ETV Bharat / state

ಮೈಸೂರಿನಲ್ಲಿ 37ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ; ಎಲ್ಲೆಡೆ ಕಟ್ಟೆಚ್ಚರ - ಮೈಸೂರು ಕೊರೊನಾ ಪ್ರಕರಣ

ಮೈಸೂರಿನಲ್ಲಿ ಮತ್ತಿಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಇದೀಗ 37ಕ್ಕೆ ಏರಿದೆ.

corona
ಕೊರೋನಾ
author img

By

Published : Apr 9, 2020, 1:22 PM IST

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 37 ತಲುಪಿದೆ.

ರೋಗಿ ಸಂಖ್ಯೆ 104ರ ಸೋಂಕಿತನಿಂದ ಹಾಗೂ 159ರ ಸೋಂಕಿತನಿಂದ ಇಬ್ಬರಿಗೆ ಕೊರೊನಾ ಹರಡಿದೆ. ಮಾರಕ ಖಾಯಿಲೆಯ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯನ್ನು ಕಟ್ಟೆಚ್ಚರ ವಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.