ETV Bharat / state

ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಕೊರೊನಾ: ರಾಯಚೂರಿನಲ್ಲಿ ಇಂದು 40 ಕೇಸ್​​ ಪತ್ತೆ! - ಕೋವಿಡ್​-19

ವಲಸೆ ಕಾರ್ಮಿಕರಿಂದ ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನ 40 ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 66ಕ್ಕೆ ಏರಿದೆ.

new case
ರಾಯಚೂರು ಕೊರೊನಾ ಪ್ರಕರಣಗಳು
author img

By

Published : May 23, 2020, 2:20 PM IST

Updated : May 23, 2020, 8:56 PM IST

ರಾಯಚೂರು: ಬಿಸಿಲೂರಿಗರಿಗೆ ಕೊರೊನಾ ಸೋಂಕು ಮಹಾಮಾರಿಯಂತೆ ಹೆಗಲೇರಿದೆ. ಒಂದೇ ದಿನ 40 ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26 ರಿಂದ 66ಕ್ಕೆ ಏರಿದೆ.

ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಕೊರೊನಾ: ರಾಯಚೂರಿನಲ್ಲಿ ಇಂದು 40 ಕೇಸ್​​ ಪತ್ತೆ

ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್​ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

Last Updated : May 23, 2020, 8:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.