ETV Bharat / state

ಬೈಕ್ ಕಳ್ಳತನ: ಖದೀಮನ ಸೆರೆ ಹಿಡಿದ ಪೊಲೀಸರು - ವೀರೇಶ ಅಲಿಯಾಸ್ ಈರಣ್ಣ ಬಂಧಿತ ಆರೋಪಿ

ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ರಾಯಚೂರು ಜಿಲ್ಲೆಯ ಮಾನವಿ ಪೊಲೀಸರು ಸೆರೆ ಹಿಡಿದಿದ್ದಾರೆ.

accused-arrested-by-the-police-for-allegedly-stealing-a-bike-in-raichur
ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಸೆರೆ ಹಿಡಿದ ಮಾನವಿ ಪೊಲೀಸರು...
author img

By

Published : Jan 26, 2020, 7:58 PM IST

ರಾಯಚೂರು: ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಸೆರೆ ಹಿಡಿಯುವಲ್ಲಿ ಜಿಲ್ಲೆಯ ಮಾನವಿ ಪೊಲೀಸ್ ಯಶಸ್ವಿ ಯಾಗಿದ್ದಾರೆ.

ವೀರೇಶ ಅಲಿಯಾಸ್ ಈರಣ್ಣ ಬಂಧಿತ ಆರೋಪಿ. ಈತನಿಂದ ಪೊಲೀಸರು ಮೂರು ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಮಾನವಿ ಪಟ್ಟಣದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು.

Intro:ಸ್ಲಗ್: ಬೈಕ್ ಕಳ್ಳನ ಸೆರೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೬-೦೧-೨೦೨೦
ಸ್ಥಳ: ರಾಯಚೂರು

ಆಂಕರ್: ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಸೆರೆ ಹಿಡಿಯುವಲ್ಲಿ ಮಾನವಿ ಪೊಲೀಸ್ ಯಶ್ವಸಿಯಾಗಿದ್ದಾರೆ. Body:ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಖದೀಮ ವೀರೇಶ ಅಲಿಯಾಸ್ ಈರಣ್ಣ ಸೆರೆ ಹಿಡಿದು ಮೂರು ಬೈಕ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 1.10 ಲಕ್ಷ ರೂಪಾಯಿ ಮೂರು ಬೈಕ್ ಅಂದಾಜಿಸಲಾಗಿದೆ. ಮಾನವಿ ಪಟ್ಟಣದಲ್ಲಿ ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಹಿರಿಯ‌ ಅಧಿಕಾರಿಗಳ ಮಾರ್ಗದರ್ಶನ ಮೆರೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ರಚನೆಯಾದ  ಯಶ್ವಸಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿದ್ದು, ತಂಡದ ಕಾರ್ಯಾಚರಣೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. Conclusion:ತಂಡದಲ್ಲಿ ಮಾನವಿ ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್ ಐ ರಂಗಪ್ಪ ಎಚ್. ದೊಡ್ಡಮನಿ, ಸಿಬ್ಬಂದಿಗಳಾದ ಗೋವಿಂದ ರಾಜ್, ಅಫಜಲ್ ಪಾಷಾ, ಹುಸೇನ್ ಸಾಬಾ, ಚಾಂದಪಾಷಾ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.