ETV Bharat / state

ಮೈಸೂರಿನ ಲ್ಯಾನ್ಸ್ ಡೌನ್ ಪಾರಂಪರಿಕ ಕಟ್ಟಡ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ

author img

By

Published : Jul 20, 2021, 3:43 PM IST

ಈ‌ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ₹46 ಕೋಟಿ ಹಣ ಹಾಳು ಮಾಡುವುದನ್ನು ಬಿಟ್ಟು, ಇದರ ಸಂರಕ್ಷಣೆಗೆ 10 ಕೋಟಿ ನೀಡಿದರೆ 50 ವರ್ಷ ಬಾಳಿಕೆ ಬರವ ರೀತಿ ಮಾಡಬಹುದು..

ಪಾರಂಪರಿಕ ಕಟ್ಟಡ ಉಳಿವಿಗಾಗಿ ಸಹಿ ಸಂಗ್ರಹ
ಪಾರಂಪರಿಕ ಕಟ್ಟಡ ಉಳಿವಿಗಾಗಿ ಸಹಿ ಸಂಗ್ರಹ

ಮೈಸೂರು : ಪಾರಂಪರಿಕ ಕಟ್ಟಡವಾದ ಲ್ಯಾನ್ಸ್ ಡೌನ್ ಕಟ್ಟಡವನ್ನು ಉಳಿಸಬೇಕೆಂದು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ನಗರದ ಪಾರಂಪರಿಕ ಕಟ್ಟಡವಾದ ಲ್ಯಾನ್ಸ್ ಡೌನ್ ಕಟ್ಟಡವನ್ನು ನೆಲಸಮಗೊಳಿಸಿ ಹೊಸದಾಗಿ 46 ಕೋಟಿ ರೂ.ವೆಚ್ಚದಲ್ಲಿ‌ ಸರ್ಕಾರ ಕಟ್ಟಡ ನಿರ್ಮಾಣ ಮಾಡಲು ಹೊರಟಿದೆ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿ " SAVE HERITAGE" ಹೆಸರಿನಲ್ಲಿ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ.

ಪಾರಂಪರಿಕ ಕಟ್ಟಡ ಉಳಿವಿಗಾಗಿ ಸಹಿ ಸಂಗ್ರಹ

ಈ‌ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ₹46 ಕೋಟಿ ಹಣ ಹಾಳು ಮಾಡುವುದನ್ನು ಬಿಟ್ಟು, ಇದರ ಸಂರಕ್ಷಣೆಗೆ 10 ಕೋಟಿ ನೀಡಿದರೆ 50 ವರ್ಷ ಬಾಳಿಕೆ ಬರವ ರೀತಿ ಮಾಡಬಹುದು ಎಂದು ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿರುವ ಪಾರಂಪರಿಕ ತಜ್ಞರಾದ ರಂಗರಾಜು ಹೇಳಿದ್ದಾರೆ.

ಇದನ್ನೂ ಓದಿ : ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ.. ಇಲ್ಲಿವೆ ಅವರ ಜೀವನದ 5 ವಿವಾದಗಳು!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.