ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯ ನಂತರವೂ ಐಪಿಎಸ್ ಅಧಿಕಾರಿಗಳ ಜಗಳ ರಾಜಕೀಯ ವಲಯಕ್ಕೆ ಪ್ರವೇಶ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಪ್ರತಾಪ್ ಸಿಂಹ ಟ್ವಿಟರ್ನಲ್ಲಿ ಮಾತಿನ ವಾರ್ ನಡೆಸಿದ್ದಾರೆ.
ಪ್ರತಾಪ್ ಸಿಂಹಗೆ ರಾಜಕೀಯವಾಗಿ ಇನ್ನೂ ಪ್ರಬುದ್ಧತೆ ಬಂದಿಲ್ಲ. ಮೊದಲು ರೋಹಿಣಿ ಸಿಂಧೂರಿ ಪರ ಇದ್ದವರು ಯಾರು.? ಈಗ ಅವರು ತಮ್ಮ ನಿಲುವು ಬದಲಿಸಿದ್ದು ಏಕೆ.? ಸ್ವಾರ್ಥಕ್ಕಾಗಿ ನಿಲುವುಗಳನ್ನು ಬದಲಾವಣೆ ಮಾಡಿಕೊಳ್ಳುವವರು ಅಪ್ರಬುದ್ಧ ರಾಜಕಾರಣಿಗಳು ಎಂದು ಟ್ವಿಟರ್ನಲ್ಲಿ ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಿಎಂ ಟಾಂಗ್ ಕೊಟ್ಟಿದ್ದಾರೆ.
-
ಸರ್, ಮೈಸೂರು ಜನರ ಜೀವ ಕಾಪಾಡುವ ಸ್ವಾರ್ಥದಿಂದ ಮಾತಾಡಿದ್ದೇನೆ ಅಷ್ಟೇ, ಅದು ವೈಯ್ಯಕ್ತಿಕವಲ್ಲ. ಅಂಕಿ-ಅಂಶ ನೋಡಿ ಸಾರ್, ಕೊರೋನಾ ಪಾಸಿಟಿವಿಟಿ ರೆಟ್ ನಲ್ಲಿ ನಂಬರ್-1 ಆಗುವುದು, ಟಾಪ್ ನಲ್ಲಿ ಇರುವುದು ನಮಗೆ ಶೋಭೆ ತರುತ್ತದೆಯೇ ಹೇಳಿ ಸಾರ್? https://t.co/SUe9CNOdIL pic.twitter.com/bs4ymjSJMN
— Pratap Simha (@mepratap) June 10, 2021 " class="align-text-top noRightClick twitterSection" data="
">ಸರ್, ಮೈಸೂರು ಜನರ ಜೀವ ಕಾಪಾಡುವ ಸ್ವಾರ್ಥದಿಂದ ಮಾತಾಡಿದ್ದೇನೆ ಅಷ್ಟೇ, ಅದು ವೈಯ್ಯಕ್ತಿಕವಲ್ಲ. ಅಂಕಿ-ಅಂಶ ನೋಡಿ ಸಾರ್, ಕೊರೋನಾ ಪಾಸಿಟಿವಿಟಿ ರೆಟ್ ನಲ್ಲಿ ನಂಬರ್-1 ಆಗುವುದು, ಟಾಪ್ ನಲ್ಲಿ ಇರುವುದು ನಮಗೆ ಶೋಭೆ ತರುತ್ತದೆಯೇ ಹೇಳಿ ಸಾರ್? https://t.co/SUe9CNOdIL pic.twitter.com/bs4ymjSJMN
— Pratap Simha (@mepratap) June 10, 2021ಸರ್, ಮೈಸೂರು ಜನರ ಜೀವ ಕಾಪಾಡುವ ಸ್ವಾರ್ಥದಿಂದ ಮಾತಾಡಿದ್ದೇನೆ ಅಷ್ಟೇ, ಅದು ವೈಯ್ಯಕ್ತಿಕವಲ್ಲ. ಅಂಕಿ-ಅಂಶ ನೋಡಿ ಸಾರ್, ಕೊರೋನಾ ಪಾಸಿಟಿವಿಟಿ ರೆಟ್ ನಲ್ಲಿ ನಂಬರ್-1 ಆಗುವುದು, ಟಾಪ್ ನಲ್ಲಿ ಇರುವುದು ನಮಗೆ ಶೋಭೆ ತರುತ್ತದೆಯೇ ಹೇಳಿ ಸಾರ್? https://t.co/SUe9CNOdIL pic.twitter.com/bs4ymjSJMN
— Pratap Simha (@mepratap) June 10, 2021
ಸಿದ್ದರಾಮಯ್ಯರಿಗೆ ರೀಟ್ವೀಟ್ ಮಾಡಿರುವ ಸಿಂಹ, ಸರ್, ಮೈಸೂರು ಜನರ ಜೀವ ಕಾಪಾಡುವ ಸ್ವಾರ್ಥದಿಂದ ಮಾತಾಡಿದ್ದೇನೆ ಅಷ್ಟೇ, ಅದು ವೈಯ್ಯಕ್ತಿಕವಲ್ಲ. ಅಂಕಿ-ಅಂಶ ನೋಡಿ..! ಕೊರೊನಾ ಪಾಸಿಟಿವಿಟಿ ರೆಟ್ನಲ್ಲಿ ಮೈಸೂರು ನಂಬರ್-1 ಆಗಿದೆ. ಟಾಪ್‌ನಲ್ಲಿ ಇರುವುದು ನಮಗೆ ಶೋಭೆ ತರುತ್ತದೆಯೇ ಹೇಳಿ ಸಾರ್? ಎಂದು ಪ್ರಶ್ನಿಸಿದ್ದಾರೆ.