ETV Bharat / state

ಪ್ರೇಮ ವಿವಾಹದ ವೈಷಮ್ಯದಿಂದ ಹತ್ಯೆ ಪ್ರಕರಣ: ಐವರು ಆರೋಪಿಗಳ ಬಂಧನ

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಪ್ರೇಮ ವಿವಾಹದ ವೈಷಮ್ಯದಿಂದ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

Arrest of five accused
ಐವರು ಆರೋಪಿಗಳ ಬಂಧನ
author img

By

Published : Jul 12, 2020, 3:26 PM IST

ರಾಯಚೂರು: ಸಿಂಧನೂರು ಪ್ರೇಮ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ಸಣ್ಣ ಫಕೀರಪ್ಪ, ಅಂಬಣ್ಣ, ಸೋಮಶೇಖರ್, ರೇಖಾ, ಗಂಗಮ್ಮ ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನು ಓದಿ: ಪ್ರೀತ್ಸೋದ್‌ ತಪ್ಪೆಂದ ಹುಡುಗಿ ಮನೆಯವರು.. ಕೊನೆಗೆ ಹುಡುಗನ ಮನೆಯ ನಾಲ್ವರನ್ನ ಹತ್ಯೆಗೈದರು..

ಸಿಂಧನೂರು ಪಟ್ಟಣ ಸುಕಾಲಪೇಟೆಯಲ್ಲಿ ಮೌನೇಶ್ ಹಾಗೂ ಮಂಜುಳಾ ಕುಟುಂಬಸ್ಥರ ವಿರೋಧದ ನಡುವೆ ವಿವಾಹವಾಗಿದ್ದರು. ನಿನ್ನೆ ಮಂಜುಳಾ ಪತಿಯೊಂದಿಗೆ ತನ್ನ ತವರು ಮನೆಗೆ ಹೋದಾಗ ಮಂಜುಳಾ ಹಾಗೂ ಮೌನೇಶ್​ಗೆ ಬೆದರಿಕೆ ಹಾಕಿದ್ದರಿಂದ ಪೊಲೀಸ್ ಠಾಣೆ ದೂರು ನೀಡಲು ತೆರಳಿದ್ರು.

ಎಸ್​​​​ಪಿ ಡಾ.ಸಿ.ಬಿ. ವೇದಮೂರ್ತಿ

ಇದನ್ನು ಓದಿ: ರಾಯಚೂರು: ಪ್ರೇಮವಿವಾಹ ವಿರೋಧಿಸಿ ಹತ್ಯೆ ಪ್ರಕರಣ, ಗಂಭೀರ ಸ್ಥಿತಿಯಲ್ಲಿದ್ದ ಮತ್ತೋರ್ವ ಸಾವು

ಆಗ ಮಂಜುಳಾ ಕುಟುಂಬಸ್ಥರು ಮೌನೇಶ್ ತಂದೆ ಈರಪ್ಪ, ಸುಮಿತ್ರಾ, ಶ್ರೀದೇವಿ, ಹನುಮೇಶ್, ನಾಗರಾಜರನ್ನ ಬರ್ಬರವಾಗಿ ಹತ್ಯೆ ಮಾಡಿದ್ರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಸಿಂಧನೂರು ನಗರ ಠಾಣೆಯ ಹತ್ಯೆ ಮಾಡಿದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.