ETV Bharat / state

ಹೆಚ್‌.ವಿಶ್ವನಾಥ್ ಜತೆ ಸಂಸದೆ ಸುಮಲತಾ ಗೌಪ್ಯ ಮಾತುಕತೆ - mysore

ಕೆಆರ್​​ಎಸ್ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೌಪ್ಯವಾಗಿ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿದೆ.

Sumalatha Ambareesh confidential talks with  MLC H. Vishwanath
ಹಳ್ಳಿಹಕ್ಕಿ ಜತೆ ಸಂಸದೆ ಸುಮಲತಾ ಗೌಪ್ಯ ಮಾತುಕತೆ
author img

By

Published : Jul 14, 2021, 4:43 PM IST

ಮೈಸೂರು: ಕೆಆರ್​​ಎಸ್ ವಿವಾದ ಹಿನ್ನೆಲೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇಬ್ಬರು ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.

ಮೈಸೂರು ಜಿಲ್ಲಾ ಪೊಲೀಸ್ ಡಿಎಆರ್ ಘಟಕದ ಆಡಳಿತ ಕಚೇರಿಯ ಕಟ್ಟಡ ಹಾಗೂ ಶಸ್ತ್ರಾಗಾರ ಕಟ್ಟಡ ಮತ್ತು ಮೈಸೂರು ಪೊಲೀಸ್ ಅಧೀಕ್ಷಕರ ವಸತಿಗೃಹ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮೊದಲು ಸುಮಲತಾ ಅಂಬರೀಶ್ ಹಾಗೂ ಹೆಚ್‌.ವಿಶ್ವನಾಥ್ ಅವರು ಕೆಆರ್​​ಎಸ್ ವಿವಾದದ ಬಗ್ಗೆ ಚರ್ಚಿಸಿದ್ದಾರೆ.

'ಹಳ್ಳಿಹಕ್ಕಿ' ಜತೆ ಸಂಸದೆ ಸುಮಲತಾ ಮಾತುಕತೆ

ಸುಮಲತಾ ಅಂಬರೀಶ್ ಅವರ ಹೋರಾಟಕ್ಕೆ ಸಾಥ್ ನೀಡುವುದಾಗಿ ಪರಿಷತ್ ಸದಸ್ಯ ವಿಶ್ವನಾಥ್ ಹೇಳಿದ್ದರು. ಈಗ ಮುಖಾಮುಖಿ ಭೇಟಿ ಮಾಡಿ ಚರ್ಚೆ ಮಾಡಿರುವುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತಾ ನಾನು ಹೇಳಿಯೇ ಇಲ್ಲ: ಸಂಸದೆ ಸುಮಲತಾ ಯೂಟರ್ನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.