ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ತಾಲೀಮು ನಡೆಸಿದರು.
ಬನ್ನಿಮಂಟಪದ ಪಂಜಿನ ಮೈದಾನದಲ್ಲಿ ಪಂಜುಗಳನ್ನ ಹಿಡಿದು ಪೊಲೀಸ್ ಸಿಬ್ಬಂದಿ ತಾಲೀಮು ನಡೆಸಿದರು. ಪಂಜಿನ ಕವಾಯತು ಪ್ರದರ್ಶನದ ಮೂಲಕ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಪಂಜುಗಳ ಮೂಲಕ ಸಂದೇಶಗಳನ್ನ ನೀಡಲಿದ್ದಾರೆ.