ETV Bharat / state

ಮೈಸೂರಲ್ಲಿ ಸಿನಿ ಸ್ಟೈಲ್​ ದರೋಡೆ... ಚಾಲಕನನ್ನು ಬೆದರಿಸಿ ಓಲಾ ಕಾರನ್ನೇ ಕದ್ದೊಯ್ದ ಖದೀಮ!

ಕಾರು ಚಾಲಕನಿಗೆ ಚಾಕು ತೋರಿಸಿ, ಬೆದರಿಸಿ ಓಲಾ ಕಂಪನಿಗೆ ಸೇರಿದ ಇಲವಾಲದ ಹರೀಶ್ ಎಂಬುವರ ಕಾರನ್ನೇ ಎಗರಿಸಿರುವ ಘಟನೆ ಮೈಸೂರಿನ ಲಷ್ಕರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

author img

By

Published : Jul 23, 2019, 2:08 PM IST

ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿ

ಮೈಸೂರು: ಚಾಲಕನನ್ನು ಬೆದರಿಸಿ ಓಲಾ ಕಂಪನಿಗೆ ಸೇರಿದ ಕಾರನ್ನೇ ಕದ್ದೊಯ್ದಿರುವ ಸಿನಿಮಾ ಸ್ಟೈಲ್​ ಪ್ರಕರಣ ಲಷ್ಕರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಖಾಸಗಿ ಹೋಟೆಲ್ ಬಳಿ ಓಲಾ ಕಂಪನಿಗೆ ಬಾಡಿಗೆ ಹೋಗುತ್ತಿದ್ದ ಇಲವಾಲದ ಹರೀಶ್ ಎಂಬುವರ ಸ್ವಿಫ್ಟ್ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವ ನೆಪದಲ್ಲಿ ದರೋಡೆ ಮಾಡಲಾಗಿದೆ. ಖದೀಮನೋರ್ವ ಸೊಪ್ಪು ಮಾರುವ ವೃದ್ಧೆಯ ಬಳಿ ಮೊಬೈಲ್ ಪಡೆದು ಕರೆ ಮಾಡಿ ಕಾರನ್ನು ಬುಕ್ ಮಾಡಿದ್ದಾನೆ. ಕಾರು ಇನ್ಫೋಸಿಸ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಹೋಗುವಾಗ ಬಾಡಿಗೆ ಪಡೆದಿದ್ದ ವ್ಯಕ್ತಿ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಕಾರನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಜಿಪಿಎಸ್ ಅನ್ನು ಮಂಡ್ಯ ಜಿಲ್ಲೆಯ ಶಿವಳ್ಳಿ ಬಳಿ ಸಂಪರ್ಕವನ್ನು ಕಿತ್ತಾಕಿದ್ದಾನೆ.

ಈ ಸಂಬಂಧ ಮೊಬೈಲ್​ನಲ್ಲಿ ಬುಕ್ ಮಾಡಿದ್ದ ನಂಬರ್ ಅನ್ನು ಹುಡುಕಿದ ಪೊಲೀಸರಿಗೆ ಚಾಲಾಕಿ ಕಳ್ಳನು ವೃದ್ದೆಯ ಬಳಿ ಒಂದು ಕಾಲ್ ಮಾಡಬೇಕೆಂದು ಮೊಬೈಲ್ ಪಡೆದು ಅದರಿಂದ ಕಾರ್ ಬುಕ್ ಮಾಡಿದ್ದ. ಒಟಿಪಿ ನಂಬರ್ ಬಂದ ನಂತರ ಮೊಬೈಲ್ ಅನ್ನು ವೃದ್ಧೆಗೆ ಕೊಟ್ಟಿರುವುದು ಬೆಳಕಿಗೆ ಬಂದಿದೆ.‌

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ಮೈಸೂರು: ಚಾಲಕನನ್ನು ಬೆದರಿಸಿ ಓಲಾ ಕಂಪನಿಗೆ ಸೇರಿದ ಕಾರನ್ನು ಕಳವು ಮಾಡಿದ ಪ್ರಕರಣ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Body:ನಗರದ ಖಾಸಗಿ ಹೋಟೆಲ್ ಬಳಿ ಓಲಾ ಕಂಪನಿಗೆ ಬಾಡಿಗೆ ಹೋಗುತ್ತಿದ್ದ ಇಲವಾಲದ ಹರೀಶ್ ಎಂಬುವವರ ಸಿಫ್ಟ್ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವ ನೆಪದಲ್ಲಿ ಕಳವು ಮಾಡಲಾಗಿದೆ.

ಕಾರನ್ನು ಕದ್ದಿದ್ದು ಹೇಗೆ:-
ಪರಾರಿಯಾದ ವ್ಯಕ್ತಿಯು ಸೊಪ್ಪು ಮಾರುವ ವೃದ್ಧೆಯೊಬ್ಬರ ಬಳಿ ಮೊಬೈಲ್ ಪಡೆದು ಕರೆ ಮಾಡಿ ಕಾರನ್ನು ಬುಕ್ ಮಾಡಿದ್ದಾನೆ. ಈ ಕಾರು ಇನ್ಫೋಸಿಸ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಹೋಗುವಾಗ ಬಾಡಿಗೆ ಪಡೆದಿದ್ದ ವ್ಯಕ್ತಿ ಚಾಲಕನನ್ನು ಚಾಕುವನ್ನು ತೋರಿಸಿ ಬೆದರಿಸಿ ಸಿಫ್ಟ್ ಕಾರನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ಕಾರಿನಲ್ಲಿದ್ದ ಜಿಪಿಎಸ್ ಅನ್ನು ಮಂಡ್ಯ ಜಿಲ್ಲೆಯ ಶಿವಳ್ಳಿಯ ಬಳಿ ಸಂಪರ್ಕ ಕಿತ್ತುಹಾಕಿ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ಮೊಬೈಲ್ ನಲ್ಲಿ ಬುಕ್ ಮಾಡಿದ ನಂಬರ್ ಅನ್ನು ಹುಡಕಿದ ಪೋಲಿಸರಿಗೆ ಚಾಲಕಿ ಕಳ್ಳ ವೃದ್ದೆಯ ಬಳಿ ೧ ಕಾಲ್ ಮಾಡಬೇಕೆಂದು ಮೊಬೈಲ್ ಪಡೆದು ಅದರಿಂದ ಕಾರ್ ಬುಕ್ ಮಾಡಿ ಓಟಿಪಿ ನಂಬರ್ ಬಂದ ನಂತರ ಮೊಬೈಲ್ ಅನ್ನು ವೃದ್ಧೆಗೆ ಕೊಟ್ಟಿರುವುದು ಬೆಳಕಿಗೆ ಬಂದಿದೆ.‌ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ಈ ರೀತಿ ಚಾಲಕನನ್ನು ಬೆದರಿಸಿ ಕಾರನ್ನು ಕಳ್ಳತನ ಮಾಡಿದ ಎರಡನೇ ಪ್ರಕರಣ ಇದಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.