ETV Bharat / state

ಆಂಬುಲೆನ್ಸ್​​​​​​ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ಕೇರಳದಲ್ಲಿ ಸನ್ಮಾನ - krishna river flood

ಕೃಷ್ಣ ನದಿ ಪ್ರವಾಹದಲ್ಲಿ ತೆರಳುತ್ತಿದ್ದ ಆ್ಯಂಬುಲೆನ್ಸ್​ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ರಾಯಚೂರು ಜಿಲ್ಲೆಯ ಬಾಲಕನಿಗೆ ಕೇರಳದಲ್ಲಿ ಸನ್ಮಾನಿಸಲಾಗಿದೆ.

ಕೃಷ್ಣ ನದಿ ಪ್ರವಾಹದಲ್ಲಿ ಅಂಬುಲೆನ್ಸ್​ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ಕೇರದಲ್ಲಿ ಸನ್ಮಾನ
author img

By

Published : Sep 12, 2019, 10:48 AM IST

ರಾಯಚೂರು: ಕೃಷ್ಣ ನದಿ ಪ್ರವಾಹದಲ್ಲಿ ತೆರಳುತ್ತಿದ್ದ ಆಂಬುಲೆನ್ಸ್​ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ರಾಯಚೂರು ಜಿಲ್ಲೆಯ ಬಾಲಕನಿಗೆ ಕೇರಳದಲ್ಲಿ ಸನ್ಮಾನಿಸಲಾಗಿದೆ.

ಕೃಷ್ಣ ನದಿ ಪ್ರವಾಹದಲ್ಲಿ ಅಂಬುಲೆನ್ಸ್​ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ಕೇರದಲ್ಲಿ ಸನ್ಮಾನ

ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಗ್ರಾಮದ ಬಾಲಕ ವೆಂಕಟೇಶ್​ಗೆ ಕೇರಳದ ಕ್ಯಾಲಿಕಟ್​ನಲ್ಲಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ಮತ್ತು ಪಿಟಿಎ ಸಂಘದಿಂದ ಸನ್ಮಾನಿಸಿ ಗೌರವಿಸಲಾಗಿದೆ. ಆಗಸ್ಟ್​​​ ತಿಂಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ನದಿ ಪ್ರವಾಹ ಉಂಟಾಗಿತ್ತು. ದೇವದುರ್ಗ ತಾಲೂಕಿನ ಹಿರೇರಾಯನಕುಂಪಿ ಗ್ರಾಮಕ್ಕೂ ನದಿ ನೀರು ನುಗ್ಗಿ, ಗ್ರಾಮದ ಸೇತುವೆ ಮುಳುಗಡೆಯಾಗಿತ್ತು. ಮುಳುಗಡೆಯಾದ ಸೇತುವೆ ಮೇಲಿಂದ ಮೃತ ದೇಹ ಹೊತ್ತು ಸಾಗುತ್ತಿದ್ದ ಅಂಬುಲೆನ್ಸ್​ಗೆ ಬಾಲಕ ವೆಂಕಟೇಶ್, ಜೀವದ ಹಂಗು ತೊರೆದು ದಾರಿತೋರಿಸಿ ಸಾಹಸ ಮೆರೆದಿದ್ದ.

ಈ ಬಾಲಕನ ಸಾಹಸಕ್ಕೆ ರಾಯಚೂರು ಜಿಲ್ಲಾಡಳಿತ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಸಾಹಸ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ಸಾಹಸಿ ವೆಂಕಟೇಶ್ ಧೈರ್ಯ ಮೆಚ್ಚಿ ಕೇರಳದಲ್ಲಿಯೂ ಸನ್ಮಾನ ಮಾಡಲಾಗಿದೆ. ಅಲ್ಲದೇ, ಕೇರಳದ ರೆಡಿಯೋ ಎಫ್ಎಂನಲ್ಲಿ ಈತನ ಸಂದರ್ಶನ ಮಾಡಲಾಗಿದೆ. ವೆಂಕಟೇಶ್ ಸಾಹಸ ಮೆರೆದಿದ್ದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿ,ಜನರ ಮೆಚ್ಚುಗೆಗೆ ಕಾರಣವಾಗಿತ್ತು.

