ETV Bharat / state

ಅಯೋಧ್ಯೆ ತೀರ್ಪು ದೇಶದ ಸಾಮರಸ್ಯಕ್ಕೆ ನಾಂದಿಯಾಗಲಿದೆ: ಪೇಜಾವರ ಶ್ರೀ - ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ

ಅಯೋಧ್ಯೆ ವಿವಾದಿತ ಭೂಮಿ ವಿಚಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದ ಸಾಮರಸ್ಯಕ್ಕೆ ನಾಂದಿ ಹಾಡಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅಯೋಧ್ಯೆ ತೀರ್ಪು ದೇಶದ ಸಾಮರಸ್ಯಕ್ಕೆ ನಾಂದಿಯಾಗಲಿದೆ: ಪೇಜಾವರ ಶ್ರೀ ಹೇಳಿಕೆ
author img

By

Published : Nov 14, 2019, 12:49 PM IST

ರಾಯಚೂರು: ಅಯೋಧ್ಯೆ ವಿವಾದಿತ ಭೂಮಿ ವಿಚಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದ ಸಾಮರಸ್ಯಕ್ಕೆ ನಾಂದಿ ಹಾಡಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅಯೋಧ್ಯೆ ತೀರ್ಪು ದೇಶದಲ್ಲಿ ಶಾಂತಿ, ಸೌಹರ್ದತೆ, ಸಾಮರಸ್ಯಕ್ಕೆ ನಾಂದಿ ಹಾಡುವ ಮೂಲಕ ಏಕತೆಯನ್ನ ಸಾರಿದೆ. ಮಂದಿರಗಳು ಒಂದೇ ಧರ್ಮಕ್ಕೆ ಹಾಗೂ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಧರ್ಮೀಯರು ಪ್ರವೇಶಿಸಬೇಕು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಲಾಗಿದ್ದು, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರ ಟ್ರಸ್ಟ್ ಸ್ಥಾಪಿಸಿ ಆದಷ್ಟು ಬೇಗ ಅಂದರೆ ಒಂದು‌ ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದರು. ಇನ್ನು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ವಿಸ್ತೃತ ಪೀಠಕ್ಕೆ ವರ್ಗಾವಣೆ ಸಂಬಂಧ ಕೋರ್ಟ್ ತೀರ್ಪು ಬರುವರೆಗೂ ನಾನು ಏನೂ ಹೇಳುವುದಿಲ್ಲ, ಕಾದು ನೋಡಣ ಎಂದರು.

Intro:ಸ್ಲಗ್: ಪೇಜಾವರಶ್ರೀಗಳ ಹೇಳಿಕೆ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ:೧೪-೧೧-೨೦೧೯
ಸ್ಥಳ: ರಾಯಚೂರು

ಆಂಕರ್: ಆಯೋಧ್ಯೆ ವಿವಾದಿ ಭೂಮಿ ವಿಚಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದ ಸಾಮರಸ್ಯೆಕ್ಕೆ ನಾಂದಿ ಹಾಡಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವೀಶೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. Body:ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಧ್ಯೆ ವಿಚಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದೇಶದಲ್ಲಿ ಶಾಂತಿ, ಸೌಹರ್ದತೆ, ಸಾಮರಸ್ಯೆಕ್ಕೆ ನಾಂದಿ ಹಾಡುವ ಮೂಲಕ ಏಕತೆಯನ್ನ ಸಾರಿದೆ. ದೇಶದಲ್ಲಿರುವ ಮಂದಿರಗಳು ಎಲ್ಲಾವು ರಾಷ್ಟ್ರಮಂದಿರಗಳಾಗಿದ್ದು, ರಾಮಮಂದಿರವು ಇದಕ್ಕೆ ಹೊರತಾಗಿಲ್ಲ. ಮಂದಿರಗಳು ಒಂದೇ ಧರ್ಮಕ್ಕೆ ಹಾಗೂ ಸಮಾಜಕ್ಕೆ ಸೀಮಿಯವಾಗಿದೆ, ಮಂದಿರಗಳಲ್ಲಿ ಎಲ್ಲಾ ಧರ್ಮೀಯರಿ ಪ್ರವೇಶಿಸಬೇಕು. ಆಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ೫ ಎಕರೆ ಜಮೀನು ನೀಡಲಾಗಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಎಲ್ಲಾರೂ ಇದಕ್ಕೆ ವಿರೋಧಿಸಿಲ್ಲ. ಇತ್ತೀಚೆಗೆ ನಡೆದ ಸಭೆಯಲ್ಲಿ ಮುಸ್ಲಿಂ ಸಮುದಾಯದ ಒಪ್ಪಿದ್ದಾರೆ. ಪ್ರಾರ್ಥನೆ ಮಾಡುವುದಕ್ಕೆ ಮಸೀದಿ ನಿರ್ಮಾಣವಾಗಬೇಕು. ಅದಕ್ಕೆ ಆಯೋಧ್ಯೆ ಯಲ್ಲಿ ಜಾಗ‌ ನೀಡಲಾಗಿದೆ. ಪ್ರಾರ್ಥನೆ ಅಲ್ಲಿ ಮಾಡಬಹುದು. ಆದ್ರೆ ರಾಮಮಂದಿರ ಜನ್ಮಸ್ಥಳ ಬದಲಾವಣೆ ಮಾಡುವುದಕ್ಕೆ ಬರುವುದಿಲ್ಲ ಎಂದರು. ಕೇಂದ್ರ ಸರಕಾರಗಳು ಟ್ರಸ್ಟ್ ಸ್ಥಾಪಿಸಲು ಮೂರು ತಿಂಗಳು ಸಮಯ ನೀಡಿದೆ. ಅಲ್ಲದೇ ಒಂದು‌ ವರ್ಷದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದರು.
ಇನ್ನೂ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಮಹಿಳೆಯರು ಹಕ್ಕು ವಿಚಾರ ಹಾಗೂ ಸಾಂಪ್ರದಾಯವಿದೆ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪು ಬರುವರೆಗೂ ನಾನು ಹೇಳುವುದಿಲ್ಲ. ತೀರ್ಪು ಬರುವವರೆಗೂ ಕಾದು ನೋಡಣವೆಂದರು.

Conclusion:ಬೈಟ್. ೧: ಶ್ರೀವಿಶೇಶ್ವರ ತೀರ್ಥರು, ಪೇಜಾವರ ಮಠ, ಉಡುಪಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.