ETV Bharat / state

ಇಂದು ಮೂವರಿಗೆ ಸೋಂಕು.. 82 ಜನ ಗುಣಮುಖರಾಗಿ ಬಿಡುಗಡೆ - ಲೆಟೆಸ್ಟ್ ಕೊರೊನಾ ಕೇಸ್

ಈ 3 ಕೇಸ್‌ಗಳ ಯಾವುದೇ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿಲ್ಲ. ಸದ್ಯ ಈ ಮೂವರಿಗೆ ಸೋಂಕು ಹರಡಿರುವ ಕುರಿತು ಪತ್ತೆ ಕಾರ್ಯ ನಡೆಯುತ್ತಿದೆ.

Raichur corona case
Raichur corona case
author img

By

Published : Jun 12, 2020, 9:18 PM IST

ರಾಯಚೂರು: ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸೋಂಕಿತರ ಸಂಖ್ಯೆ 378ಕ್ಕೆ ಏರಿಕೆಯಾಗಿದೆ.

ನಗರದಲ್ಲಿ 31 ವರ್ಷದ ಇಬ್ಬರು ಮಹಿಳೆಯರಿಗೆ (ಆರ್‌ಸಿಆರ್-377, 376) ಹಾಗೂ ತಾಲೂಕಿನ ಆತ್ಕೂರು ಗ್ರಾಮದ 24 ವರ್ಷದ (ಆರ್‌ಸಿ‌ಆರ್ 378) ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಈ 3 ಕೇಸ್‌ಗಳ ಯಾವುದೇ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿಲ್ಲ. ಸದ್ಯ ಈ ಮೂವರಿಗೆ ಸೋಂಕು ಹರಡಿರುವ ಕುರಿತು ಪತ್ತೆ ಕಾರ್ಯ ನಡೆಯುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನ ಪತ್ತೆ ಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 294 ಕೊರೊನಾ ಸಕ್ರಿಯ ಪ್ರಕರಣಗಳಲ್ಲಿ 82 ಜನ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.