ETV Bharat / state

ಮೈಸೂರಲ್ಲಿ ನಡೆದ ಪೊಲೀಸ್​​ ಫೈರಿಂಗ್​​ ಬಗ್ಗೆ ಕಮಿಷನರ್​​​​​​​​​ ಹೇಳಿದ್ದೇನು? - undefined

ವಿಜಯನಗರದ ರಿಂಗ್​ ರಸ್ತೆಯ ಬಳಿ ಹಳೆ ನೋಟುಗಳನ್ನು ವಿನಿಮಯ ಮಾಡಲು ಬಂದಂತಹ ವ್ಯಕ್ತಿಗಳನ್ನು ಪೊಲೀಸರು ಬಂಧಿಸಲು ಮುಂದಾದಾಗ ಅವರು ಹಲ್ಲೆಗೆ ಮುಂದಾಗಿದ್ದಾರೆ. ಆಗ ಪೊಲೀಸರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಪೊಲೀಸ್ ಕಮಿಷನರ್ ಕೆ.ಟಿ.‌ ಬಾಲಕೃಷ್ಣ
author img

By

Published : May 16, 2019, 4:51 PM IST

ಮೈಸೂರು: ಹಳೆ ನೋಟುಗಳ ವಿನಿಮಯ ಮಾಡಲು ಬಂದ ವ್ಯಕ್ತಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಫೈರಿಂಗ್ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.‌ಬಾಲಕೃಷ್ಣ ತಿಳಿಸಿದ್ದಾರೆ.

ಶೂಟೌಟ್ ಬಗ್ಗೆ ಆಸ್ಪತ್ರೆಯಲ್ಲಿ ಮಾಹಿತಿ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ, ಇಂದು ಬೆಳಗ್ಗೆ ವಿಜಯನಗರದ ರಿಂಗ್ ರಸ್ತೆಯ ಬಳಿ ಹಳೆ ನೋಟುಗಳ ವಿನಿಮಯ ಮಾಡಲು ಗುಂಪೊಂದು ಬಂದಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ವಿಜಯನಗರ ಪೊಲೀಸರು ಅವರನ್ನು ಬಂಧಿಸಲು ಹೋಗಿದ್ದಾರೆ.

ಪೊಲೀಸ್ ಕಮಿಷನರ್ ಕೆ.ಟಿ.‌ಬಾಲಕೃಷ್ಣ

ಈ ವೇಳೆ ಆ ವ್ಯಕ್ತಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇನ್ಸ್​ಪೆಕ್ಟರ್​ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆತನ ಪೂರ್ವಾಪರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Intro:ಮೈಸೂರು: ಹಳೆ ನೋಟುಗಳ ವಿನಿಮಯ ಮಾಡಲು ಬಂದ ವ್ಯಕ್ತಿಗಳು ಪೋಲಿಸರ ಮೇಲೆ ಹಲ್ಲೆಗೆ ಮುಂದಾದಾಗ ಫೈರಿಂಗ್ ಮಾಡಲಾಗಿದೆ ಎಂದು ನಗರ ಪೋಲಿಸ್ ಕಮಿಷನರ್ ಕೆ.ಟಿ.‌ಬಾಲಕೃಷ್ಣ ತಿಳಿಸಿದ್ದಾರೆ.

Body:ಶೂಟೌಟ್ ಬಗ್ಗೆ ಆಸ್ಪತ್ರೆಯಲ್ಲಿ ಮಾಹಿತಿ ಪಡೆಸ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೋಲಿಸ್ ಕಮಿಷನರ್ ಕೆ.ಟಿ.‌ಬಾಲಕೃಷ್ಣ ಇಂದು ಬೆಳಿಗ್ಗೆ ವಿಜಯನಗರದ ರಿಂಗ್ ರಸ್ತೆಯ ಬಳಿ ಹಳೆ ನೋಟುಗಳ ವಿನಿಮಯ ಮಾಡಲು ಗುಂಪೊಂದು ಬಂದಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ವಿಜಯನಗರ ಪೋಲಿಸರು ಅವರನ್ನು ಬಂಧಿಸಲು ಹೋದ ಸಂದರ್ಭದಲ್ಲಿ ಆ ವ್ಯಕ್ತಿಗಳು ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿದ್ದು ಇದರಿಂದ ಪ್ರತಿಯಾಗಿ ಇನ್ಸ್ಪೆಕ್ಟರ್ ಗುಂಡು ಹಾರಿಸಿದ್ದು ವ್ಯಕ್ತಿ ಬಲಿ ಅಗಿದ್ದಾನೆ ಈತನ ಪೂರ್ವ ಪರಗಳ ಬಗ್ಗೆ ತನಿಖೆ ನಡೆಸುತ್ತಿದ್ದು ಎನ್.ಎಚ್.ಆರ್.ಸಿ. ಮತ್ತು ಸುಪ್ರೀಂ ಕೋರ್ಟ್ ಗೈಡ್ ಲೈನ್ ಪ್ರಕಾರ ತನಿಖೆ ನಡೆಯುತ್ತಿದೆ ಘಟನೆಯಲ್ಲಿ ಯಾವುದೇ ಪೋಲಿಸ್ ಗನ ಕಳವಾಗಿಲ್ಲ ಎಂದು ಪೋಲಿಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.