ಮೈಸೂರು: ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೈಸೂರಿನಲ್ಲಿ ಭಾನುವಾರ ಸಂಜೆ ಸುರಿಯುತ್ತಿದ್ದ ಮಳೆಯಲ್ಲೇ ಭಾಷಣ ಮಾಡಿದ್ದಾರೆ. ನೆರೆದಿದ್ದ ಜನರು ಕೂಡ ಕುರ್ಚಿಗಳ ಆಶ್ರಯ ಪಡೆದು ಭಾಷಣ ಕೇಳಿದ್ದಾರೆ.
-
No excuses. Only passion.
— Congress (@INCIndia) October 2, 2022 " class="align-text-top noRightClick twitterSection" data="
There is no hurdle big enough to stop #BharatJodoYatra from achieving its goal. pic.twitter.com/puKgKeVZ1E
">No excuses. Only passion.
— Congress (@INCIndia) October 2, 2022
There is no hurdle big enough to stop #BharatJodoYatra from achieving its goal. pic.twitter.com/puKgKeVZ1ENo excuses. Only passion.
— Congress (@INCIndia) October 2, 2022
There is no hurdle big enough to stop #BharatJodoYatra from achieving its goal. pic.twitter.com/puKgKeVZ1E
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಕೇರಳದ ಮೂಲಕ ಕರ್ನಾಟಕಕ್ಕೆ ಯಾತ್ರೆಯು ತಲುಪಿದೆ. ಮೂರು ದಿನಗಳಿಂದ ಚಾಮರಾಜನಗರ ಹಾಗೂ ಮೈಸೂರು ಭಾಗದಲ್ಲಿ ಯಾತ್ರೆ ಸಾಗುತ್ತಿದೆ. ಇಂದು ಮೈಸೂರಿನಲ್ಲಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಳೆ ಸುರಿದಿದ್ದು, ರಾಹುಲ್ ಗಾಂಧಿ ಸೇರಿ ಎಲ್ಲ ನಾಯಕರು ಮಳೆಯಲ್ಲೇ ಸಭೆ ನಡೆಸಿದ್ದಾರೆ.
-
भारत को एकजुट करने से,
— Rahul Gandhi (@RahulGandhi) October 2, 2022 " class="align-text-top noRightClick twitterSection" data="
हमें कोई नहीं रोक सकता।
भारत की आवाज़ उठाने से,
हमें कोई नहीं रोक सकता।
कन्याकुमारी से कश्मीर तक जाएगी, भारत जोड़ो यात्रा को कोई नहीं रोक सकता। pic.twitter.com/sj80bLsHbF
">भारत को एकजुट करने से,
— Rahul Gandhi (@RahulGandhi) October 2, 2022
हमें कोई नहीं रोक सकता।
भारत की आवाज़ उठाने से,
हमें कोई नहीं रोक सकता।
कन्याकुमारी से कश्मीर तक जाएगी, भारत जोड़ो यात्रा को कोई नहीं रोक सकता। pic.twitter.com/sj80bLsHbFभारत को एकजुट करने से,
— Rahul Gandhi (@RahulGandhi) October 2, 2022
हमें कोई नहीं रोक सकता।
भारत की आवाज़ उठाने से,
हमें कोई नहीं रोक सकता।
कन्याकुमारी से कश्मीर तक जाएगी, भारत जोड़ो यात्रा को कोई नहीं रोक सकता। pic.twitter.com/sj80bLsHbF
ಅಲ್ಲದೇ, ನೆರೆದಿದ್ದ ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಳೆಯಲ್ಲೇ ಭಾಷಣ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರಾದ ಕೆಸಿ ವೇಣುಗೋಪಾಲ, ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಮಳೆಯಲ್ಲೇ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ: ಮಹಾತ್ಮನಿಗೆ ನಮನ ಸಲ್ಲಿಸಿ ಭಜನೆ... ಖಾದಿ ಕೇಂದ್ರಕ್ಕೆ ರಾಹುಲ್ ಭೇಟಿ