ETV Bharat / state

ಸಿಎಂ ಸ್ವಾಗತಕ್ಕೆ ಕ್ಷಣಗಣನೆ... ಕರೆಗುಡ್ಡದಲ್ಲಿ ಜೆಡಿಎಸ್​ನಿಂದ ಹಸಿರು ಸೀರೆ ವಿತರಣೆ - undefined

ನಾಡ ದೊರೆಯ ಸ್ವಾಗತಕ್ಕೆ ಕರೆಗುಡ್ಡ ಗ್ರಾಮ ಸಜ್ಜಾಗಿದೆ. ಸಿಎಂ ಆಗಮನಕ್ಕೂ ಮುನ್ನ ಗ್ರಾಮದಲ್ಲಿ ಮಹಿಳೆಯರಿಗೆ ಹಸಿರು ಸೀರೆ, ಕಳಸಾ ತೆಂಗಿನಕಾಯಿ ವಿತರಿಸಲಾಗಿದೆ. ಮತ್ತೊಂದೆಡೆ ವಾಸ್ತವ್ಯಕ್ಕೆ ತೆರಳಲು ಸಾರಿಗೆ ಬಸ್ ವಿಶೇಷ ಅಲಂಕಾರದಿಂದ ಸಿದ್ಧಗೊಂಡಿದೆ.

ಮದುವಣಗಿತ್ತಿಯಂತೆ ಸಿಂಗಾರಗೊಂಡ ಬಸ್..
author img

By

Published : Jun 26, 2019, 9:28 AM IST

Updated : Jun 26, 2019, 9:50 AM IST

ರಾಯಚೂರು: ಮಾನ್ವಿ ತಾಲೂಕಿನ ಕರೆಗುಡ್ಡದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳಲು ಸಾರಿಗೆ ಬಸ್ ವಿಶೇಷ ಅಲಂಕಾರದಿಂದ ಸಿದ್ಧಗೊಂಡಿದೆ. ಸುದ್ದಿಗೋಷ್ಟಿ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಕರೆಗುಡ್ಡಕ್ಕೆ ತೆರಳಲಿದ್ದಾರೆ.

ಇನ್ನು ಕರೆಗುಡ್ಡದಲ್ಲಿ ಸಿಎಂ ಕಾರ್ಯಕ್ರಮಕ್ಕೆ ಬೃಹತ್​ ವೇದಿಕೆ ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕರೇಗುಡ್ಡದಲ್ಲಿ ಜೆಡಿಎಸ್ ಕಾರ್ಯಕರ್ತರು ಗ್ರಾಮದ ಮಹಿಳೆಯರಿಗೆ ಹಸಿರು ಸೀರೆ, ಕಳಸಾ, ತೆಂಗಿನಕಾಯಿ, ಟವೆಲ್ ವಿತರಿಸಿದ್ದಾರೆ. ಗ್ರಾಮಕ್ಕೆ ಅಗಮಿಸಲಿರುವ ಸಿಎಂ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಮಹಿಳೆಯರು ಹಸಿರು ಸೀರೆ ಉಟ್ಟು, ಕುಂಭ ಮೇಳಗಳೊಂದಿಗೆ ತಯಾರಾಗಿದ್ದಾರೆ.

ಸಿಎಂ ಗ್ರಾಮವಾಸ್ತವ್ಯ

ಕರೆಗುಡ್ಡಕ್ಕೆ ತೆರಳುವ ಮೊದಲು ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ, ಭರಪುರ ಅನುದಾನ, ಸತತವಾಗಿ ಬರಗಾಲ ಆವರಿಸುತ್ತಿರುವ ಜಿಲ್ಲೆಗೆ ಶಾಶ್ವತ ಪರಿಹಾರ ನೀಡಬಹುದೆಂದು ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

Intro:ಸ್ಲಗ್: ಸರ್ಕ್ಯೂಟ್‌ನಲ್ಲಿ ತಗಿದ ಸಿಎಂ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ:೨೬-೦೬-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಸಚಿವರು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಚರ್ಚೆ ನಡೆಸಿದರು.Body:ನಗರದ ಹೊರವಲಯದ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಸಿಎಂ ಚರ್ಚೆ ನಡೆಸಿ
ಜಿಲ್ಲೆಯಲ್ಲಿನ ಸಮಸ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಚರ್ಚೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪಶು ಸಂಗೊಪನಾ ಮತ್ತು ಮಿನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ. ಜಿಲ್ಲಾಧಿಕಾರಿ, ಸಿಇಓ, ವಲಯ ಐಜಿ ಸೇರಿದಂತೆ ವಿವಿಧ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇನ್ನು ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ವಾಸ್ತವ್ಯಕ್ಕೆ ತೆರಳುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ವಿಶೇಷ ಅಲಂಕಾರದಿಂದ ಸಿದ್ದಗೊಂಡಿದೆ.Conclusion:ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸಾರಿಗೆ ಬಸ್ ತೆರಳಲಿದ್ದಾರೆ. ಯಾವುದೇ ಅಹಿಕರ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.
Last Updated : Jun 26, 2019, 9:50 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.