ETV Bharat / state

ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ - ಕರ್ನಾಟಕ ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

Karnataka vegetables rate
ಕರ್ನಾಟಕ ತರಕಾರಿ ಬೆಲೆ
author img

By

Published : Oct 9, 2022, 12:26 PM IST

Updated : Oct 9, 2022, 12:35 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 26ರೂ.
  • ಎಂಝೆಡ್​​​ ಬೀನ್ಸ್- 40ರೂ.
  • ರಿಂಗ್ ಬೀನ್ಸ್- 50ರೂ.
  • ಎಲೆಕೋಸು ಚೀಲಕ್ಕೆ- 24ರೂ.
  • ಬೀಟ್ ರೂಟ್- 50ರೂ.
  • ಹೀರೆಕಾಯಿ- 20ರೂ.
  • ಬೆಂಡೆಕಾಯಿ- 30ರೂ.
  • ಹಾಗಲಕಾಯಿ- 40ರೂ.
  • ಎಳೆ ಸೌತೆ- 20ರೂ.
  • ಬಣ್ಣದ ಸೌತೆ- 30ರೂ.
  • ಜವಳಿಕಾಯಿ- 30ರೂ.
  • ತೊಂಡೆಕಾಯಿ- 30ರೂ.
  • ನವಿಲುಕೋಸು- 50ರೂ.
  • ಮೂಲಂಗಿ- 20ರೂ.
  • ದಪ್ಪಮೆಣಸು- 70ರೂ.
  • ಕ್ಯಾರೆಟ್- 50ರೂ.
  • ನುಗ್ಗೆಕಾಯಿ- 160ರೂ.
  • ಹೂ ಕೋಸು ಚೀಲಕ್ಕೆ-500ರೂ .
  • ಟೊಮೆಟೋ- 24ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 20ರೂ.
  • ಆಲೂಗೆಡ್ಡೆ- 26ರೂ.
  • ಬೆಳ್ಳುಳ್ಳಿ- 50ರೂ.
  • ಸೀಮೆ ಬದನೆಕಾಯಿ- 30ರೂ.
  • ಬದನೆಕಾಯಿ- 30ರೂ.
  • ಪಡುವಲಕಾಯಿ- 30ರೂ.
  • ಕುಂಬಳಕಾಯಿ -30ರೂ.
  • ಹಸಿ ಶುಂಠಿ- 26ರೂ.

ಸೊಪ್ಪಿನ ದರ ಇಳಿಕೆ:

  • ಕೊತ್ತಂಬರಿ ಸೊಪ್ಪು 100ಕ್ಕೆ- 160ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
  • ಮೆಂತೆಸೊಪ್ಪು100ಕ್ಕೆ- 160ರೂ.
  • ಪಾಲಕ್ ಸೊಪ್ಪು 100ಕ್ಕೆ- 120ರೂ.
  • ಸೊಪ್ಪು100ಕ್ಕೆ- 200ರೂ.
  • ಪುದೀನ ಸೊಪ್ಪು100ಕ್ಕೆ- 200ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 50ರೂ.
  • ಟೊಮೆಟೋ- 27ರೂ.
  • ಬೆಂಡೆಕಾಯಿ- 16ರೂ.
  • ಸೌತೆಕಾಯಿ- 10ರೂ.
  • ಗುಂಡು ಬದನೆ- 16ರೂ.
  • ಕುಂಬಳಕಾಯಿ- 22ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 10ರೂ.
  • ತೊಂಡೆಕಾಯಿ- 25ರೂ.
  • ಹಾಗಲಕಾಯಿ- 30ರೂ.
  • ದಪ್ಪ ಮೆಣಸು- 32ರೂ.
  • ಸೋರೆಕಾಯಿ- 16ರೂ.
  • ಬದನೆಕಾಯಿ ವೈಟ್- 30ರೂ.
  • ಕೋಸು- 18ರೂ.
  • ಸೀಮೆಬದನೆ- 16ರೂ.
  • ಬಜ್ಜಿ ಮೆಣಸಿನಕಾಯಿ- 25ರೂ.
  • ಮೆಣಸಿನಕಾಯಿ- 28ರೂ.
  • ಕಾಲಿಪ್ಲವರ್- 25ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 70ರೂ.
  • ಬೀನ್ಸ್- 75ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 50ರೂ.
  • ಬೆಂಡೆಕಾಯಿ- 20ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಕಾಲಿಪ್ಲವರ್- 35ರೂ.

