ETV Bharat / state

ಸರ್ವೋತ್ತಮ‌ ಪ್ರಶಸ್ತಿಗೆ ಭಾಜನರಾದ ಶ್ವೇತಾ ಬನ್ನಪ್ಪ ದಳವಾಯಿ

ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ 52ನೇ ಪ್ರಶಿಕ್ಷಣಾರ್ಥಿಗಳ ತಂಡದಲ್ಲಿ ಶ್ವೇತಾ ಬನ್ನಪ್ಪ ದಳವಾಯಿ ಸರ್ವೋತ್ತಮ ಪ್ರಶಸ್ತಿಯನ್ನು ಪಡೆದಿದ್ದು, ಗೃಹಮಂತ್ರಿ ಎಂ.ಬಿ.ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು.

ಮೈಸೂರು
author img

By

Published : Jun 18, 2019, 4:15 AM IST

ಮೈಸೂರು: ನಗರದ ಕಾರಾಗೃಹ ಕವಾಯತು ಮೈದಾನದಲ್ಲಿ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ 52ನೇ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ 170 ಮಂದಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು. ಆಯಾ ವಿಭಾಗಗಳಲ್ಲಿ ಆಯ್ಕೆಯಾದವರಿಗೆ ಗೃಹಮಂತ್ರಿ ಎಂ.ಬಿ.ಪಾಟೀಲ್ ಅವರು ಬಹುಮಾನ ನೀಡಿ ಗೌರವಿಸಿದರು. ಶ್ವೇತಾ ಬನ್ನಪ್ಪ ದಳವಾಯಿ ಸರ್ವೋತ್ತಮ ಪ್ರಶಸ್ತಿಯನ್ನು ಪಡೆದಿದ್ದು, ಗೃಹಮಂತ್ರಿ ಎಂ.ಬಿ.ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು.

ಸರ್ವೋತ್ತಮ‌ ಪ್ರಶಸ್ತಿಗೆ ಭಾಜನರಾದ ಶ್ವೇತಾ ಬನ್ನಪ್ಪ ದಳವಾಯಿ

ಒಳಾಂಗಣ ವಿಭಾಗ:
ಡಿ.ಟಿ.ಯುವರಾಣಿ(ಪ್ರಥಮ)
ಅಕ್ಷತಾ ಮುಗಳಖೋಡ (ದ್ವಿತೀಯ)

ಹೊರಾಂಗಣ ವಿಭಾಗ:
ಜಿ.ಜಿ.ಹೇಮಾವತಿ(ಪ್ರ)
ರಾಧ ಸುರೇಶ್ ಡೊಣ್ಣೆ(ದ್ವಿ)

ಫೈರಿಂಗ್ ವಿಭಾಗ:
ಜಿ.ಲಾವಣ್ಯ(ಪ್ರ)
ಪಿ.ಪಿ.ಸವಿತಾ(ದ್ವಿ)

ಗುಡ್ ಕನ್ಡಕ್ಟ್​ನಲ್ಲಿ ಪ್ರತಿಭಾ ಪಾಟೀಲ್, ಅತ್ಯುತ್ತಮ ಭಾಗಿಯಾಗಿ ದೀಪಾ ಬಾ.ನಿಂಬೋಜಿ, ಪಿಟಿಐ ಕಪ್ ಭಾರತಿ ಜನಾರ್ಧನ್ ನಾಯ್ಕ, ಐಜಿ ಕಪ್ ಸಿ.ಅಹಲ್ಯ , ಎಡಿಜಿಪಿ ಮತ್ತು ಐಜಿಪಿ ಕಪ್ ಶ್ರೀದೇವಿ ಬಿ.ಹಿಟ್ಟಣಗಿ ಪಾತ್ರರಾದರು.

Intro:ಕಾರಾಗೃಹ ಸುದ್ದಿ

Body:ಕಾರಾಗೃಹ ಸುದ್ದಿ

Conclusion:ಸರ್ವೋತ್ತಮ‌ ಪ್ರಶಸ್ತಿಗೆ ಭಾಜನರಾದ ಶ್ವೇತಾ ಬನ್ನಪ್ಪ ದಳವಾಯಿ
ಮೈಸೂರು: ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ 52ನೇ ಪ್ರಶಿಕ್ಷಣಣಾರ್ಥಿಗಳ ತಂಡದಲ್ಲಿ ಸರ್ವೋತ್ತಮ ಪ್ರಶಸ್ತಿಯನ್ನು ಶ್ವೇತಾ ಬನ್ನಪ್ಪ ದಳವಾಯಿ ಅವರು ಗೃಹಮಂತ್ರಿ ಎಂ.ಬಿ.ಪಾಟೀಲ್ ಅವರಿಂದ ಪ್ರಶಸ್ತಿಯನ್ನು ಪಡೆದರು‌.
ನಗರದ ಕಾರಾಗೃಹ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 170 ಮಂದಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ಒಳಾಂಗಣ ವಿಭಾಗದಲ್ಲಿ ಡಿ.ಟಿ.ಯುವರಾಣಿ(ಪ್ರಥಮ) , ಅಕ್ಷತಾ ಮುಗಳಖೋಡ(ದ್ವಿತೀಯ),ಹೊರಾಂಗಣ ವಿಭಾಗ: ಜಿ.ಜಿ.ಹೇಮಾವತಿ(ಪ್ರ), ರಾಧ ಸುರೇಶ್ ಡೊಣ್ಣೆ(ದ್ವಿ) , ಫೈರಿಂಗ್ ವಿಭಾಗ: ಜಿ.ಲಾವಣ್ಯ(ಪ್ರ), ಪಿ.ಪಿ.ಸವಿತ(ದ್ವಿ) , ಗುಡ್ ಕನ್ಡಕ್ಟ್ ನಲ್ಲಿ ಪ್ರತಿಭಾ ಪಾಟೀಲ್, ಅತ್ಯುತ್ತಮ ಭಾಗಿಯಾಗಿ ದೀಪಾ ಬಾ.ನಿಂಬೋಜಿ, ಪಿಟಿಐ ಕಪ್ ಭಾರತಿ ಜನಾರ್ಧನ್ ನಾಯ್ಕ, ಐಜಿ ಕಪ್ ಸಿ.ಅಹಲ್ಯ , ಎಡಿಜಿಪಿ ಮತ್ತು ಐಜಿಪಿ ಕಪ್ ಶ್ರೀದೇವಿ ಬಿ.ಹಿಟ್ಟಣಗಿ ಹಾಗೂ ಸರ್ವೋತ್ತಮ ಪ್ರಶಸ್ತಿ ಶ್ವೇತಾ ಬನ್ನಪ್ಪ ದಳವಾಯಿ ಪಾತ್ರರಾದರು.ಇವರೆಗೆಲ್ಲ ಗೃಹಮಂತ್ರಿ ಎಂ.ಬಿ.ಪಾಟೀಲ್ ಅವರು ಬಹುಮಾನ ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.