೆರವಣಿಗೆ ಸಾಗಿತ್ತು. ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮೆರವಣಿಗೆಯಲ್ಲಿ ತಮಟೆ, ಡೊಳ್ಳು ಕುಣಿತ ಪ್ರದರ್ಶನ ನಡೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಜನರ ಮಧ್ಯೆಯೇ ಮಂಗವೊಂದು ಸಾಗಿದ್ದು, 3 ಕಿಲೋ ಮೀಟರ್ ಮೆರವಣಿಗೆ ನಡೆಯಿತು.

Intro:ಮಣ್ಣೆತ್ತಿನ ಅಮವಾಸ್ಯೆ,ಹನುಮ ಭಾಗಿ
ರಾಯಚೂರು ಜು.2
ಕಾಮಧೇನುವಿನ ಮೆರವಣಿಗೆಯಲ್ಲಿ ೩ ಕಿ ಮಿ ಮಂಗ ಸಾಗಿದ ಅಪರೂಪದ ಘಟನೆ ರಾಯಚೂರಿನಲ್ಲಿ ನಡೆದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಹೌದು ಜಿಲ್ಲೆಯ ಮಾನ್ವಿ ಪಟ್ಟಣದ ಆದಾಪುರ ಪಟ್ಟಣದಲ್ಲಿ ಈ ಅಪರೂಪದ ಪ್ರಸಂಗ ನಡೆದಿದೆ.ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಎತ್ತಿನ ಜೋಡಿ ಮೇಲೆ ಕಾಮಧೇನುವಿನ ಮೆರವಣಿಗೆ ಸಾಗಿತ್ತು.
ಈ ವೇಳೆ ತಮಟೆ ಡೊಳ್ಳು ಕುಣಿತವೂ ನಡೆದಿದ್ದು,ಸಾವಿರಾರು ಜನರ ಮಧ್ಯ ಕರಿ ಮುಖದ ಮಂಗವೋದು ಮೆರವಣಿಗೆಯಲ್ಲಿ ಬಾಗವಹಿಸೂವುದರ ಜೊತೆಗೆ ತಮಟೆಯ ಜೊತೆ ಜೊತೆಗೆ ಸುಮಾರು ೩ ಕಿಲೋ ಮೀಟರ್ ಮೆರವಣಿಗೆಯಲ್ಲಿ ಮಂಗ ಸಾಗಿದೆ.
ಈ ದೃಶ್ಯವನ್ನ ಮಕ್ಕಳು, ದೊಡ್ಡವರು ಅಚ್ಚರಿಯಿಂದ ನೋಡಿ ಮಂಗನೊಂದಿಗೆ ಕುಣಿದು ಖುಷಿ ಪಟ್ಟರು.
.Body:ಒಟ್ಟಿನಲ್ಲಿ ಊರಲ್ಲಿ ನಡೆದ ಅದ್ಧೂರಿ ಮಣ್ಣೆತ್ತಿನ ಅಮವಾಸದ್ಯೆ ಆಚರಣೆಯಲ್ಲಿ ಮಂಗನ ಕುಣಿತ ಅಚ್ಚರಿಗೆ ಕಾರಣವಾಗಿ ವಿಶೇಷವಾಗಿತ್ತುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.