ETV Bharat / state

ಹೋಟೆಲ್​ನಲ್ಲಿ ಕೊರೊನಾ ಸೋಂಕಿತ ದಂಪತಿ ಊಟ... ಕೆಫೆ ಮೈಸೂರುಗೆ ಭೇಟಿ ನೀಡಿದವರೆಲ್ಲರಿಗೂ ಸೆಲ್ಫ್ ಕ್ವಾರಂಟೈನ್

author img

By

Published : Jun 14, 2020, 1:22 PM IST

ನಗರದ ಇಟ್ಟಿಗೆಗೂಡಿನಲ್ಲಿರುವ ಹೋಟೆಲ್‌ ಕೆಫೆ ಮೈಸೂರುನಲ್ಲಿ ತಮಿಳುನಾಡಿನಿಂದ ಸಂಬಂಧಿಕರ ಮನೆಗೆ ಬಂದಿದ್ದ ಕೊರೊನಾ ಸೋಂಕಿತ ದಂಪತಿ ಜೂನ್ 6 ರಂದು ಈ ಹೋಟೆಲ್ ನಲ್ಲಿ ಬಂದು ಊಟ ಮಾಡಿದ್ದರು. ಈ ದಂಪತಿಗೆ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ನಿನ್ನೆ ಹೋಟೆಲ್ ಕೆಫೆ ಮೈಸೂರನ್ನು ಮುಚ್ಚಲಾಗಿದೆ.

ಜಿಲ್ಲಾಧಿಕಾರಿ ಸೂಚನೆ
ಜಿಲ್ಲಾಧಿಕಾರಿ ಸೂಚನೆ

ಮೈಸೂರು: ಜೂನ್ 6 ರಂದು ಹೋಟೆಲ್‌ ಕೆಫೆ ಮೈಸೂರುಗೆ ಭೇಟಿ ನೀಡಿದ ಎಲ್ಲರೂ ಸೆಲ್ಫ್ ಕ್ವಾರಂಟೈನ್ ಆಗಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ನಗರದ ಇಟ್ಟಿಗೆಗೂಡಿನಲ್ಲಿರುವ ಹೋಟೆಲ್‌ ಕೆಫೆ ಮೈಸೂರುನಲ್ಲಿ ತಮಿಳುನಾಡಿನಿಂದ ಸಂಬಂಧಿಕರ ಮನೆಗೆ ಬಂದಿದ್ದ ಕೊರೊನಾ ಸೋಂಕಿತ ದಂಪತಿ ಜೂನ್ 6 ರಂದು ಈ ಹೋಟೆಲ್ ನಲ್ಲಿ ಬಂದು ಊಟ ಮಾಡಿದ್ದರು. ಈ ದಂಪತಿಗೆ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ನಿನ್ನೆ ಹೋಟೆಲ್ ಕೆಫೆ ಮೈಸೂರನ್ನು ಮುಚ್ಚಲಾಗಿದೆ.

ಇದನ್ನೂ ಓದಿ:ಕೊರೊನಾ ಸೋಂಕಿತನ ರೂಟ್ ಮ್ಯಾಪ್​​ ಪತ್ತೆಗಾಗಿ ಹೋಟೆಲ್ ಸಿಸಿಟಿವಿ ಪರಿಶೀಲನೆ!

ಇಂದು ಜಿಲ್ಲಾಧಿಕಾರಿಗಳು ಆ ಹೋಟೆಲ್ ನಲ್ಲಿ ಜೂನ್ 6 ರಂದು ಊಟ ಮಾಡಿದ್ದ ಎಲ್ಲರೂ 14 ದಿನ ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್ ಆಗಬೇಕು ಹಾಗೂ ಆ ವ್ಯಕ್ತಿಗಳು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ. ಬಂದ್ ಆಗಿರುವ ಕೆಫೆ ಮೈಸೂರುಗೆ ಸ್ಯಾನಿಟೈಸರ್ ಮಾಡಿದ ನಂತರ ತೆರೆಯಲು ಅನುಮತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.