ETV Bharat / state

ಹಾಸ್ಟೆಲ್​ ನೌಕರರ ಬಾಕಿ ವೇತನ ನೀಡುವಂತೆ ಎಐಯುಟಿಯುಸಿ ಪ್ರತಿಭಟನೆ

author img

By

Published : Dec 6, 2019, 7:54 PM IST

ರಾಯಚೂರಿನಲ್ಲಿ ಹಾಸ್ಟೆಲ್ ನೌಕರರ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಎಐಯುಟಿಯುಸಿ ವತಿಯಿಂದ ಪ್ರತಿಭಟನೆ ನಡೆಸಿದರು. ಸಮವಸ್ತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

AIUTUC protests against hostel employees salary dues
ಹಾಸ್ಟೆಲ್​ ನೌಕರರ ಪ್ರತಿಭಟನೆ

ರಾಯಚೂರು: ಹಾಸ್ಟೆಲ್​ ನೌಕರರ ಬಾಕಿ ವೇತನ ಪಾವತಿಸುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್​ ನೌಕರರ ಪ್ರತಿಭಟನೆ

ಜಿಲ್ಲೆಯ ವಿವಿಧ ವಸತಿ ನಿಲಯಗಳಾದ ಬಿಎಸಿಎಂ, ಅಲ್ಪಸಂಖ್ಯಾತರ, ಮೊರಾರ್ಜಿ ದೇಸಾಯಿ ಸೇರಿದಂತೆ ಇತರೆ ಹಾಸ್ಟೆಲ್​ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ 5ರಿಂದ 6 ತಿಂಗಳಿನಿಂದ ಬಾಕಿ ವೇತನ ಪಾವತಿಲ್ಲ. ವೇತನಕ್ಕೆ ಅನುಗುಣವಾಗಿ ಇಎಸ್ಐ, ಪಿಎಫ್ ಸೌಲಭ್ಯ ನೀಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇಮಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Intro:ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಎಐಯುಟಿಯುಸಿ ಸಂಯೋಜಿತ ವಸತಿ ನಿಲಯದ ಕಾರ್ಮಿಕ ರೊಂದಿಗೆ ಪ್ರತಿಭಟನೆ ನಡೆಸಿದರು.

Body: ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ
ಬಿಎಸಿಎಮ್,ಅಲ್ಪಸಂಖ್ಯಾತರ, ಮೊರಾರ್ಜಿ ದೇಸಾಯಿ ಇತರೆ ಹಾಸ್ಟೆಲ್ ಗಳಿಗೆ ಕಳೆದ 5-6 ತಿಂಗಳಿನಿಂದ ವೇತನ ಪಾವತಿ ಮಾಡುತ್ತಿಲ್ಲ ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆ ಯಾಗುತ್ತಿದೆ ಎಂದು ದೂರಿದರು.
ಹಾಸ್ಟೆಲ್ ಗಳ ಕಾರ್ಮಿಕರಿಗೆ ಬಾಕಿ ವೇತನ ಪಾವತಿ ಮಾಡಬೇಕು,ವೇತನಕ್ಕೆ ಅನುಗುಣವಾಗಿ ಇಎಸ್ಐ,ಪಿಎಫ್ ಸೌಲಭ್ಯ ನೀಡಬೇಕು,ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು,ಕಾರ್ಮಿಕರಿಗೆ ಯುನಿಫಾರ್ಮ್ ,ಕೈ ಗವಸ,ತಲೆ ಗವಸ ಸೇರಿದಂತೆ ಇತ್ಯಾದಿ ಸುರಕ್ಷತಾ ವಸ್ತುಗಳನ್ನು ನೀಡಬೇಕು,ವಾರದ ರಜೆ,ಬೋನಸ್ ಇತ್ಯಾದಿ ಸೌಲಭ್ಯ ಖಾತ್ರಿ ಪಡಿಸಬೇಕು ಎಂಬುವುದು ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.