ETV Bharat / state

ಮನೆಗೆ ತಂದು ಬಿಟ್ಟ ಶಾಲಾ ವಾಹನವೇ ತೆಗೆಯಿತು ಬಾಲಕನ ಜೀವ - school vehicle

ಶಾಲಾ ವಾಹನ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.

boy was killed by a school vehicle at Raichur
author img

By

Published : Sep 5, 2019, 9:36 PM IST

ರಾಯಚೂರು: ಶಾಲಾ ವಾಹನ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಯರಗುಡ್ಡ ಗ್ರಾಮದ ಬಳಿ ಈ ದುರ್ಘಟನೆ ಜರುಗಿದೆ. ಕೃಷ್ಣ ಪರುಶುರಾಮ್ ನಾಯಕ (6) ಮೃತ ಬಾಲಕ.

ವೀರಗೋಟ ಗ್ರಾಮದಲ್ಲಿ ಶಾಲೆ ಮುಗಿದ ನಂತರ ಗ್ರಾಮಕ್ಕೆ ಕರೆ ತಂದು ಬಿಟ್ಟ ಬಸ್​ನಿಂದಲೇ ಅವಘಡ ಸಂಭವಿಸಿದೆ. ಕೃಷ್ಣನನ್ನು ಬಿಟ್ಟು ಹೋಗುವಾಗ ಬಸ್​ನ ಗಾಲಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಬಾಲಕನ ತಂದೆ ಪರಶುರಾಮ್ ನಾಯಕ, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗನ ಕಳೆದುಕೊಂಡ ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ.

Intro:ಸ್ಲಗ್: ಶಾಲೆ ವಾಹನ ಹಾಯ್ದು ವಿದ್ಯಾರ್ಥಿ ಸಾವು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೫-೦೯-೨೦೧೯
ಸ್ಥಳ: ರಾಯಚೂರು

ಆಂಕರ್: ಶಾಲಾ ವಾಹನ ಆಯ್ದ ಬಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಯರಗುಡ್ಡ ಗ್ರಾಮದ ಬಳಿ ಈ ದುರ್ಘಟನೆ ಜರುಗಿದೆ. ಕೃಷ್ಣ ಪರುಶುರಾಮ್ ನಾಯಕ(೬) ಮೃತ ಬಾಲಕನೆಂದು ಗುರುತಿಸಲಾಗಿದೆ. ವೀರಗೋಟ ಗ್ರಾಮದಲ್ಲಿ ಖಾಸಗಿ ಶಾಲೆ ಬಿಟ್ಟ ಬಳಿಕ ಗ್ರಾಮಕ್ಕೆ ವಾಪಸ್ ಶಾಲಾ ಬಸ್‌ನಲ್ಲಿ ಬಿಟ್ಟು ಹೋಗುವಾಗ, ಅದೆ ಬಸ್‌ನ ಗಾಲಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. Conclusion:ಘಟನೆ ಬಾಲಕ ತಂದೆ ಪರಶುರಾಮ್ ನಾಯಕ ದೂರು ಜಾಲಹಳ್ಳಿ ದೂರು ದಾಖಲಿಸಿದ್ದಾರೆ. ಮಗನ ಕಳೆದುಕೊಂಡ ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.