ETV Bharat / state

ತಹಶೀಲ್ದಾರ್​ಗೆ ಕಪಾಳಕ್ಕೆ ಹೊಡೆಯುವೆ ಅಂದ್ರು.. ಆ ಮೇಲೆ ತಪ್ಪಿನ ಅರಿವಾಗಿ ವಿಷಾದ ವ್ಯಕ್ತಪಡಿಸಿದ ಯಡಿಯೂರಪ್ಪ.. - undefined

ಬರ ಅಧ್ಯಯನ ನಡೆಸುವ ವೇಳೆ ತಹಶೀಲ್ದಾರ್​​ ಚಂದ್ರಶೇಖರ್​​ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದ ಬಿಎಸ್​ವೈ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್​ಗೆ ಕಪಾಳಕ್ಕೆ ಹೊಡೆಯುವ ಎಂದ ಬಿಎಸ್​ವೈ
author img

By

Published : Jun 9, 2019, 8:01 AM IST

Updated : Jun 9, 2019, 9:19 AM IST

ರಾಯಚೂರು: ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸುವ ವೇಳೆ ಲಿಂಗಸ್ಗೂರು ತಾಲೂಕಿನ ರಾಮಾಜೀ ನಾಯ್ಕ ತಾಂಡಾದಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದ ನಂತರ ಆಕ್ರೋಶಗೊಂಡ ಮಾಜಿ ಸಿಎಂ ಬಿಎಸ್​ವೈ ತಹಶೀಲ್ದಾರ್​​ ಚಂದ್ರಶೇಖರ್​​ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದರು. ಆದರೆ, ಬಳಿಕ ಆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಮಾಜೀ ನಾಯ್ಕ ತಾಂಡಾದಲ್ಲಿ ನೀರಿನ ಸಮಸ್ಯೆ ಮತ್ತು ಉದ್ಯೋಗ ಖಾತ್ರಿ ಯೋಜನೆ ಕುರಿತು ಸಾರ್ವಜನಿಕರು ದೂರನ್ನು ನೀಡಿದಾಗ, ಆಕ್ರೋಶಗೊಂಡ ಯಡಿಯೂರಪ್ಪ ಲಿಂಗಸೂಗೂರು ತಹಶೀಲ್ದಾರ್ ಚಂದ್ರಶೇಖರ್​​ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದರು. ಆದರೆ, ಮಾಧ್ಯಮಗಳಲ್ಲಿ ಎಲ್ಲಿ ಇದು ಸುದ್ದಿಯಾಗುತ್ತೋ ಏನೋ ಅಂತಾ ತಾವೇ ಪತ್ರಕರ್ತರ ಎದುರಿಗೆ ವಿಷಾದಿಸಿದ್ದಾರೆ. ಜತೆಗೆ ಈ ವಿಷಯವನ್ನು ದೊಡ್ಡದಾಗಿ ಮಾಡ್ಬಾರದು ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.

ಮಾಧ್ಯಮಗಳ ಮುಂದೆ ಬಿಎಸ್​ವೈ ವಿಷಾದ

ನಂತರ ಲಿಂಗಸೂಗೂರು ಪ್ರವಾಸಿ ಮಂದಿರದಲ್ಲಿ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದಾಗ, ಅಧಿಕಾರಿಗಳ ನಿರ್ಲಕ್ಷ್ಯ ನೋಡಿ ತಹಶೀಲ್ದಾರ್​ಗೆ ಹಾಗೆ ಬೈದಿದ್ದೇನೆ, ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

Intro:ಸ್ಲಗ್: ಬಿ ಎಸ್ ವೈ ಗರಂ
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೮-೦೬-೨೦೧೯
ಸ್ಥಳ: ರಾಯಚೂರು

ಆ್ಯಂಕರ್: ರಾಯಚೂರಿನಲ್ಲಿ ಬರ ಅಧ್ಯಾಯನ ನಡೆಸುವ ವೇಳೆ ತಾಸೀಲ್ದಾರ್ ವಿರುದ್ಧ ಗರಂ ಆಗಿರುವ ಘಟನೆ ನಡೆದಿದೆ.Body:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ರಾಮಾಜೀ ನಾಯಕ ತಾಂಡದಲ್ಲಿ, ಸಾರ್ವಜನಿಕರಿಂದ ಮಾಹಿತಿ ಪಡೆಯುವ ವೇಳೆ ನೀರಿನ ಸಮಸ್ಯೆ ಮತ್ತು ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದಾಗ, ಆಕ್ರೋಶಗೊಂಡ ಯಡಿಯೂರಪ್ಪ ಲಿಂಗಸ್ಗೂರು ತಹಸೀಲ್ದಾರ್ ಚಂದ್ರಶೇಖರ ವಿರುದ್ದ ಕಪಾಳಕ್ಕೆ ಹೋಡೆಯುವುದಾಗಿ ಅಧಿಕಾರಿಗಳ ವಿರುದ್ದ ಗದರಿದರು. ಗ್ರಾಮದ ಕುಡಿಯುವ ನೀರಿನ ಸಮಸ್ಯ ಗಮನಕ್ಕೆ ತಂದಾಗ, ನೀರು ಸರಬರಾಜು ಮಾಡದೆ ಏನು ಕೆಲಸ ಮಾಡುತ್ತಿದ್ದೀರಿ. ಇದಕ್ಕೆ ಪ್ರತಿಕ್ರೀಯಿಸಿ ಗ್ರಾ.ಪಂ ಪಿಡಿಒ ನಿರ್ವಹಣೆ ಮಾಡುವ ಹೋಣೆ ಎಂದು ಹೇಳಿದ್ದಾಗ, ತಹಸೀಲ್ದಾರ್ ನಿನು ಏನು ಮಾಡುತ್ತಿಯ ಎಂದು ಪ್ರಶ್ನಿಸಿದರು. ನಂತರ ಲಿಂಗಸೂಗೂರು ಪ್ರವಾಸ ಮಂದಿರದಲ್ಲಿ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಅಲ್ಲಿನ ಜನರ ಸಮಸ್ಯೆ ಅಲಿಸಿದಾಗ, ಅಧಿಕಾರಿಗಳ ನಿರ್ಲಕ್ಷ್ಯ ತಡೆಯಲಾರದೆ ತಹಸೀಲ್ದಾರ್ ವಿರುದ್ದು ಬೈದಿದ್ದಿದೆನೆ ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.Conclusion:ಬೈಟ್.೧: ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ
Last Updated : Jun 9, 2019, 9:19 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.