ETV Bharat / state

ರೈಲ್ವೆ ಹಳಿಗೆ ಬಿದ್ದು ಆಟೋ ಚಾಲಕ ಸಾವು: ಆತ್ಮಹತ್ಯೆ ಶಂಕೆ - ರಾಯಚೂರು

ರೈಲ್ವೆ ಹಳಿಗೆ ಬಿದ್ದು ಆಟೋ ಚಾಲಕನೋರ್ವ ಸಾವನ್ನಪ್ಪಿರುವ ಘಟನೆ ರಾಯಚೂರಿನ ಬಸವೇಶ್ವರ ವೃತ್ತದ ಬಳಿ ನಡೆದಿದೆ.

Raichur
ರೈಲ್ವೆ ಹಳಿಗೆ ಬಿದ್ದು ಆಟೋ ಚಾಲಕ ಸಾವು: ಆತ್ಮಹತ್ಯೆ ಶಂಕೆ
author img

By

Published : Feb 23, 2021, 1:47 PM IST

ರಾಯಚೂರು: ರೈಲ್ವೆ ಹಳಿಗೆ ಬಿದ್ದು ಆಟೋ ಚಾಲಕನೋರ್ವ ಸಾವನ್ನಪ್ಪಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ರೈಲ್ವೆ ಹಳಿಗೆ ಬಿದ್ದು ಆಟೋ ಚಾಲಕ ಸಾವು: ಆತ್ಮಹತ್ಯೆ ಶಂಕೆ

ರಾಯಚೂರಿನ ಬಸವೇಶ್ವರ ವೃತ್ತದ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ವ್ಯಕ್ತಿಯ ಶವ ಪತ್ತೆಯಾಗಿದೆ. ಅಸ್ಕಿಹಾಳ ಗ್ರಾಮದ ಮಲ್ಲೇಶ ಗೋವಿಂದಪ್ಪ(25) ಮೃತ ವ್ಯಕ್ತಿ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.