ETV Bharat / state

ಪರಿಷತ್ ಚುನಾವಣೆ: ಕಾಂಗ್ರೆಸ್​ನಿಂದ ಶರಣಗೌಡ ಭಯ್ಯಾಪುರ ನಾಮಪತ್ರ ಸಲ್ಲಿಕೆ - ಕಾಂಗ್ರೆಸ್​ ಅಭ್ಯರ್ಥಿ ಶರಣಗೌಡ ಭಯ್ಯಾಪುರ

ವಿಧಾನಪರಿಷತ್ ಚುನಾವಣೆಗೆ (Legislative council election) ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಭಯ್ಯಾಪುರ ನಾಮಪತ್ರ ಸಲ್ಲಿಸಿ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

congress candidate sharanagowda bhayyapur files nomination for  council election
ಕಾಂಗ್ರೆಸ್​ನಿಂದ ಶರಣಗೌಡ ಭಯ್ಯಾಪುರ ನಾಮಪತ್ರ ಸಲ್ಲಿಕೆ
author img

By

Published : Nov 19, 2021, 5:15 PM IST

Updated : Nov 20, 2021, 12:01 PM IST

ರಾಯಚೂರು: ವಿಧಾನಪರಿಷತ್ ಚುನಾವಣೆಗೆ (Legislative council election) ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಭಯ್ಯಾಪುರ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್​ನಿಂದ ಶರಣಗೌಡ ಭಯ್ಯಾಪುರ ನಾಮಪತ್ರ ಸಲ್ಲಿಕೆ

ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತಮ್ಮ ನಾಯಕರೊಂದಿಗೆ ತೆರಳಿ ಅಭ್ಯರ್ಥಿ ಶರಣಗೌಡ ಭಯ್ಯಾಪುರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ನಗರದ ಖಾಸಗಿ ಹೋಟೆಲ್​ ಒಂದರಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.

ಇದನ್ನೂ ಓದಿ: ದಲಿತ ಸಿಎಂ ಆಗ್ತಾರೆಂದು ಜಿ.ಪರಮೇಶ್ವರ್ ಅವರನ್ನು ಬೇರು ಸಮೇತ ಕಿತ್ತೆಸೆದರು : ಬಿ ವೈ ವಿಜಯೇಂದ್ರ

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅಭ್ಯರ್ಥಿ ಶರಣಗೌಡ ಭಯ್ಯಾಪುರ, ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಮೊದಲಿಗೆ ಐವರು ಆಕಾಂಕ್ಷಿಗಳಿದ್ದರು. ಐವರಲ್ಲಿ‌ ಕೊನೆಗೆ ನನಗೆ ನಾಮಪತ್ರ ಸಲ್ಲಿಸಲು ಪಕ್ಷ ಸೂಚಿಸಿದೆ. ಇಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

Last Updated : Nov 20, 2021, 12:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.