ETV Bharat / state

ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​​ನಲ್ಲಿದೆ.. ತೀರ್ಪು ಬಂದಾಗ ನೋಡೋಣ: ಕಾಗೇರಿ

ಸುಪ್ರೀಂಕೋರ್ಟ್​ ತೀರ್ಪು ಬಂದ ಬಳಿಕ ಅನರ್ಹ ಶಾಸಕರ ಬಗ್ಗೆ ಯೋಚಿಸುತ್ತೇನೆ. ಅಲ್ಲಿವರೆಗೂ ಏನು ಮಾತನಾಡಲಾರೆ. ನನ್ನ ಸಭಾಧ್ಯಕ್ಷ ಅವಧಿಯಲ್ಲಿ ನೂತನ ಚಿಂತನೆ, ಜನಪರ ಕಾಳಜಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ರಾಜ್ಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ
author img

By

Published : Sep 14, 2019, 3:31 PM IST

ಮೈಸೂರು: ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​​ನಲ್ಲಿದೆ, ಹೀಗಾಗಿ ನಾನು ಏನು ಹೇಳುವುದಿಲ್ಲ. ಕೋರ್ಟ್​ ತೀರ್ಪು ಬಂದ ನಂತರ ಯಾವ ರೀತಿ ಆದೇಶಿಸುತ್ತಾರೆ ಹಾಗೇ ನಡೆದುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ

ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯಲ್ಲಿ ಹೊಸತನ ತರಬೇಕು. ಹೊಸತನವನ್ನು ಪರಿಚಯಿಸಿದ ಕಾರಣಕ್ಕಾಗಿಯೇ ಡಿ.ದೇವರಾಜ ಅರಸು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಹಾಗೇ ಹೊಸ ಶಾಸಕರು, ಜನಪರವಾಗಿ ಚಿಂತನೆಯುಳ್ಳವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

Intro: ವಿಶ್ವೇಶ್ವರ ಹೆಗಡೆ ಕಾಗೇರಿ

Body:ವಿಶ್ಚ

Conclusion:ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋಟ್೯ನಲ್ಲಿದೆ ತೀರ್ಪು ಬಂದಾಗ ನೋಡೋಣ: ವಿಶ್ವೇಶ್ವರ ಹೆಗಡೆ ಕಾಗೇರಿ
ಮೈಸೂರು: ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋಟ್೯ನಲ್ಲಿದೆ, ತೀರ್ಪು ಬಂದ ನಂತರ ನೋಡೋಣವೆಂದು ರಾಜ್ಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಬಗ್ಗೆ ನಾನೇನು ಹೇಳಲಿಕ್ಕೆ ಬರಲ್ಲ. ಸುಪ್ರೀಂಕೋಟ್೯ ಯಾವ ತೀರ್ಪು ‌ನೀಡುತ್ತದೆ ಅದರಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದರು‌.
ಕರ್ನಾಟಕ ವಿಧಾನಸಭೆಯಲ್ಲಿ ಹೊಸತನ ತರಬೇಕು.ಹೊಸತನವನ್ನು ಪರಿಚಯಿಸಿದ ಕಾರಣಕ್ಕಾಗಿಯೇ ಡಿ.ದೇವರಾಜ ಅರಸು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.ಹೊಸ ಶಾಸಕರು ,ಜನಪರವಾಗಿ ಯೋಚನೆ ಮಾಡುವವರು ಹೆಚ್ಚು ಮಾತನಾಡಬೇಕು.ಆದ್ದರಿಂದ ಸರ್ಕಾರದ ಬಿಲ್ ಗಳು ಚರ್ಚೆ ಆಗಬೇಕೆಂದು ಹೇಳಿದ್ದೇನೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.