ETV Bharat / state

ಮೈಸೂರಿನಲ್ಲಿ ಜಿಟಿಜಿಟಿ‌ ಮಳೆ : ವಿಡಿಯೋ ನೋಡಿ - ಮಳೆಯಿಂದ ವಾಹನ ಸವಾರರ ಪರದಾಟ

ರಾಜ್ಯದ ಹಲವೆಡೆ ಮಳೆ ಅಬ್ಬರಿಸುತ್ತಿದ್ರೆ, ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಜಿಟಿಜಿಟಿ ಎಂದು ಸುರಿಯುತ್ತಲೇ ಇದೆ. ಈ ಮಳೆಯಿಂದಾಗಿ ವಾಹನ ಸವಾರರ ಪರದಾಟ ಹೇಳತೀರದಾಗಿದೆ.​

raining in mysore
ಮಳೆ
author img

By

Published : Sep 11, 2020, 5:29 PM IST

ಮೈಸೂರು: ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ನಗರದ ಕೆ.ಆರ್. ವೃತ್ತ , ದೇವರಾಜ ಮಾರುಕಟ್ಟೆ , ನಗರ ಬಸ್ ನಿಲ್ದಾಣದಲ್ಲಿ ಸತತವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ವಾಹನ‌ ಸವಾರರು, ಜನಸಾಮಾನ್ಯರು ಪರದಾಡುವಂತಾಗಿದೆ.

ಮೈಸೂರಿನಲ್ಲಿ ಜಿಟಿಜಿಟಿ‌ ಮಳೆ

ಮಡಿಕೇರಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಎಫೆಕ್ಟ್​ನಿಂದ ಮೈಸೂರಿನಲ್ಲಿ ಮಳೆಯಾಗಿದ್ದು , ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ಜನ ತಮ್ಮ ಕೆಲಸಕ್ಕೆ ಹೊರಹೋಗಲು ಪರದಾಡುವಂತಾಗಿದೆ. ಇತ್ತ ಹೊರ ಹೋದವರು ಜಿಟಿಜಿಟಿ ಮಳೆಯ ನಡುವೆಯೇ ಮನೆಗಳಿಗೆ ಮರಳಲು ಸರ್ಕಸ್​​ ಮಾಡ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.