ETV Bharat / state

ಲಸಿಕೆ ಹಾಕಿಸಿಕೊಳ್ಳದಿದ್ದರೂ ವ್ಯಾಕ್ಸಿನೇಷನ್ ಸಕ್ಸಸ್ ಅಂತಾ​ ಮೆಸೇಜ್: ಮೈಸೂರಲ್ಲಿ ಮಹಾ ಯಡವಟ್ಟು - Message as Vaccination Success

ಕೊರೊನಾ ಲಸಿಕೆ ಪಡೆಯದ ವ್ಯಕ್ತಿಗೆ ಲಸಿಕೆ ಪಡೆದುಕೊಂಡಿದ್ದೀರಿ ಎಂದು ವ್ಯಕ್ತಿಯ ಮೊಬೈಲ್​ಗೆ ಸಂದೇಶ ಬಂದಿರುವ ಪ್ರಸಂಗ ಮೈಸೂರಲ್ಲಿ ಬೆಳಕಿಗೆ ಬಂದಿದೆ.

Message as Vaccination Success
ಮೈಸೂರಲ್ಲಿ ಮಹಾ ಯಡವಟ್ಟು
author img

By

Published : Apr 30, 2021, 9:40 PM IST

Updated : May 4, 2021, 4:01 PM IST

ಮೈಸೂರು: ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲವಾದರೂ, ವ್ಯಾಕ್ಸಿನ್ ಪಡೆದುಕೊಂಡಿದ್ದೀರಿ ಎಂಬ ಮೆಸೇಜ್ ನೋಡಿ ವ್ಯಕ್ತಿ ಗೊಂದಲಕ್ಕೆ ಸಿಲುಕಿರುವ ಘಟನೆ ನಗರದಲ್ಲಿ ನಡೆದಿದೆ.

ಮಧುಸೂದನ್ ಎಂಬುವವರು ಎಂಬ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಏ.28ರಂದು ಆನ್​ಲೈನ್ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗೆ ವ್ಯಾಕ್ಸಿನ್ ಪಡೆಯಲು ಹೋದಾಗ ವ್ಯಾಕ್ಸಿನ್ ಇಲ್ಲ, ಮಧ್ಯಾಹ್ನ ಬನ್ನಿ ಎಂದಿದ್ದಾರೆ. ಮಧುಸೂದನ್ ಆಸ್ಪತ್ರೆಗೆ ಮಧ್ಯಾಹ್ನ ಬಂದಾಗ ಜನರು ತುಂಬಿದ್ದರಿಂದ ನಾಳೆ ಹಾಕಿಸಿಕೊಂಡರಾಯಿತು ಎಂದು ವಾಪಸ್ ಮನೆಗೆ ಬಂದಿದ್ದಾರೆ. ಮನೆಗೆ ಬಂದಾಗ ಮಧುಸೂದನ್ ಮೊಬೈಲ್​ಗೆ ವ್ಯಾಕ್ಸಿನೇಷನ್‌ ಸಕ್ಸಸ್ ಅಂತ ಮೆಸೇಜ್ ಬಂದಿದೆ.

ಮೈಸೂರಲ್ಲಿ ಮಹಾ ಯಡವಟ್ಟು

ಇದರಿಂದ ಶಾಕ್​ ಆದ ಮಧುಸೂದನ್ ಆಸ್ಪತ್ರೆಗೆ ತೆರಳಿ ವಿಚಾರಿದಾಗ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಅದಕ್ಕೆ ಮೆಸೇಜ್ ಬಂದಿದೆ ಎಂದಿದ್ದಾರೆ. ಲಸಿಕೆ ನೀಡದೆಯೇ ಲಸಿಕೆ ಹಾಕಲಾಗಿದೆ ಎಂದು ವಂಚನೆ ಮಾಡುತ್ತಿದ್ದಾರೆ ಮಧುಸೂದನ್ ಆರೋಪಿಸಿದ್ದಾರೆ.

Last Updated : May 4, 2021, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.