Intro:ಸ್ಲಗ್: ಕೇರಳದಲ್ಲಿ ಬಾಲಕನಿಗೆ ಸನ್ಮಾನ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 12-೦9-2019
ಸ್ಥಳ: ರಾಯಚೂರು
ಆಂಕರ್: ಕೃಷ್ಣ ನದಿ ಪ್ರವಾಹದಲ್ಲಿ ತೆರಳುತ್ತಿದ್ದ ಅಂಬುಲೆನ್ಸ್ ಗೆ ದಾರಿ ತೋರಿಸಿ ಸಾಹಸ ಮೆರದ ರಾಯಚೂರು ಜಿಲ್ಲೆಯ ಬಾಲಕನಿಗೆ ಕೇರಳದಲ್ಲಿ ಸನ್ಮಾನಿಸಲಾಗಿದೆ.
Body:ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಗ್ರಾಮದ ಬಾಲಕ ವೆಂಕಟೇಶ್ ಗೆ ಕೇರಳದಲ್ಲಿ ಸನ್ಮಾನ ಮಾಡಲಾಗಿದೆ. ಕೇರಳದ ಕ್ಯಾಲಿಕಟ್ ನಲ್ಲಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ಮತ್ತು ಪಿಟಿಎ ಸಂಘದಿಂದ ಬಾಲಕ ವೆಂಕಟೇಶ್ ಗೆ ಸನ್ಮಾನಿಸಿ ಗೌರವಿಸಲಾಗಿದೆ. ಆಗಷ್ಟ್ ತಿಂಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ನದಿ ಪ್ರವಾಹ ಉಂಟಾಗಿತ್ತು. ದೇವದುರ್ಗ ತಾಲ್ಲೂಕಿನ ಹಿರೇರಾಯಕುಂಪಿ ಗ್ರಾಮಕ್ಕೂ ನದಿ ನೀರು ನುಗ್ಗಿ ಗ್ರಾಮದ ಸೇತುವೆ ಮುಳುಗಡೆಯಾಗಿತ್ತು. ಮುಳುಗಡೆಯಾದ ಸೇತುವೆ ಮೇಲಿಂದ ಮೃತ ದೇಹ ಹೊತ್ತು ಸಾಗುತ್ತಿದ್ದ ಅಂಬುಲೆನ್ಸ್ ಗೆ ಬಾಲಕ ವೆಂಕಟೇಶ್, ಜೀವದ ಹಂಗು ತೊರೆದು ದಾರಿತೊರಿಸಿ ಸಾಹಸ ಮೇರೆದಿದ್ದ. ಬಾಲಕ ವೆಂಕಟೇಶ್ ಸಾಹಸಕ್ಕೆ ರಾಯಚೂರು ಜಿಲ್ಲಾಡಳಿತ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನಾಚರಣೆಯಂದು ಸಾಹಸ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ಸಾಹಸಿ ವೆಂಕಟೇಶ್ ಧೈರ್ಯ ಮೆಚ್ಚಿ ಕೇರಳದಲ್ಲಿಯೂ ಸನ್ಮಾನ ಮಾಡಲಾಗಿದೆ. ಅಲ್ಲಿಯ ರೆಡಿಯೋ ಎಫ್ಎಂ ನಲ್ಲಿ ಸಂದರ್ಶನ ಮಾಡಲಾಗಿದೆ, Conclusion:ಇನ್ನೂ ವೆಂಕಟೇಶ್ ಸಾಹಸ ಮೇರೆದಿದ್ದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿ ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಗ್ರಾಮೀಣ ಪ್ರದೇಶದ ಈ ಬಾಲಕ ಒಂದೇ ದಿನದಲ್ಲಿ ಸ್ಟಾರ್ ಆಗಿದ್ದು ದೇಶದಾದ್ಯಂತ ವೆಂಕಟೇಶ ನ ಗುರುತಿಸುವಷ್ಟರ ಮಟ್ಟಿಗೆ ಬೆಳೆದಿದ್ದು ರಾಯಚೂರು ಜಿಲ್ಲೆಯ ಕಿರ್ತಿ ತಂದಿದ್ದಾನೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.