ETV Bharat / state

17 ಜನ ಒಟ್ಟಾಗಿದ್ದೇವೆ, ಎಲ್ಲರಿಗೂ ಸಚಿವ ಸ್ಥಾನ ಕೊಡ್ಬೇಕು.. ಹೆಚ್.ವಿಶ್ವನಾಥ್‌

ಸಿಎಂ ಬಿ ಎಸ್‌ ಯಡಿಯೂರಪ್ಪ ಏನೇ ಹೇಳಿದರೂ ಸಚಿವ ಸ್ಥಾನ ಕೇಳೋದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ‌ ನೀಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.

Former Minister H.Vishwanatha
ಹೆಚ್.ವಿಶ್ವನಾಥ್​
author img

By

Published : Jan 13, 2020, 4:33 PM IST

ರಾಯಚೂರು: ಸಿಎಂ ಬಿ ಎಸ್ ಯಡಿಯೂರಪ್ಪ ಏನೇ ಹೇಳಿದರೂ ಸಚಿವ ಸ್ಥಾನ ಕೇಳೋದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ‌ ನೀಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್​ ಹೇಳಿದ್ದಾರೆ.

ಮಾಜಿ ಸಚಿವ ಹೆಚ್.ವಿಶ್ವನಾಥ್​..

ಜಿಲ್ಲೆಯ ದೇವದುರ್ಗದ ತಿಂಥಿಣಿ ಬ್ರಿಡ್ಜ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 17 ಜನರಿಗೂ ಸಚಿವ ಸ್ಥಾನ‌ ನೀಡಬೇಕು ಎನ್ನುವುದು ನಮ್ಮ ಒತ್ತಾಯ. ಪಕ್ಷದಿಂದ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಕಾದು ನೋಡುತ್ತೇವೆ. ಅಲ್ಲಿಯವರೆಗೆ ಏನೂ ಹೇಳಲು ಆಗುವುದಿಲ್ಲ ಎಂದರು.

ಬಿಎಸ್​ವೈ ಸಿಎಂ ಆಗಲು 17 ಜನ ತ್ಯಾಗ ಮಾಡಿದ್ದಾರೆ. ಹಾಗಾಗಿ ಎಲ್ಲರೂ ಒಟ್ಟಾಗಿ ಇದ್ದೇವೆ ಎಂದರು. ವಿಶೇಷ ಅಂದ್ರೆ ಇದೇ ಜಾಗದಲ್ಲಿ ಮೊದಲು ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್‌ವೈ, ಮೊನ್ನೆ ಹೆಚ್‌. ವಿಶ್ವನಾಥ್ ಅವರು ನೀಡಿದ್ದ ಹೇಳಿಕೆ ಒಪ್ಪಿರಲಿಲ್ಲ. ಈ ಬಗ್ಗೆ ಹೈಕಮಾಂಡ್‌ ಜತೆಗೆ ಚರ್ಚಿಸ್ತೀನಿ. ಯಾರೋ ಹೇಳಿದಂತೆ ಕೇಳೋಕಾಗಲ್ಲ ಅಂತಾ ಹೇಳಿದ್ರು. ಈಗ ಹೆಚ್‌.ವಿಶ್ವನಾಥ್‌ ಈ ರೀತಿ ಹೇಳಿದ್ದಾರೆ. ಜತೆಗೆ ಮತ್ತೆ ಸಿಎಂ ಹೇಳಿಕೆಗೆ ಪ್ರತ್ರಿಕಿಯಿಸಲ್ಲ ಅಂದರು.

Intro:ಸ್ಲಗ್: ಹೆಚ್.ವಿಶ್ವನಾಥ ಹೇಳಿಕೆ
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೩-೦೧-೨೦೨೦
ಸ್ಥಳ: ರಾಯಚೂರು

ಆಂಕರ್: ಸಿಎಂ ಬಿ.ಎಸ್.ಯಡಿಯೂರಪ್ಪ ಏನೇ ಹೇಳಿದರು, ಸಚಿವ ಸ್ಥಾನ ಕೇಳೋದು ನಮ್ಮ ಕರ್ತವ್ಯ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ ಹೇಳಿದ್ದಾರೆ. Body:ರಾಯಚೂರು ಜಿಲ್ಲೆಯ ದೇವದುರ್ಗದ ತಿಂಥಿಣಿ ಬ್ರಿಡ್ಜ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
೧೭ಜನರಿಗೂ ಸಚಿವ ಸ್ಥಾನ‌ ನೀಡಬೇಕು ಎನ್ನುವುದು ನಮ್ಮ ಒತ್ತಾಯವಿದೆ. ಪಕ್ಷದಿಂದ ಏನು ಯಾವ ತಿರ್ಮಾನ ಕೈಗೊಳ್ಳುತ್ತಾರೆ  ಕಾದು ನೋಡುತ್ತೇವೆ. ಇಂದು ಸೋಮವಾರ, ನಾಳೆ ನಾಡಿದ್ದು ಯಾವ ಬೆಳವಣಿಗೆ ಆಗುತ್ತೆ ಈಗಾಲೇ ಹೇಳಲು ಆಗುವುದಿಲ್ಲ. ಬಿಎಸವೈ ಸಿಎಂ ಆಗಲು 17 ಜನ ತ್ಯಾಗ ಮಾಡಿದ್ದು, ಎಲ್ಲಾರು ಒಟ್ಟಾಗಿ ಇದ್ದೇವೆ ಎಂದರು.

Conclusion:ಬೈಟ್. ೧: ಹೆಚ್.ವಿಶ್ವನಾಥ, ಮಾಜಿ ಸಚಿವ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.