ETV Bharat / state

ಕೊರೊನಾ ಸೋಂಕಿತನ ಸಂಪರ್ಕಿಸಿದ 13 ಜನರಿಗೂ ಹೋಮ್​ ಕ್ವಾರೆಂಟೈನ್​

ಮಾರ್ಚ್ 19ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ಟ್ಯಾಕ್ಸಿ ಮೂಲಕ ಮೈಸೂರಿಗೆ ಆಗಮಿಸಿದ್ದ ಕೊರೊನಾ ಸೋಂಕಿತ ವ್ಯಕ್ತಿಯು ಈವರೆಗೂ 13 ಜನರೊಂದಿಗೆ ಸಂಪರ್ಕ ಬೆಳೆಸಿದ್ದಾನೆ ಎಂದು ಜಿಲ್ಲಾಧಿಕಾರಿ ಅಭಿರಾಮ್​ ಜಿ.ಶಂಕರ್ ಹೇಳಿದ್ದಾರೆ.

The 13 suspects in Mysore are Quarantine
ಕೊರೊನಾ ಸೋಂಕಿತನ ಸಂಪರ್ಕಿಸಿದ 13 ಜನರಿಗೂ ಕ್ವಾರೆಂಟೈನ್​
author img

By

Published : Mar 22, 2020, 10:31 PM IST

ಮೈಸೂರು: ಮಾರ್ಚ್ 19ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ಟ್ಯಾಕ್ಸಿ ಮೂಲಕ ಮೈಸೂರಿಗೆ ಆಗಮಿಸಿದ್ದ ಕೊರೊನಾ ಸೋಂಕಿತ ವ್ಯಕ್ತಿಯು ಈವರೆಗೆ 13 ಜನರೊಂದಿಗೆ ಸಂಪರ್ಕ ಬೆಳೆಸಿದ್ದಾನೆ ಎಂದು ಜಿಲ್ಲಾಧಿಕಾರಿ ಅಭಿರಾಮ್​ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.

The 13 suspects in Mysore are Quarantine
ಕೊರೊನಾ ಸೋಂಕಿತನ ಸಂಪರ್ಕಿಸಿದ 13 ಜನರಿಗೂ ಹೋಮ್​ ಕ್ವಾರೆಂಟೈನ್​

ಅದರಲ್ಲಿ 4 ಶಂಕಿತರು ಹೈ ರಿಸ್ಕ್‌ನಲ್ಲಿ ಇದ್ದಾರೆ. ಉಳಿದ 9 ಮಂದಿ ಕೊರೊನಾ ಸೋಂಕಿನಿಂದ ದೂರವಿದ್ದಾರೆ. ಆದರೂ ಜಿಲ್ಲಾಡಳಿತವು 13 ಮಂದಿಯ ಮೇಲೂ ನಿಗಾ ಇಡಲಾಗಿದೆ. ಅದರಲ್ಲಿ ಒಬ್ಬರು ಚಿಕ್ಕಬಳ್ಳಾಪುರ, ಇಬ್ಬರು ಮಂಡ್ಯ ಹಾಗೂ 10 ಮಂದಿ ಮೈಸೂರಿನ ಪ್ರಯಾಣಿಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇನ್ನು ಸೋಂಕಿತನ ಮಾಹಿತಿ ಬಹಿರಂಗಪಡಿಸಿದ್ದಕ್ಕೆ ಕೆ.ಆರ್. ಆಸ್ಪತ್ರೆ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಆತನ ಮೇಲೆ ಕ್ರಿಮಿನಲ್​ ಪ್ರಕರಣ ದಾಖಲಿಸುವಂತೆ ಆಸ್ಪತ್ರೆ ಡೀನ್​ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.