ETV Bharat / state

ಮೈಸೂರು ಜಿಲ್ಲಾ ಪೊಲೀಸ್ ವೆಬ್‌ಸೈಟ್ ಹ್ಯಾಕ್​ - undefined

ಮೈಸೂರು ಜಿಲ್ಲಾ ಪೊಲೀಸ್ ವೆಬ್‌ಸೈಟ್ ಹ್ಯಾಕ್ ಆಗಿದ್ದು, ಪೊಲೀಸ್ ಇಲಾಖೆ ಅದನ್ನು ಸರಿಪಡಿಸಿದೆ.

ಮೈಸೂರು ಜಿಲ್ಲಾ ಪೊಲೀಸ್ ವೆಬ್‌ಸೈಟ್ ಹ್ಯಾಕ್
author img

By

Published : May 22, 2019, 12:12 PM IST

ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವೆಬ್‌ಸೈಟ್ ಹ್ಯಾಕ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಪೊಲೀಸರು ಮಂಗಳವಾರ ರಾತ್ರಿ ಅದನ್ನು ಸರಿಪಡಿಸಿದ್ದಾರೆ.

ಸೈಬರ್‌ ರಿವೇಂಜ್‌ ಆರ್ಮಿ ಹೆಸರಿನಲ್ಲಿ ಸೋಮವಾರ ರಾತ್ರಿ 10 ಗಂಟೆ ಸಮಯದಲ್ಲಿ ವೆಬ್‌ಸೈಟ್‌ ಹ್ಯಾಕ್‌ ಆಗಿರುವ ಕುರಿತು ಗ್ರೀಡ್‌ 91ನಿಂದ ಟ್ವೀಟ್​ ಮಾಡಲಾಗಿತ್ತು. ಈ ಬಗ್ಗೆ ಎಚ್ಚೆತ್ತ ಮೈಸೂರು ಜಿಲ್ಲಾ ಪೊಲೀಸರು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಳಿಕ ವೆಬ್‌ಸೈಟ್‌ ಸರಿಪಡಿಸಿದ್ದಾರೆ. ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡುವ ಮೂಲಕ ಕಾನೂನು ರೀತಿ ಕ್ರಮ ವಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಪ್ರತಿಕ್ರಿಯಿಸಿ, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಸೈಬರ್ ತಜ್ಞರ ಜೊತೆ ಪರಿಶೀಲನೆ ಮಾಡಿ ನನಗೆ ಮಾಹಿತಿ ನೀಡಲು ತಿಳಿಸಿದ್ದೇನೆ ಎಂದಿದ್ದಾರೆ.

Intro:ಮೈಸೂರು: ಮೈಸೂರು ಜಿಲ್ಲಾ ಪೋಲಿಸ್ ವೆಬ್‌ಸೈಟ್ ನೆನ್ನೆ ಹ್ಯಾಕ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿತ್ತು ಇದರಿಂದ ಎಚ್ಚೆತ್ತ ಪೋಲಿಸರು ರಾತ್ರಿ ಅದನ್ನು ಸರಿಪಡಿಸಿದ್ದಾರೆ.Body:

ಮೈಸೂರು ಜಿಲ್ಲಾ ಪೋಲಿಸರ ವೆಬ್ಸೈಟ್ ನೆನ್ನೆ ಹ್ಯಾಕ್ ಆಗಿರುವು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೋಲಿಸರು ವೆಬ್ಸೈಟ್ ಅನ್ನು ಸರಿಪಡಿಸಿದ್ದು ಈ ವೆಬ್ಸೈಟ್ ಅನ್ನು ಸೈಬರ್ ರಿವೆಂಜ್ ಆರ್ಮಿ ಹೆಸರಿನಲ್ಲಿ ಸೋಮವಾರ ರಾತ್ರಿ ವೆಬ್ಸೈಟ್ ಹ್ಯಾಕ್ ಆಗಿರುವ ಕುರಿತು ಗ್ರೀನ್ ೯೧ ಟ್ವಿಟರ್ ಆಂಡಲ್ ಜಿಲ್ಲಾ ಪೋಲಿಸ್ ವೆಬ್ಸೈಟ್ ಅನ್ನು ಹ್ಯಾಕ್ ಐಸಿಸ್ ಗ್ರೂಪ್ ಹ್ಯಾಕ್ ಮಾಡಿದೆ.
ಪೋಲಿಸ್ ವೆಬ್ಸೈಟ್ ನಲ್ಲಿ ಐಸಿಸ್ ಗ್ರೂಪ್ ಬಾವುಟದೊಂದಿಗೆ ಸೈಬರ್ ರಿವೆಂಜ್ ಆರ್ಮಿ ಎಂದು ದಾಖಲು ಮಾಡಿದೆ ಎಂದು ಟ್ವಿಟರ್ ನಲ್ಲಿ ಎಚ್ಚರಿಸಿತ್ತು ಇದರಿಂದ ಎಚ್ಚೆತ್ತ ಮೈಸೂರು ಜಿಲ್ಲಾ ಪೋಲಿಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಈ ವೆಬ್ಸೈಟ್ ಅನ್ನು ಸರಿ ಪಡಿಸಿದ್ದು ಹ್ಯಾಕ್ ಆಗಿರುವ ಬಗ್ಗೆ ಸೈಬರ್ ಪೋಲಿಸ್ ಠಾಣೆಗೆ ಇಂದು ದೂರು ದಾಖಲಿಸಿಲು ಮುನ್ನವಾಗಿದೆ ಎನ್ನಲಾಗಿದ್ದು ಈ ಬಗ್ಗೆ ಮೈಸೂರು ಪೋಲಿಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಹ್ಯಾಕ್ ಆಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಸೈಬರ್ ತಜ್ಞರೊಂದಿಗೆ ಪರಿಶೀಲನೆ ನಡೆಸಲಾಗುವುದು ಎಂದು ಈ ಟೀವಿ ಭಾರತ್ ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.