ETV Bharat / state

ರಾಯಚೂರಿಗೆ ಕೊರೊನಾ ಕಂಟಕ: ಇಂದು ಮತ್ತೆ 14 ಜನರಿಗೆ ಸೋಂಕು ದೃಢ - Corona Latest News

ರಾಯಚೂರಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಲೇ ಇದೆ. ಇಂದು ಸಹ 14 ಜನರಲ್ಲಿ ಕೊರೊನಾ ದೃಢವಾಗಿದೆ. ಅಲ್ಲದೆ ಇವರಲ್ಲಿ ಮೂವರು ಮಹಾರಾಷ್ಟ್ರದಿಂದ ಬಂದಿದವರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 457ಕ್ಕೆ ತಲುಪಿದ್ದು, 100 ಸಕ್ರಿಯ ಪ್ರಕರಣಗಳಿವೆ.

14 new coronavirus reported positive in Raichur Today
ರಾಯಚೂರಿಗೆ ಕೊರೊನಾ ಕಂಟಕ: ಇಂದು ಮತ್ತೆ 14 ಜನರಿಗೆ ಸೋಂಕು ದೃಢ
author img

By

Published : Jun 26, 2020, 10:51 PM IST

ರಾಯಚೂರು: ಜಿಲ್ಲೆಯಲ್ಲಿಂದು 14 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 457ಕ್ಕೆ ತಲುಪಿದೆ.

ಇಂದು ದಾಖಲಾಗಿರುವ 14 ಸೋಂಕಿತರ ಪೈಕಿ, ರಾಯಚೂರು ತಾಲೂಕಿನ 8, ಸಿಂಧನೂರಿನ 3 ಹಾಗೂ ದೇವದುರ್ಗ, ಮಾನವಿ, ಲಿಂಗಸೂಗೂರು ತಾಲೂಕಿನ ತಲಾ‌ ಒಬ್ಬರಿಗೆ ಸೋಂಕು ಹರಡಿದೆ.

ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಮೂವರು, ರಾಜಸ್ಥಾನ, ತೆಲಂಗಾಣದಿಂದ ಮರಳಿ ಬಂದ ತಲಾ ಒಬ್ಬರಿಗೆ ಹಾಗೂ ಐವರು ಐಎಲ್‌ಐ ಪ್ರಕರಣಗಳಾಗಿವೆ. ಓರ್ವ ಸೋಂಕಿತನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇನ್ನು ಈವರೆಗೆ 457 ಸೋಂಕಿತರಲ್ಲಿ 355 ಜನ‌ ಗುಣಮುಖರಾಗಿದ್ದು, 100 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.