ಇದನ್ನೂ ಓದಿ: ಗಂಧದ ಗುಡಿ ಟ್ರೈಲರ್ ಮೆಚ್ಚಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 26ರೂ.
  • ಎಂಝೆಡ್​​​ ಬೀನ್ಸ್- 40ರೂ.
  • ರಿಂಗ್ ಬೀನ್ಸ್- 50ರೂ.
  • ಎಲೆಕೋಸು ಚೀಲಕ್ಕೆ- 24ರೂ.
  • ಬೀಟ್ ರೂಟ್- 50ರೂ.
  • ಹೀರೆಕಾಯಿ- 20ರೂ.
  • ಬೆಂಡೆಕಾಯಿ- 30ರೂ.
  • ಹಾಗಲಕಾಯಿ- 40ರೂ.
  • ಎಳೆ ಸೌತೆ- 20ರೂ.
  • ಬಣ್ಣದ ಸೌತೆ- 30ರೂ.
  • ಜವಳಿಕಾಯಿ- 30ರೂ.
  • ತೊಂಡೆಕಾಯಿ- 30ರೂ.
  • ನವಿಲುಕೋಸು- 50ರೂ.
  • ಮೂಲಂಗಿ- 20ರೂ.
  • ದಪ್ಪಮೆಣಸು- 70ರೂ.
  • ಕ್ಯಾರೆಟ್- 50ರೂ.
  • ನುಗ್ಗೆಕಾಯಿ- 160ರೂ.
  • ಹೂ ಕೋಸು ಚೀಲಕ್ಕೆ-500ರೂ .
  • ಟೊಮೆಟೋ- 24ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 20ರೂ.
  • ಆಲೂಗೆಡ್ಡೆ- 26ರೂ.
  • ಬೆಳ್ಳುಳ್ಳಿ- 50ರೂ.
  • ಸೀಮೆ ಬದನೆಕಾಯಿ- 30ರೂ.
  • ಬದನೆಕಾಯಿ- 30ರೂ.
  • ಪಡುವಲಕಾಯಿ- 30ರೂ.
  • ಕುಂಬಳಕಾಯಿ -30ರೂ.
  • ಹಸಿ ಶುಂಠಿ- 26ರೂ.

ಸೊಪ್ಪಿನ ದರ ಇಳಿಕೆ:

  • ಕೊತ್ತಂಬರಿ ಸೊಪ್ಪು 100ಕ್ಕೆ- 160ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
  • ಮೆಂತೆಸೊಪ್ಪು100ಕ್ಕೆ- 160ರೂ.
  • ಪಾಲಕ್ ಸೊಪ್ಪು 100ಕ್ಕೆ- 120ರೂ.
  • ಸೊಪ್ಪು100ಕ್ಕೆ- 200ರೂ.
  • ಪುದೀನ ಸೊಪ್ಪು100ಕ್ಕೆ- 200ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 50ರೂ.
  • ಟೊಮೆಟೋ- 27ರೂ.
  • ಬೆಂಡೆಕಾಯಿ- 16ರೂ.
  • ಸೌತೆಕಾಯಿ- 10ರೂ.
  • ಗುಂಡು ಬದನೆ- 16ರೂ.
  • ಕುಂಬಳಕಾಯಿ- 22ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 10ರೂ.
  • ತೊಂಡೆಕಾಯಿ- 25ರೂ.
  • ಹಾಗಲಕಾಯಿ- 30ರೂ.
  • ದಪ್ಪ ಮೆಣಸು- 32ರೂ.
  • ಸೋರೆಕಾಯಿ- 16ರೂ.
  • ಬದನೆಕಾಯಿ ವೈಟ್- 30ರೂ.
  • ಕೋಸು- 18ರೂ.
  • ಸೀಮೆಬದನೆ- 16ರೂ.
  • ಬಜ್ಜಿ ಮೆಣಸಿನಕಾಯಿ- 25ರೂ.
  • ಮೆಣಸಿನಕಾಯಿ- 28ರೂ.
  • ಕಾಲಿಪ್ಲವರ್- 25ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 70ರೂ.
  • ಬೀನ್ಸ್- 75ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 50ರೂ.
  • ಬೆಂಡೆಕಾಯಿ- 20ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಕಾಲಿಪ್ಲವರ್- 35ರೂ.

ಇದನ್ನೂ ಓದಿ: ಗಂಧದ ಗುಡಿ ಟ್ರೈಲರ್ ಮೆಚ್ಚಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ

Last Updated : Oct 9, 2022, 12:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.