ETV Bharat / state

ತಪ್ಪಿದ ಸಚಿವ ಸ್ಥಾನ: ಕಾರ್ಯಕರ್ತರನ್ನು ಸಮಾಧಾನಪಡಿಸಿದ ಶಾಸಕ ರಾಮದಾಸ್ - Mysore latest news

ಸಚಿವನಾಗಿ ಪ್ರಮಾಣವಚನ ಸ್ವೀಕರಿಸಲು ಸಿಎಂ ಅವರಿಂದ ಕರೆ ಬಂದಿದ್ದು ನಿಜ. ಆದರೆ ಕೊನೆ ಕ್ಷಣದಲ್ಲಿ ಕೈ ತಪ್ಪಿದೆ ಆದರೆ ನನಗೆ ಸಚಿವ ಸ್ಥಾನಕ್ಕಿಂತ ಪಕ್ಷ ಮುಖ್ಯ ಎಂದು ರಾಮದಾಸ್ ಹೇಳಿದ್ದಾರೆ.

ರಾಮದಾಸ್
author img

By

Published : Aug 22, 2019, 4:58 AM IST

ಮೈಸೂರು: ನನಗೆ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲು ಸಿಎಂ ಅವರಿಂದ ಕರೆ ಬಂದಿದ್ದು ನಿಜ. ಆದರೆ ಕೊನೆ ಕ್ಷಣದಲ್ಲಿ ಕೈ ತಪ್ಪಿದೆ ಆದರೆ ನನಗೆ ಸಚಿವ ಸ್ಥಾನಕ್ಕಿಂತ ಪಕ್ಷ ಮುಖ್ಯ ಎಂದು ಕಾರ್ಯಕರ್ತರನ್ನೇ ಶಾಸಕ ರಾಮದಾಸ್ ಸಮಾಧಾನಪಡಿಸಿದ ಘಟನೆ ನಡೆಯಿತು.

ಬುಧವಾರ ನಗರದ ಶಂಕರ ಮಠದ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಶಾಸಕ ರಾಮದಾಸ್, ನನಗೆ ಸಿಎಂ ಯಡಿಯೂರಪ್ಪ ಸ್ವತಃ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಕರೆ ಮಾಡಿದ್ದು ನಿಜ. ಆದರೆ, ಕೊನೆ ಕ್ಷಣದಲ್ಲಿ ತಪ್ಪಿದೆ ಇದರಿಂದ ನೀವ್ಯಾರು ಬೇಸರ ಪಟ್ಟುಕೊಳ್ಳಬೇಡಿ ನಮಗೆ ಸಚಿವ ಸ್ಥಾನಕ್ಕಿಂತ ಪಕ್ಷ ಮುಖ್ಯ, ದೇಶ ಮುಖ್ಯ ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಇರೋಣ. ನನಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿಲ್ಲ ಎಂದು ಬಿಜೆಪಿ ಕಾರ್ಯಕರ್ತರನ್ನು ಸ್ವತಃ ರಾಮದಾಸ್ ಸಮಾಧಾನ ಪಡಿಸಿದ್ದಾರೆ. ಹಾಗೂ ಈ ಬಾರಿ ದಸರಾವನ್ನು ಯಶಸ್ವಿಯಾಗಿ ಮಾಡೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Intro:ಮೈಸೂರು: ನನಗೆ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲು ಸಿಎಂ ಅವರಿಂದ ಕರೆ ಬಂದಿದ್ದು ನಿಜ ಆದರೆ ಕೊನೆ ಕ್ಷಣದಲ್ಲಿ ಕೈ ತಪ್ಪಿದೆ ಆದರೆ ನನಗೆ ಸಚಿವ ಸ್ಥಾನಕ್ಕಿಂತ ಪಕ್ಷ ಮುಖ್ಯ ಎಂದು ಕಾರ್ಯಕರ್ತರನ್ನೇ ಶಾಸಕ ರಾಮದಾಸ್ ಸಮಾಧಾನ ಪಡಿಸಿದ ಘಟನೆ ಇಂದು ನಡೆಯಿತು.Body:ನಗರದ ಶಂಕರ ಮಠದ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಶಾಸಕ ರಾಮದಾಸ್ ನನಗೆ ಸಿಎಂ ಯಡಿಯೂರಪ್ಪ ಸ್ವತಃ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಕರೆ ಮಾಡಿದ್ದು ನಿಜ. ಆದರೆ, ಕೊನೆ ಕ್ಷಣದಲ್ಲಿ ತಪ್ಪಿದೆ ಇದರಿಂದ ನಿವ್ಯಾರು ಬೇಸರ ಪಟ್ಟುಕೊಳ್ಳಬೇಡಿ ನಮಗೆ ಸಚಿವ ಸ್ಥಾನಕ್ಕಿಂತ ಪಕ್ಷ ಮುಖ್ಯ, ದೇಶ ಮುಖ್ಯ ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಇರೋಣ. ನನಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿಲ್ಲ ಎಂದು ಬಿಜೆಪಿ ಕಾರ್ಯಕರ್ತರನ್ನು ಸ್ವತಃ ರಾಮದಾಸ್ ಸಮಾಧಾನ ಪಡಿಸಿದರು.‌ ಈ ಬಾರಿ ದಸರವನ್ನು ಯಶಸ್ವಿಯಾಗಿ ಮಾಡೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.