ETV Bharat / state

'ಝೂಸ್ ಆಫ್ ಕರ್ನಾಟಕ' ಮೊಬೈಲ್ ಆ್ಯಪ್​​ ಬಿಡುಗಡೆ ಮಾಡಿದ ಯದುವೀರ್ - ಮೈಸೂರು ಜಿಲ್ಲೆ ಸುದ್ದಿ

ಆ್ಯಪ್​​ ಬಿಡುಗಡೆ ಮಾಡಿರುವುದು ಸಂತೋಷವಾಗಿದೆ. ಪ್ರಾಣಿ, ಪಕ್ಷಿಗಳ ದತ್ತು ಸ್ವೀಕಾರ ಹಾಗೂ ದೇಣಿಗೆಯನ್ನು ಆ್ಯಪ್​​​ ಮೂಲಕ ನೀಡಬಹುದು. ಸಹಾಯ ಮಾಡುವವರು ಈ ಆ್ಯಪ್​​ ಬಳಸಿಕೊಳ್ಳಿ..

Zoos of Karnataka Mobile App Released
'ಝೂಸ್ ಆಫ್ ಕರ್ನಾಟಕ' ಮೊಬೈಲ್ ಆ್ಯಪ್​​ ಬಿಡುಗಡೆ
author img

By

Published : Jul 29, 2020, 7:40 PM IST

ಮೈಸೂರು : ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿರುವ 'ಝೂಸ್ ಆಫ್ ಕರ್ನಾಟಕ' ಮೊಬೈಲ್ ಆ್ಯಪ್‌ನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಮೃಗಾಲಯದಲ್ಲಿ ಬಿಡುಗಡೆ ಮಾಡಿದರು.

ರಾಜ್ಯದ 9 ಮೃಗಾಲಯಗಳ ಪಕ್ಷಿಗಳು, ಪ್ರಾಣಿಗಳು, ಪ್ರಾಣಿಗಳ ದತ್ತು ಸ್ವೀಕಾರ, ದೇಣಿಗೆ ನೀಡುವ ಬಗ್ಗೆ ಆನ್​​ಲೈನ್ ಮೂಲಕ ದತ್ತು ಸ್ವೀಕಾರ ಮಾಡುವ ಕುರಿತು ಸೇರಿದಂತೆ ಸಂಪೂರ್ಣ ಮಾಹಿತಿ ಈ ಆ್ಯಪ್​​​ನಲ್ಲಿರಲಿದೆ.

'ಝೂಸ್ ಆಫ್ ಕರ್ನಾಟಕ' ಮೊಬೈಲ್ ಆ್ಯಪ್​​ ಬಿಡುಗಡೆ ಮಾಡಿದ ಯದುವೀರ್

ಬಳಿಕ ಮಾತನಾಡಿದ ಯದುವೀರ್, ಆ್ಯಪ್​​ ಬಿಡುಗಡೆ ಮಾಡಿರುವುದು ಸಂತೋಷವಾಗಿದೆ. ಪ್ರಾಣಿ, ಪಕ್ಷಿಗಳ ದತ್ತು ಸ್ವೀಕಾರ ಹಾಗೂ ದೇಣಿಗೆಯನ್ನು ಆ್ಯಪ್​​​ ಮೂಲಕ ನೀಡಬಹುದು. ಸಹಾಯ ಮಾಡುವವರು ಈ ಆ್ಯಪ್​​ ಬಳಸಿಕೊಳ್ಳಿ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.