ETV Bharat / state

ಕಬಿನಿ ಡ್ಯಾಂ ತುಂಬಿದಾಗ ಕ್ರಸ್ಟ್​ಗೇಟ್​ ರಿಪೇರಿ ಮಾಡುವ ವಿಡಿಯೋ ವೈರಲ್.. - ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ

ತುಂಬಿರುವ ಕಬಿನಿ ಡ್ಯಾಂನ ಕ್ರಸ್ಟ್​ಗೇಟ್ ಒಂದನ್ನು ಸಿಬ್ಬಂದಿಯೊಬ್ಬರು ಸಂಜೆ ವೇಳೆ ರಿಪೇರಿ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಬಿನಿ ಡ್ಯಾಂ ತುಂಬಿದಾಗ ಕ್ರಸ್ಟ್​ಗೇಟ್​ ರಿಪೇರಿ ಮಾಡುವ ವಿಡಿಯೋ ವೈರಲ್
author img

By

Published : Aug 11, 2019, 7:45 PM IST

ಮೈಸೂರು: ತುಂಬಿರುವ ಕಬಿನಿ ಡ್ಯಾಂನ ಕ್ರಸ್ಟ್​ಗೇಟ್ ಒಂದನ್ನು ಸಿಬ್ಬಂದಿಯೊಬ್ಬರು ಸಂಜೆ ವೇಳೆ ರಿಪೇರಿ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಬಿನಿ ಡ್ಯಾಂ ತುಂಬಿದಾಗ ಕ್ರಸ್ಟ್​ಗೇಟ್​ ರಿಪೇರಿ ಮಾಡುವ ವಿಡಿಯೋ ವೈರಲ್

ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಡ್ಯಾಂ ನೀರಿನ ಸಾಮರ್ಥ್ಯ 84 ಅಡಿ ಇದ್ದು, ಈಗ ಜಲಾಶಯ ಸಂಪೂರ್ಣ ತುಂಬಿದೆ. ಜಲಾಶಯದ 4 ಕ್ರಸ್ಟ್‌ಗೇಟ್‌ಗಳಲ್ಲಿ, 1 ಕ್ರಸ್ಟ್‌ ಗೇಟ್​ನ ಕೇಬಲ್ ಕಟ್ಟಾದ ಕಾರಣ ಕೆಲಸ ಮಾಡದೆ ಜಾಮ್ ಆಗಿದೆ. ಮೊನ್ನೆಯಷ್ಟೇ ಕ್ರಸ್ಟ್‌ ಗೇಟ್ ಎತ್ತಲು ಹೋದಾಗ ಈ ವಿಚಾರ ಅಧಿಕಾರಿಗಳಿಗೆ ಗೊತ್ತಾಗಿದೆ.

ಈಗಾಗಲೇ 3 ಗೇಟ್​ಗಳ ಮೂಲಕ 1 ಲಕ್ಷಕ್ಕಿಂತ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಈ ಮಧ್ಯೆ ಹಿರಿಯ ಅಧಿಕಾರಿಗಳು ಒಬ್ಬ ಸಿಬ್ಬಂದಿಯನ್ನು ಕಳೆದ ಎರಡು ದಿನಗಳ ಹಿಂದೆ ಕ್ರಸ್ಟ್‌ ಗೇಟ್ ರಿಪೇರಿ ಮಾಡಿಸಲು ಕಳಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಸಂಜೆಯ ಸಮಯದಲ್ಲಿ ಕ್ರಸ್ಟ್​ ಗೇಟ್​ ರಿಪೇರಿ ಮಾಡುತ್ತಿರುವ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣ.

Intro:ಮೈಸೂರು: ತುಂಬಿರುವ ಕಬಿನಿ ಡ್ಯಾಂ ನ ಗೇಟ್ ಒಂದನ್ನು ಸಿಬ್ಬಂದಿಯೊಬ್ಬರು ಅಪಾಯದಲ್ಲಿ ರಾತ್ರಿ ವೇಳೆ ರಿಪೇರಿ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Body:
ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಡ್ಯಾಂ ನೀರಿನ ಸಾಮರ್ಥ್ಯ ೮೪ ಅಡಿ ಇದ್ದು ಈಗ ಜಲಾಶಯ ಸಂಪೂರ್ಣ ತುಂಬಿದ್ದು ಜಲಾಶಯದಲ್ಲಿ ೪ ಕ್ರಸ್ಟ್‌ ಗೇಟ್ ಗಳಿವೆ . ಈ ನಾಲ್ಕು ಕ್ರಸ್ಟ್‌ ಗೇಟ್ ಗಳಲ್ಲಿ ೧ ಕ್ರಸ್ಟ್‌ ಗೇಟ್ ನ ಕೇಬಲ್ ಕಟ್ಟಾದ ಕಾರಣ ಕೆಲಸ ಮಾಡದೆ ಜಾಮ್ ಆಗಿದೆ. ಇದನ್ನು ತಿಳಿಯದ ಅಧಿಕಾರಿಗಳು ಮೊನ್ನೇ ಕ್ರಸ್ಟ್‌ ಗೇಟ್ ಎತ್ತಲು ಹೋದಾಗ ಈ ವಿಚಾರ ಗೊತ್ತಾಗಿದ್ದು ಆದರೂ ೩ ಗೇಟ್ ಗಳಲ್ಲಿ ೧ ಲಕ್ಷಕ್ಕಿಂತ ಅಧಿಕ ಕ್ಯೂಸೆಟ್ ನೀರನ್ನು ನದಿಗೆ ಬಿಟ್ಟಿದ್ದಾರೆ. ಈ ಮಧ್ಯೆ ಹಿರಿಯ ಅಧಿಕಾರಿಗಳು ಸಿಬ್ಬಂದಿಯನ್ನು ಕಳೆದ ಎರಡು ದಿನಗಳ ರಾತ್ರಿ ಹಿಂದೆ ತುಂಬಿಸುವ ಕಬಿನಿ ಡ್ಯಾಂ ನ ಮಧ್ಯೆಯೇ ಕ್ರಸ್ಟ್‌ ಗೇಟ್ ಅನ್ನೂ ರಿಪೇರಿ ಮಾಡಿಸಲು ಕಳಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದ್ದು, ಜೊತೆಗೆ ರಾತ್ರಿ ರಿಪೇರಿ ಮಾಡುತ್ತಿರು ವಿಡಿಯೋ ಈಗ ಸಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.