ETV Bharat / state

ಮೈಸೂರು ಅರಮನೆಯಂಗಳದಲ್ಲಿ ಪ್ರೀ-ವೆಡ್ಡಿಂಗ್ ಶೂಟ್: ನಿಯಮ ಉಲ್ಲಂಘಿಸಿದ ಜೋಡಿ - ambavilas palace

ಮೈಸೂರು ಅರಮನೆ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಗ್ರಫಿ​ ನಿಷೇಧಿಸಲಾಗಿದ್ದರೂ, ಜೋಡಿಯೊಂದು ಫೋಟೋಶೂಟ್​ ಮಾಡಿಸಿಕೊಂಡು ನಿಯಮಗಳನ್ನು ಉಲ್ಲಂಘಿಸಿದೆ.

Mysore palace
ಮೈಸೂರು ಅರಮನೆ
author img

By

Published : Oct 3, 2020, 5:27 PM IST

ಮೈಸೂರು: ಅರಮನೆಯಂಗಳದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಮಾಡಿ ಜೋಡಿಯೊಂದು ಮತ್ತೆ ವಿವಾದ ಸೃಷ್ಟಿಸಿದೆ.

ಮೈಸೂರು ಅರಮನೆ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಗ್ರಫಿ ನಿಷೇಧಿಸಲಾಗಿದ್ದರೂ, ಕೆಲ ಜೋಡಿಗಳು ಮತ್ತೆ ಮತ್ತೆ ಇಂತಹ ನಿಯಮಗಳನ್ನು ಉಲ್ಲಂಘಿಸುತ್ತಿವೆ. ತಮಿಳುನಾಡು ಮೂಲದ ಜೋಡಿಯೊಂದು ನಿರಾತಂಕವಾಗಿ, ನೀತಿ-ನಿಯಮಗಳನ್ನು ಮುರಿದು ಅರಮನೆಯಂಗಳದಲ್ಲಿ ವೆಡ್ಡಿಂಗ್ ಶೂಟ್ ನಡೆಸಿದ್ದಾರೆ.

ಮೈಸೂರು ಅರಮನೆ

ಅಂಬಾವಿಲಾಸ ಅರಮನೆ ಮುಂಭಾಗವೇ ಫೋಟೋ ಶೂಟ್ ನಡೆಸಲಾಗುತ್ತಿದುದ್ದನ್ನು ಅರಮನೆ ಭದ್ರತಾ ಪಡೆ ನೋಡಿದ್ದಾರೆ. ಬಳಿಕ ಫೋಟೊ ಶೂಟ್​ನಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.