ETV Bharat / state

ನೆರೆ ಪರಿಹಾರ, ಸಮರ್ಪಕ ನೀರು ಪೂರೈಕೆಗೆ ಒತ್ತಾಯ: ನಾಳೆ ರಾಯಚೂರಲ್ಲಿ ಪ್ರತಿಭಟನೆಗೆ ಕರೆ - ನೆರೆ ಹಾವಳಿ

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇಡಿ, ಐಟಿಗಳ ಮೂಲಕ ಕಾಂಗ್ರೆಸ್​ ನಾಯಕರನ್ನು ಹಣಿಯುವ ಕಾರ್ಯ ನಡೆಯುತ್ತಿದೆ. ಇದನ್ನು ವಿರೋಧಿಸಿ ರಾಯಚೂರು, ಮಾನ್ವಿಯಲ್ಲಿ ಸೆಪ್ಟಂಬರ್​ 16ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು
author img

By

Published : Sep 15, 2019, 2:20 PM IST

ರಾಯಚೂರು: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ, ನೆರೆ ಹಾವಳಿ ಹಾಗೂ ತುಂಗಭದ್ರ ಮೂಲಕ ರೈತರಿಗೆ ಸಮರ್ಪಕ ನೀರು ಒದಗಿಸಲು ಹಾಗೂ ನೆರೆ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದನ್ನು ವಿರೋಧಿಸಿ ಸೆಪ್ಟಂಬರ್​ 16ರಂದು ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು

ನೆರೆ ಹಾವಳಿ ಸಂತ್ರಸ್ತರಿಗೆ ಸಮರ್ಪಕವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ. ಐಟಿ, ಇಡಿಗಳ ಮೂಲಕ ಬಿಜೆಪಿ ದ್ವೇಷದ ರಾಜಕಾರಣದಲ್ಲಿ ಮುಳುಗಿದೆ. ಇನ್ನೊಂದೆಡೆ ದೇಶದ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಕುಟುಕಿದರು.

Intro:ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ, ನೆರೆ ಹಾವಳಿ ಹಾಗೂ ತುಂಗಭದ್ರ ಟೆಲೆಂಡ್ ಮೂಲಕ ರೈತರಿಗೆ ಸಮರ್ಪಕ ನೀರು ಒದಗಿಸಲು,ನಿರ್ವಹಣೆ ಮಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್ಎಸ್ ಬೋಸರಾಜು ಆರೋಪಿಸಿದರು.

Body:ಅವರಿಂದು ಪತ್ರಿಕಾಭವನದಲ್ಲಿ ಹಮ್ಮಿಕೊಂಡ ಮಾಧ್ಯಮ ಗೋಷ್ಟಿ ಯಲ್ಲಿ ಮಾತನಾಡಿ, ರಾಜ್ಯದ ಲ್ಲಿ ಹಿಂದೆಂದುವಕಂಡರಿಯದಂತಹ ಭೀಕರ ಬರದ ನಡುವೆ ಮಹಾರಾಷ್ಟ್ರ ದಲ್ಲಿ ಸುರಿದ ಮಳೆಯಿಂದಾಗಿ ಪ್ರವಾಹ ಬಂದು ಸಂತ್ರಸ್ಥರು ಮನೆಮಠ ಕಳೆದುಕೊಂಡಿದ್ದಾರೆ ಆದ್ರೆ ಇದನ್ನು ಸಮರ್ಪಕವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಎದುರಿಸಿಲ್ಲ ಯುಪಿಎ ಅಧಿಕಾರದಲ್ಲಿರುವಾಗ ಎದುರಾದ ಪ್ರವಾಹದಿಂದಾಗಿ ರಾಜ್ಯದ ಬಿಜೆಪಿ ಸರಕಾರಕ್ಕೆ ಹೆಚ್ಚಿನ ಅನುದಾನ ನೀಡಿ ಸಂತ್ರಸ್ಥರ ನೆರವಿಗೆ ಧಾವಿಸಿತ್ತು ಆದ್ರೆ ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಹೆಚ್ಚಿನ ಅನುದಾನ ನೀಡಿಲ್ಲ ಎಂದು ದೂರಿದರು. ರಾಜಕೀಯ ದ್ವೇಷ ಸಾಧನೆ: ಕೇಂದ್ರದ ಬಿಜೆಪಿ ಸರಕಾರ ಜಾರಿ ನಿರ್ದೇಶನಾಲಯ (ಇಡಿ),ಸಿಬಿಐ ದಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರಸ್ನ ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ವಿರೋಧ ಪಕ್ಷದ ಪ್ರಭಾವಿ ನಾಯಕರ ವಿರುದ್ಧ ದ್ವೇಷ ಸಾಧನೆಗೆ ಇಳಿದಿದೆ ಇತ್ತ ರಾಜ್ಯ‌ಸರಕಾರ ವಿರೋಧ ಪಕ್ಷದ ಶಾಸಕರಿಗೆ ನೀಡಿದ ಅನುದಾನ ವಾಪಸ್ ಪಡೆದು ಅತೃಪ್ತ ಶಾಸಕರಿಗೆ ಹಂಚಲು ಮುಂದಾಗಿದೆ ಎಂದು ದೂರುದರು. ಪ್ರತಿಭಟನೆ:ಬರ ,ನೆರೆ ಹಾವಳಿಯ ಸಂತ್ರಸ್ಥರಿಗೆ ಅನುದಾನ ನೀಡದ,ಸಿಬಿಐ,ಇಡಿ ಹಾಗೂ ಇತರೆ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ತುಂಗಭದ್ರಾ ಟೆಲೆಂಡ್ ಸಮಸ್ಯೆ ನಿವಾರಣೆ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ನಾಳೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.