ETV Bharat / state

ಪರಿಷತ್​​ನಲ್ಲಿ ನಡೆದ ಗಲಾಟೆಗೆ ಬಿಜೆಪಿ, ಜೆಡಿಎಸ್​ ಕಾರಣ: ಎಂಎಲ್ಸಿ ಧರ್ಮಸೇನಾ - MLC Dharmasena reaction on Uproar in the Parishad

ಕರ್ನಾಟಕದಲ್ಲಿ ಪರಿಷತ್​ ಅದರದೇ ಆದ ಇತಿಹಾಸ ಹೊಂದಿದೆ. ಪರಿಷತ್​ನಲ್ಲಿ ನಡೆದ ಅಂದಿನ ಘಟನೆಗೆ ಕಾಂಗ್ರೆಸ್ ಕಾರಣ ಅಲ್ಲ. ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳೇ ಕಾರಣ ಎಂದು ಎಂಎಲ್ಸಿ ಧರ್ಮಸೇನಾ ದೂರಿದರು.

MLC Dharmasena
ಎಂಎಲ್ಸಿ ಧರ್ಮಸೇನಾ
author img

By

Published : Jan 5, 2021, 5:15 PM IST

ಮೈಸೂರು: ವಿಧಾನ ಪರಿಷತ್​​ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪರಿಷತ್ ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ಎಂಎಲ್ಸಿ ಧರ್ಮಸೇನಾ ಹೇಳಿದರು.

ಇದನ್ನೂ ಓದಿ...ನಿಮ್ಮ ಬೈಕ್ ಕಳ್ಳತನವಾದ್ರೆ ತಕ್ಷಣ ದೂರು ನೀಡಿ: ಡಿಸಿಪಿ ಗೀತಾ ಪ್ರಸನ್ನ

ಕರ್ನಾಟಕದಲ್ಲಿ ಪರಿಷತ್​ ಅದರದೇ ಆದ ಇತಿಹಾಸ ಹೊಂದಿದೆ. ಪರಿಷತ್​ನಲ್ಲಿ ನಡೆದ ಅಂದಿನ ಘಟನೆಗೆ ಕಾಂಗ್ರೆಸ್ ಕಾರಣ ಅಲ್ಲ. ಬೆಲ್ ಹಾಕಿದ ನಂತರ ಸಭಾಪತಿಗಳು ಇದ್ದರೂ ಧರ್ಮೇಗೌಡರು ಪೀಠದ ಮೇಲೆ ಕುಳಿತಿದ್ದರು. ಈ ರೀತಿ ಪೀಠದ ಮೇಲೆ ಕುಳಿತುಕೊಳ್ಳಲು ಹಿಂದಿನ ರಾತ್ರಿ ಬಿಜೆಪಿ ಸಚಿವರೊಬ್ಬರ ನಿವಾಸದಲ್ಲಿ ತೀರ್ಮಾನವಾಗಿತ್ತು ಎಂದು ದೂರಿದರು.

ಎಂಎಲ್ಸಿ ಧರ್ಮಸೇನಾ

ಈ ಘಟನೆಗೂ ಕಾಂಗ್ರೆಸ್​ಗೂ ಸಂಬಂಧ ಇಲ್ಲ. ಅದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೇ ಕಾರಣ. ಈ ಘಟನೆಯ ಬಗ್ಗೆ ಸತ್ಯ ಶೋಧನಾ ಸಮಿತಿ ನೇಮಿಸಲಿ ಅಥವಾ ಬೇರೆ ಯಾವ ರೀತಿಯಲ್ಲೂ ತನಿಖೆ ಮಾಡಲಿ. ಕಾಂಗ್ರೆಸ್​ನವರು ನಿರಪರಾಧಿಗಳು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.