ETV Bharat / state

ಮೈಸೂರಿನ ಪೆಟ್ರೋಲ್​ ಬಂಕ್​ನಲ್ಲಿ ಎರಡು ಗುಂಪುಗಳ ನಡುವೆ ಜಗಳ: ಪೊಲೀಸರಿಂದ ಲಘು ಲಾಠಿ ಚಾರ್ಜ್

author img

By

Published : Jan 1, 2020, 1:59 PM IST

ಪೆಟ್ರೋಲ್​ ಹಾಕಲು ಬಂದವರ ನಡುವೆ ಉಂಟಾದ ವಾಗ್ವಾದ ತಾರಕಕ್ಕೇರಿ ಕೊನೆಗೆ ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಮೈಸೂರು ನಗರದ ಮೆಟ್ರೋ ಪೋಲ್ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

Quarrel between two groups in Mysuru Petrol Bunk
ಪೆಟ್ರೋಲ್​ ಬಂಕ್​ನಲ್ಲಿ ಎರಡು ಗುಂಪುಗಳ ನಡುವೆ ಜಗಳ

ಮೈಸೂರು: ಪೆಟ್ರೋಲ್​ ಹಾಕಲು ಬಂದವರ ನಡುವೆ ಉಂಟಾದ ವಾಗ್ವಾದ ತಾರಕಕ್ಕೇರಿ ಕೊನೆಗೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಗರದ ಮೆಟ್ರೋ ಪೋಲ್ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಪೆಟ್ರೋಲ್​ ಬಂಕ್​ನಲ್ಲಿ ಎರಡು ಗುಂಪುಗಳ ನಡುವೆ ಜಗಳ

ಹೊಸ ವರ್ಷಾಚರಣೆ ಹಿನ್ನೆಲೆ ಮೆಟ್ರೋ ಪೋಲ್ ಬಳಿಯ ಪೆಟ್ರೋಲ್​ ಬಂಕ್​ನಲ್ಲಿ ಜನರು ಪೆಟ್ರೋಲ್​ ಹಾಕಿಸಲು ಮುಗಿಬಿದ್ದಿದ್ದರು. ಹೀಗಾಗಿ ಬಂಕ್​ನಲ್ಲಿ ಜನಜಂಗುಳಿಯೇ ನೆರೆದಿತ್ತು. ಈ ವೇಳೆ ಮದ್ಯಪಾನ ಮಾಡಿದ ಕಾರು ಚಾಲಕನೋರ್ವ ರಭಸವಾಗಿ ಬಂದು ಬಂಕ್​ಗೆ ನುಗ್ಗಿದ್ದಾನೆ. ಈ ವೇಳೆ ಎರಡು ಬೈಕ್​ಗಳು ಜಖಂಗೊಂಡಿದೆ.

ಹೀಗಾಗಿ ಬೈಕ್ ಸವಾರರು ಮತ್ತು ಕಾರು ಚಾಲಕನ ನಡುವೆ ಉಂಟಾದ ವಾಗ್ವಾದ ತಾರಕಕ್ಕೇರಿದ್ದು, ಕೊನೆಗೆ ಸ್ಥಳೀಯ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Intro:ಮೈಸೂರು: ಪೆಟ್ರೋಲ್ ಹಾಕಿಸಲು ಮುಗಿಬಿದ್ದು ಉಂಟಾದ ಗಲಾಟೆಯ ಸಂದರ್ಭದಲ್ಲಿ ಪೋಲಿಸರು ಲಘು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿರುವ ಘಟನೆ ಮೆಟ್ರೋಪೋಲ್ ಬಳಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.Body:

ನಗರದ ಮೆಟ್ರೋಪೋಲ್ ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ ನೆನ್ನೆ ಮಧ್ಯರಾತ್ರಿ ಹೊಸ ವರ್ಷಾಚರಣೆ ಮಾಡಲು ತಮ್ಮ ಬೈಕ್ ನಲ್ಲಿ ಮೈಸೂರು ನಗರ ಸುತ್ತಲೂ ಪೆಟ್ರೋಲ್ ಹಾಕಿಸಲು ಬಂಕ್ ಗೆ ಬಂದ ಸಂದರ್ಭದಲ್ಲಿ ಬಂಕ್ ರಷ್ ಇತ್ತು, ಈ ಸಂದರ್ಭದಲ್ಲಿ ಮಧ್ಯಪಾನ ಮಾಡಿದ ಕಾರು ಚಾಲಕ ರಭಸವಾಗಿ ಪೆಟ್ರೋಲ್ ಬಂಕ್ ಗೆ ನುಗ್ಗಿದಾಗ ಎರಡು ಬೈಕ್ ಜಖಂ ಆಯಿತು.
ಈ ಸಂದರ್ಭದಲ್ಲಿ ಉಂಟಾದ ಗಲಾಟೆಯನ್ನು ಚದುರಿಸಲು ಪೋಲಿಸರು ಲಘು ಲಾಠಿ ಚಾರ್ಜ್ ನಡೆಸಿದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.